Channel Avatar

Thayaraaj Hiremani @UCakWh78bREvVIK2zbUJuJ5A@youtube.com

4.4K subscribers - no pronouns :c

Welcome to Unique of mine Youtube Channel....💛❤.!!


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Thayaraaj Hiremani
Posted 6 months ago

ಬದುಕಿನಲ್ಲಿ ಸಿಹಿ,ಕಹಿಗಳು ಸಾಮಾನ್ಯ.
ಹೊಸ ವರ್ಷದ ಆರಂಭ ಬೇವು, ಬೆಲ್ಲ ಸವಿಯುತ್ತಾ ಆರಂಭಿಸೋಣ.
ಬೇವು ಬೆಲ್ಲಗಳ ಸಮ್ಮಿಲನವೇ ನಮ್ಮ ಜೀವನ.
ಸಿಹಿಯಂತೆ ಕಹಿಯನ್ನೂ ಸ್ವಿಕರಿಸುತ್ತ ಬದುಕು ಮುನ್ನಡೆಸೋಣ.
ಯುಗಾದಿ ಹಬ್ಬದ ಶುಭಾಶಯಗಳು.. 🌼💐

0 - 0

Thayaraaj Hiremani
Posted 9 months ago

ಹೊಸ ವರ್ಷದ ಹಾರ್ದಿಕ ಶುಭಾಶಯಗಳು...!!
🙏😍

ಹೊಸ ವರ್ಷದ ಹೊಸ ಆರಂಭವು ನಿಮ್ಮ ಜೀವನದಲ್ಲಿ ಹೆಚ್ಚು ಸಂತೋಷ ಮತ್ತು ಯಶಸ್ಸನ್ನು ತರಲಿ ಎಂದು ಹಾರೈಸುತ್ತೇನೆ....
🌷🙏😍💐💐💐

Wish You Happy New year 2024
"STAY POSITIVE"
#NewYear2024 #NewYear

2 - 0

Thayaraaj Hiremani
Posted 11 months ago

Pic of the Day..KING KOHLI..😍🙏💐

4 - 0

Thayaraaj Hiremani
Posted 1 year ago

ಗುರುದೇವರ ೧೧೬ನೇ ಜನ್ಮದಿನೋತ್ಸವ..!
😍🙏🙏💐💐💐💐💐

11 - 0

Thayaraaj Hiremani
Posted 1 year ago

ಯುಗಾದಿ ಹಬ್ಬದ ಶುಭಾಶಯಗಳು..🌾🎉✨

2 - 0

Thayaraaj Hiremani
Posted 1 year ago

ಸರಳ ಜೀವನ, ಸಾಮಾಜಿಕ ಕಾರ್ಯಗಳು ಹಾಗೂ ತಮ್ಮ ನಗುವಿನಿಂದಲೇ ಜಗತ್ತಿಗೆ ಸ್ಫೂರ್ತಿಯಾದ ಸರಳತೆಯ ಸಾಹುಕಾರ ಸ್ಫೂರ್ತಿರತ್ನ ಡಾ.ಪುನೀತ್ ರಾಜ್ ಕುಮಾರರಿಗೆ ಜನ್ಮದಿನದ ನಲ್ಮೆಯ ಶುಭ ಆರೈಕೆಗಳು...💐🥰🥰😍😍 💛🙏❤
#Appu #InspirationDay
#DrPuneethRajkumar

3 - 0

Thayaraaj Hiremani
Posted 1 year ago

ಸರಳ ಸಜ್ಜನಿಕೆಯ ಸಾಕಾರಮೂರ್ತಿಗಳು,
ನಡೆದಾಡುವ ದೇವರಾದ ವಿಜಯಪುರದ ಜ್ಞಾನಾಯೋಗ ಆಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ....😢
🙏🙏🙏🙏

🙏ಓಂ ಶಾಂತಿ ಸದ್ಗತಿ🙏
#SiddeshwaraSwamiji

8 - 0

Thayaraaj Hiremani
Posted 1 year ago

ಹೊಸ ವರ್ಷದ ಹಾರ್ದಿಕ ಶುಭಾಶಯಗಳು.!!

2 - 0

Thayaraaj Hiremani
Posted 2 years ago

ಪೃಥ್ವಿಯಿಂದ ಪರಮಾತ್ಮನ ಕಡೆಗೆ...!
ಭಾವಪೂರ್ಣ ಶ್ರದ್ಧಾಂಜಲಿ..

8 - 1

Thayaraaj Hiremani
Posted 3 years ago

ಗುರುದೇವರ 114ನೇಯ ಜನ್ಮದಿನೋತ್ಸವದ ಶುಭಾಶಯಗಳು..🙏💐🙏😍
#Dr.ShivakumaraSwamiji
#Siddagangamatt

40 - 0