ಶ್ರೀ ಸದ್ಗುರು ಅಭಯ ಕ್ಷೇತ್ರ ಸ್ವರ್ಣನಾಗ ಮಹಾಸಂಸ್ಥಾನ, ಪವಾಡ ಪುರುಷ ಉಕ್ಕಡಗಾತ್ರಿ ಅಜ್ಜಯ್ಯನ ಸನ್ನಿಧಿಯು ಶಿವನ ಭಕ್ತರ ಆರಾಧನೆಯ ಸ್ಥಳವಾಗಿದೆ. ನೆಲಮಂಗಲ ಸಮೀಪದ ಕೋರಮಂಗಲದ ಈ ದೇವಾಲಯವು ಆಧ್ಯಾತ್ಮಿಕ ಸಾಂತ್ವನವನ್ನು ಬಯಸುವವರಿಗೆ ಶಾಂತಿಯುತ ವಾತಾವರಣವನ್ನು ನೀಡುತ್ತದೆ. ವಿಶ್ವದಲ್ಲೇ ಪ್ರಥಮ ಬಾರಿಗೆ 1 ಕೋಟಿ 8 ಲಕ್ಷ ನಾಗಾ ಮೂಲ ಮಂತ್ರ ಬರೆದ ಪೀಠದ ಮೇಲೆ ಸ್ಥಾಪನೆ ಗೊಂಡ ಸ್ವರ್ಣನಾಗದೇವತೆಗಳು ಸಕಲ ಸರ್ಪದೋಷ ನಿವಾರಣೆಗೂ ಪರಿಹಾರ ದೊರಕುವ ಕ್ಷೇತ್ರ, ನಾಗದೋಷ ನಿವಾರಣೆಗೆ ಪ್ರಸಿದ್ಧಿಯಾಗಿದ್ದು, ಭಕ್ತರ ನೆಚ್ಚಿನ ತಾಣವಾಗಿದೆ. ಈ ಕ್ಷೇತ್ರಕ್ಕೆ ಕಾಲಿಟ್ಟರೆ ಎಂತಹ ಸರ್ಪದೋಷವಿದ್ದರೂ ಪರಿಹಾರವಾಗಲಿದೆ ಎಂಬುದು ಭಕ್ತರ ಅಚಲ ನಂಬಿಕೆ, ಹಿಂದೂ ಧರ್ಮಗ್ರಂಥಗಳು, ಬೋಧನೆಗಳ ಬಗ್ಗೆ ನಿಯಮಿತ ಪ್ರವಚನಗಳೂ, ನಮ್ಮ ಎಲ್ಲಾ ಸಂದರ್ಶಕರಿಗೆ ಅನನ್ಯವಾದ ಆಧ್ಯಾತ್ಮಿಕ ಅನುಭವವನ್ನು ಒದಗಿಸಲು ಪ್ರಯತ್ನಿಸುತ್ತೇವೆ, ಎಲ್ಲಾ ವರ್ಗದ ಪ್ರತಿಯೊಬ್ಬರನ್ನು ಸ್ವಾಗತಿಸುತ್ತೇವೆ. ಮುಂಬರುವ, ಪೂಜೆಗಳು, ಹೆಚ್ಚಿನ ಮಾಹಿತಿಗಾಗಿ ನಮ್ಮ ಚಾನಲ್ಗೆ ಭೇಟಿ ನೀಡಿ!
ವಿಳಾಸ: ಸೋಲೂರು ಲಕ್ಕೇನಹಳ್ಳಿ ಹ್ಯಾಂಡ್ ಪೋಸ್ಟ್ ಕೋರಮಂಗಲ, ನೆಲಮಂಗಲ ಹತ್ತಿರ, ಕೋರಮಂಗಲ, ಕರ್ನಾಟಕ - 562 127
Address: Solur Lakkenahalli hand post Koramangala, Near Nelamangala, Koramangala, Karnataka - 562 127
Google Map Link: goo.gl/maps/t7Dz6hnWmDQbjBKU6