Channel Avatar

Star1 Kannada @UC_f4R5FXNEFZxPEh77RdU7w@youtube.com

56K subscribers - no pronouns :c

STAR1 KANNADA MEDIA PVT. LTD. This channel is handled by S


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Star1 Kannada
Posted 3 months ago

youtube.com/post/UgkxyLF7pw82MEAmWw4j5_3WsvTpjK0Lw…

ಎಲ್ರೂ ನೋಡಿ ಹರಸಿ,ಹಾರೈಸಿ,ಆಶೀರ್ವದಿಸಿ🙏 trailer ಲಿಂಕ್ ನ ಪ್ರತಿಯೊಬ್ಬರಿಗೂ ಶೇರ್ ನಿಮ್ಮ ವಾಟ್ಸ್ ಆಪ್ ಅಲ್ಲಿ status alli mention ಮಾಡಿ ಧನ್ಯವಾದಗಳು🙏

4 - 0

Star1 Kannada
Posted 11 months ago

Get Ready ✨....

1 - 0

Star1 Kannada
Posted 1 year ago

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ.
ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ. #darshan #dboss

7 - 0

Star1 Kannada
Posted 1 year ago

ಸಮಸ್ತ ಕನ್ನಡ ನಾಡಿನ ಜನರಿಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು 💛❤️
ರೈತರಿಗೂ ಸಹ ಇದೊಂದು ಮಹತ್ವದ ಹಬ್ಬವಾಗಿದೆ, ಪೈರು ತೆಗೆಯುವ ಸಂದರ್ಭದಲ್ಲಿ ಮಕರ ಸಂಕ್ರಾಂತಿಯನ್ನು ವೈಶಿಷ್ಟ್ಯವಾಗಿ ಆಚರಿಸಲಾಗುವುದು ಈ ಹಬ್ಬ ಸಮೃದ್ಧಿಯ ಸಂಕೇತ.......

6 - 0

Star1 Kannada
Posted 1 year ago

ಬಿಗ್ ಬಾಸ್ ವಿನ್ನರ್ ಯಾರ್ ಆಗ್ತಾರೆ.?
#bigbosswinner #biggbosskannada10 #biggboss

9 - 1

Star1 Kannada
Posted 1 year ago

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೋಸ್ಟ್ ಎಕ್ಸ್ಪೆಕ್ಟೆಡ್ #Kaatera ಶುಕ್ರವಾರ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ರೆಡಿಯಾಗಿದೆ 🔥 ಚಿತ್ರದ ಥೀಯೇಟರ್ ಲಿಸ್ಟ್ ನಿಮಗಾಗಿ. ಚಿತ್ರದ ಮುಂಗಡ ಬುಕಿಂಗ್ಸ್ ಓಪನ್ ಆಗಿದೆ.😍

#BoxOfficeSultan #ChallengingStarDarsan #DBoss #Kaatera #KaateraStormFromDec29
Darshan Thoogudeepa Srinivas Challenging star Darshan fans kundapura Anand Audio D Company Fans Association - R- Offcial
#RocklineEntertainments #RocklineVenkatesh #AnandAudio #TharunSudhir #Kaatera #VHarikrishna #ಕಾಟೇರ #KaateraTrailer #KaateraStormFromDec29 #KaateraStormFromDec29th

5 - 0

Star1 Kannada
Posted 1 year ago

ಗೆದ್ದು ಬಾ ಇಂಡಿಯಾ 🇮🇳
𝗢𝗻𝗲 𝘀𝘁𝗲𝗽 𝗰𝗹𝗼𝘀𝗲𝗿! 🏆

TEAM INDIA 🇮🇳

#TeamIndia 🇮🇳

4 - 0

Star1 Kannada
Posted 2 years ago

ಆಜಾನ್ ಗೆ ಪ್ರತಿಯಾಗಿ ಹನುಮಾನ್ ಚಾಲೀಸಾ ರಾಮಭಜನೆ ಮಾಡಿದ್ದು ಸರಿನಾ? ತಪ್ಪಾ ?

8 - 0

Star1 Kannada
Posted 2 years ago

ಸರೀನಾ? ತಪ್ಪಾ ?
#HanumanChalis #Ajaan

20 - 0