ಹೆಲೋ ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ವರ್ಷಾ ಅಡುಗೆ ಮನೆ ಚಾನಲ್ ಗೆ ಸ್ವಾಗತ ,ಈ ಚಾನಲ್ ನಲ್ಲಿ ಅಪ್ಲೋಡ್ ಮಾಡುವ ಅಡುಗೆ ವಿಡಿಯೋಗಳು ನಿಮಗೆ ಉಪಯೋಗವಾಗುತ್ತವೆ ಎಂದು ಭಾವಿಸುತ್ತೇನೆ ಮತ್ತೆ ಹೊಸದಾಗಿ ಅಡುಗೆ ಕಲಿಯೊರಿಗೆ ,ಸುಲಭವಾಗಿ, ರುಚಿಯಾಗಿ ಅಡುಗೆ ಮಾಡಲು ಸಹಾಯವಾಗಬೇಕು ಎಂಬುದು ನಮ್ಮ ಉದ್ದೇಶ ಮತ್ತು ನಮ್ಮಿಂದ ಆದಷ್ಟು ಹೊಸ ಹೊಸ ರೀತಿಯ ಅಡುಗೆಗಳು ನಮ್ಮಿಂದ ಸಾಧ್ಯವಾದಷ್ಟು ಸುಲಭವಾಗಿ ಮನೆಯಲ್ಲಿ ಇರುವ ಸಾಮಾಗ್ರಿಗಳನ್ನು ಬಳಸಿ ಮಾಡುವಂತ ಅಡುಗೆಗಳು ಈ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ದಯವಿಟ್ಟು ನಮ್ಮ " ವರ್ಷಾ ಅಡುಗೆ ಮನೆ " ಚಾನಲ್ ವನ್ನು Subscribe ಮಾಡಿ ಧನ್ಯವಾದಗಳು.