ನಮಸ್ಕಾರ ನನ್ನ ಹಿತೈಷಿಗಳಿಗೆ ಇದು ನನ್ನ ಹೊಸ ಪ್ರಯತ್ನ ಇದರಲ್ಲಿ ಉಪಯುಕ್ತ ಪುಸ್ತಕ ಹಾಗೂ ಕೆಲುವು ವಸ್ತುಗಳ ಖರೀದಿಯ ಬಗ್ಗೆ ಮತ್ತು ಪ್ರಸಿದ್ಧ ಸ್ಥಳ ಗಳ ಬಗ್ಗೆ ತಿಳಿಸಿಕೊಡುತ್ತೇನೆ. ದಯವಿಟ್ಟು ಸಹಕರಿಸಿ. Subcribe ಮಾಡಿ .ಲೈಕ್ ಮತ್ತು ಕಾಮೆಂಟ್ ಮಾಡಿ ಸಹಕರಿಸಿ. ಧನ್ಯವಾದಗಳು. ಮುಂದಿನ ದಿನಗಳಲ್ಲಿ ಅಡುಗೆಯ ಬಗ್ಗೆಯೂ ವಿಡಿಯೋ ಮಾಡಲಿದ್ದೇನೆ.