ವಿದ್ಯೆ ಪಡೆಯುವುದು ಸಂಪಾದನೆಗಾಗಿ ಮಾತ್ರವೆ ಅಲ್ಲ ಬದಲಾಗಿ ಉತ್ತಮ ಜೀವನ ನಡೆಸಲು ಬೇಕಾಗಿರುವ ಆತ್ಮ ವಿಶ್ವಾಸ, ಮನೋಬಲ, ಆತ್ಮ ಸ್ಥೈರ್ಯದಿಂದ ಯಶಸ್ವಿಯಾಗಿ ಮುನ್ನುಗ್ಗಲು ಬೇಕಾಗಿರುವ ಬ್ರಹ್ಮಾಸ್ತ್ರ.
ಕಲೆ ಎಂಬುದು ಯಾರಪ್ಪನ ಸ್ವತ್ತಲ್ಲ ಮನಸಿಟ್ಟು ಮಾಡು ಹಡಗಿಹುದು ನಿನ್ನೊಳಗೆಲ್ಲ.
youtube.com/@Studentcorner2024
ಪ್ರಿಯ ವಿದ್ಯಾರ್ಥಿ ಬಳಗಕ್ಕೆ ನನ್ನ ಚಾನೆಲ್ಗೆ ಸ್ವಾಗತ.
ತಿಳಿದಿರುವುದು ಸಾಸಿವೆಯಷ್ಟು, ತಿಳಿಯಬೇಕಾಗಿರುವುದು ಸಾಗರದಷ್ಟು.
ಎಲ್ಲಾ ವಿದ್ಯಾರ್ಥಿ ಬಳಗಕ್ಕೂ ಸ್ಪರ್ಧಾ ಜಗತ್ತಿನ ಸ್ಪರ್ಧಾ ಪರೀಕ್ಷೆಗಾಗಿ ಬೇಕಾಗಿರುವ ಪ್ರಚಲಿತ ವಿದ್ಯಾಮಾನ ವಿಷಯಕ್ಕೆ ಸಂಬಂಧಪಟ್ಟ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳನ್ನು ನಿಮಗಾಗಿ ತರುವ ನನ್ನ ಕಾರ್ಯಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ.
Kusuma abilash gowda (M.A. B.Ed.MSW)
Experience in HR field, Teaching field, vedio creater, active in social media, updating life style and smailing, accepting, creative and sometimes attitute🤷 please subscribe my channel and support me🙏🙏🙏. Thankyou.