in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಇಡೀ ಪ್ರಪಂಚದ ಚಿತ್ರರಂಗವೇ ಕರ್ನಾಟಕದ ಕಡೆ ತಿರುಗಿ ನೋಡುವ ಹಾಗೆ ಮಾಡಿದ ಕೆ.ಜಿ.ಎಪ್. ೨ ಚಿತ್ರದ ಪ್ರಶಾಂತ್ ನೀಲ್ , ಯಶ್ ಹಾಗೂ ಹೊಂಬಾಳೆ ಸಂಸ್ಥೆಗೆ ಶುಭ ಹಾರೈಕೆಗಳು.
11 - 0
ನಾಳೆ (20th) ಸಂಜೆ 6 ಗಂಟೆಗೆ #FIRSTMEET #ShortMovie Full ವಿಡಿಯೋ ಬಿಡುಗಡೆಯಾಗಲಿದೆ. ತಪ್ಪದೇ ವಿಕ್ಷೀಸಿ ಹಾಗೆಯೇ ಲೈಕ್ ಅಂಡ್ ಶೇರ್ ಮಾಡಿ ಸಹಕರಿಸಿ.
www.youtube.com/channel/UCYdy...
30 - 0
ಒಂದು ವಾರದಲ್ಲಿ 8K Views ಬಂದಿರುವ ನಮ್ಮ ಚಾನಲ್ ನ ಹೊಸ ಹಾಡು ನೀವು ನೋಡಿದ್ರಾ ? ಇಲ್ಲಂದ್ರೆ ಈ ಕೆಳಗಿನ ಲಿಂಕ್ ಮೂಲಕ ನೋಡಿ. ❤🙏
https://youtu.be/5orV-fZe5rI
53 - 4
ಕೋವಿಡ್ ಹೆಚ್ಚಳ ಆದ್ದರಿಂದ ತೆಲುಗು RRR ಸಿನಿಮಾ ಬಿಡುಗಡೆ ದಿನಾಂಕ ಏಪ್ರಿಲ್ ತಿಂಗಳಿಗೆ ಮುಂದೂಡಲಾಯಿತು. ಹಾಗೇಯೆ ನಮ್ಮ ಕನ್ನಡದ ಭರವಸೆಯ ಚಿತ್ರ KGF 2 ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಇದೆ , ಯಾವ ಸಿನಿಮಾ ಗೆಲ್ಲಬಹುದು ?
23 - 2
ಸರ್ಕಾರ ವಿಕೆಂಡ್ ಕರ್ಪ್ಯೂ ಮಾಡ್ತಾ ಇರೋದು ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಲಾಕ್ ಡೌನ್ ಮಾಡಕ್ಕೆ ಪ್ಲಾನ್ ?
19 - 0
ಪುಷ್ಪ ಚಿತ್ರದ ಕನ್ನಡ ಲಿರಿಕಲ್ ಹಾಡು ಬಿಡುಗಡೆಯಾಗಿದೆ 😘 ಈ ಕೆಳಗಿನ ಲಿಂಕ್ ಮೂಲಕ ಹಾಡನ್ನು ನೋಡಿ ನಮ್ಮ ಚಾನಲ್ ನ್ನು Subscribe ಮಾಡಿ 🙏🙏👇👇
https://youtu.be/5orV-fZe5rI
157 - 14
Pushpa male version song ( Kannada ) will Release Tuesday at 6 PM . Plz Watch & Subscribe our channel and support us. Channel link 👇
youtube.com/channel/UCYdyqRsh...
139 - 48
HKN STUDIOS : MAKERS OF
Web series
Cover Songs
Album Songs
Short Movies
More Entertainment Subscribe our CHANNEL