ಆತ್ಮೀಯ ವಿದ್ಯಾರ್ಥಿಗಳೇ,
ನಾನು ನಿಮ್ಮ ಮಂಜುನಾಥ್ ಟೀಚರ್ , ಕಳೆದ 20 ವರ್ಷಗಳಿಂದಲೂ 8,9 ಹಾಗೂ 10 ನೇ ತರಗತಿಯ ಗಣಿತ ವಿಷಯದ ಬೋಧನೆಯ ವಿದ್ಯಾದಾನವನ್ನು ಮಾಡುತಿದ್ದೇನೆ. ವಿಭಿನ್ನ ಶೈಲಿಯಲ್ಲಿ ವಿದ್ಯಾರ್ಥಿ ಸ್ನೇಹಿ ಭಾಷೆಯನ್ನು ಬಳಸುವ ಮೂಲಕ ಗಣಿತ ವಿಷಯದ ಕ್ಲಿಷ್ಟತೆಯನ್ನು ಹೋಗಲಾಡಿಸಿ, ಸರಳವಾಗಿ ಕಲಿಸಬೇಕೆಂಬ ಅಭಿಲಾಶೆಯೊಂದಿಗೆ ಈ ಚಾನಲ್ ಆರಂಭಿಸಲಾಗಿದೆ. ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದ ಗಣಿತ ವಿಷಯದ ಬೋಧನೆಯ ವಿಡಿಯೋಗಳನ್ನು ಒಳಗೊಂಡಿದೆ.
ಈ ಚಾನಲ್ ಸಂಪೂರ್ಣವಾಗಿ ಉಚಿತವಾಗಿದ್ದು , ಯಾವುದೇ ಲಾಭದ ಆಶಯವನ್ನು ಹೊಂದಿರುವುದಿಲ್ಲ.ನಮ್ಮ ನಾಡಿನ ಮಕ್ಕಳು ಗಣಿತ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆಯಲಿ ಎಂದು ಆಶಿಸುತ್ತೇನೆ.
ಮಂಜುನಾಥ್ ಶಿಕ್ಷಕರು
ನನ್ನ Blog: mathsmanjunath.blogspot.com/
ನನ್ನ ,E- mail
,manjannaeligara@gmail.com
Twitter: @ANMsir
Telegram channel
t.me/mathseasy2020