ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ... ಈ ಒಂದು ಚಾನೆಲ್ ನಲ್ಲಿ ನೀವು ಸೀರಿಯಲ್ ಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು ಸಿನಿಮಾಗಳ ಬಗ್ಗೆ ಅಪ್ಡೇಟ್ಸ್ ಗಳನ್ನು ಪಡೆದುಕೊಳ್ಳಬಹುದು .. ಹಾಗೆ ನಟ ನಟಿಯರ ಜೀವನಶೈಲಿಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು...
.. ಇದೆಲ್ಲದರ ಬಗ್ಗೆ ಮಾಹಿತಿ ಕೊಡುವ ಜವಾಬ್ದಾರಿ ನನ್ನದು... ನನ್ನ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ ವಿಡಿಯೋಗಳಿಗೆ ಲೈಕ್ ಅಂಡ್ ಕಮೆಂಟ್ ಮಾಡುವ ಜವಾಬ್ದಾರಿ ನಿಮ್ಮದು ... ಇದು ನನ್ನ ಚಾನೆಲ್ ಅಲ್ಲ ನಮ್ಮ ಚಾನೆಲ್ ಎಂದು ಭಾವಿಸೋಣ ... ಸಪೋರ್ಟ್ ಮಾಡಿ ಸಬ್ಸ್ಕ್ರೈಬ್ ಮಾಡಿಕೊಳ್ಳಿ....
🙏🙏🙏 ಓಂ ನಮಃ ಶಿವಾಯ 🙏🙏🙏🙏🙏
ಹೆಜ್ಜೆ ನನ್ನದು ದಾರಿ ನಿನ್ನದು....
ನಿನ್ನನ್ನು ನಂಬಿ ಸಾಗುವವಳು ನಾನು....
ಸದಾ ನನ್ನ ಕೈ ಹಿಡಿದಿರುವವನು ನೀನು...
ನಿನ್ನನ್ನು ನಂಬಿ ನಿನ್ನ ಭಕ್ತಲಾದವಳು ನಾನು ...
ನನ್ನ ನಿಸ್ವಾರ್ಥ ಭಕ್ತಿಗೆ ಮೆಚ್ಚಿ ನನ್ನ ಬೆನ್ನ ಹಿಂದೆ ಸದಾ ನಿಂತವನು ನೀನು...
🙏 ಓಂ ನಮಃ ಶಿವಾಯ 🙏