ಸ್ಫೂರ್ತಿ, ಜ್ಞಾನ ಹಾಗೂ ವೈಯುಕ್ತಿಕ ಸ್ವಾತಂತ್ರ್ಯವನ್ನು ಮತ್ತಷ್ಟು ಹರಡುವುದು ಈ ಚಾನಲ್ನ ಮುಖ್ಯ ಗುರಿಯಾಗಿದೆ.
ಶ್ರೇಷ್ಠ ತತ್ವಜ್ಞಾನಿಗಳು, ಮನೋವಿಜ್ಞಾನಿಗಳು ಮತ್ತು ಪ್ರಪಂಚದ ಪೂರ್ವ ಹಾಗೂ ಪಶ್ಚಿಮ ದೇಶಗಳ ಚಿಂತಕರು ಮಂಡಿಸಿದ ವಿಚಾರಗಳನ್ನು ಪರಿಶೀಲಿಸುವ ಮೂಲಕ ಈ ಚಾನಲ್ ನಲ್ಲಿ ಕನ್ನಡ ಭಾಷೆಯಲ್ಲಿ ವಿಷಯವನ್ನು ರಚಿಸಲಾಗುವುದು.
ಹಣವು ಜಗತ್ತನ್ನು ಆಳುತ್ತದೆ ಎಂದು ಕೆಲವರು ಹೇಳಿದರೆ, ಕೆಲವರು ಶಸ್ತ್ರಾಸ್ತ್ರಗಳು ಅಂತ ಹೇಳುವರು, ಆದರೆ, ಅವೆಲ್ಲವೂ ನಿಜವಲ್ಲ. ಚಿಂತನೆಗಳು, ಆಲೋಚನೆಗಳು ಹಾಗೂ ಐಡಿಯಾಗಳು ಜಗತ್ತನ್ನು ಆಳುತ್ತವೆ.
ಧನ್ಯವಾದಗಳು
The purpose of this channel is inspiring , further spreading knowledge & Individual Freedom.
We create content in Kannada language by examining the ideas of the greatest philosophers , psychologists & thinkers of the both east and of the west.
Some people say that money rules the world, others say weapons. But they are all wrong the truth is Ideas , thoughts rule the world.
Thank You