Instagram: Namratha vaidya
Hey welcome to my channel!🥰
My name is Namratha Vaidya and I'm here to share my artworks with you!🎨
𝗬𝗼𝘂 𝗰𝗮𝗻 𝗰𝗼𝗻𝘁𝗮𝗰𝘁 𝗺𝗲 𝗼𝗻 𝗺𝘆 𝗜𝗻𝘀𝘁𝗮𝗴𝗿𝗮𝗺 𝗼𝗿 𝗲𝗺𝗮𝗶𝗹 𝗳𝗼𝗿 𝗮𝗻𝘆 𝗸𝗶𝗻𝗱 𝗼𝗳 𝗮𝗿𝘁𝘄𝗼𝗿𝗸 𝗳𝗼𝗿 𝘆𝗼𝘂𝗿 𝗹𝗼𝘃𝗲 𝗼𝗻𝗲𝘀🥰
ಎಲ್ಲಾ ನನ್ನ ಬಳಗಕ್ಕೆ ನಮಸ್ಕಾರಗಳು.....ಬಹಳ ವರ್ಷಗಳಿಂದ ಚಾನಲ್ ಮಾಡುವ ಆಸೆ ಇತ್ತು....ಅಂತೂ ಈಗ ಆ ಆಸೆ ಈಡೇರಿತು....ನನ್ನ ಚಾನಲ್ ನಲ್ಲಿ ನಾನು ಡ್ರಾಯಿಂಗ್, ಪೇಂಟಿಂಗ್, ಸ್ಕೆಚ್ ಗಳು, ಹೆಚ್ಚಾಗಿ travelling ಮಾಡ್ತಾ ನಾವು ವಿಸಿಟ್ ಮಾಡಿರುವ ದೇಶ, ವಿದೇಶದ ಸ್ಥಳ ಗಳ ಬಗ್ಗೆ ತಿಳಿಸಿ ಕೊಡುವ ಪ್ರಯತ್ನ ಮಾಡ್ತೇನೆ....ಖಂಡಿತ ನನ್ನನ್ನ ಪ್ರೋತ್ಸಾಹಿಸಿ ಅಂತ ನಿಮ್ಮನ್ನ ಕೇಳುವೆ...ಎಲ್ಲಾ ವಿಡಿಯೋಗಳನ್ನು ಲೈಕ್, ಶೇರ್, ಸಬ್ಸ್ಕ್ರೈಬ್ ಮಾಡಿಕೊಳ್ಳಿ ಎಲ್ಲರೂ....ಏನಾದರೂ ತಪ್ಪುಗಳಾಗಿದ್ರೂ ಖಂಡಿತ ಹೇಳಿ...ತಿದ್ದಿಕೊಳ್ತೇನೆ....ಪ್ರೋತ್ಸಾಹಿಸ್ತೀರಿ ಅಂತ ಭಾವಿಸಿ ಎಲ್ಲರಿಗೂ ನಮಸ್ಕಾರಗಳು...🙏
𝐆𝐎𝐀𝐋- 𝟏𝐊🔐
𝐆𝐎𝐀𝐋 𝟏𝟎𝐊