ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಪದ್ಧತಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ಈ ಪದ್ಧತಿಯಲ್ಲಿ ಶ್ರವಣ ಮಾಧ್ಯಮ, ಕಂಠ ಮಾಧ್ಯಮಗಳ ಮಧ್ಯೆ ಗಮನ ಸೆಳೆದಿದ್ದು ದೃಶ್ಯ ಮಾಧ್ಯಮ. ಅದರಲ್ಲೂ ಅಂತರ್ಜಾಲ ಬಳಕೆ ಹೆಚ್ಚಾದಾಗಿನಿಂದ YouTube ಸಹ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇದನ್ನೇ ಗಮನದಲ್ಲಿರಿಸಿಕೊಂಡು ಜಾಲತಾಣದ ಸಾಗರದಲ್ಲಿ ನಮ್ಮ ಸೇವೆಯನ್ನು ಪ್ರಾರಂಭಿಸಿದ್ದೇವೆ. ನಿಮ್ಮ ಚಿತ್ತವನ್ನು ನಮ್ಮ ಬಳಗದತ್ತ ಹರಿಸಿ ನಿಮ್ಮ Like - Subscribe ಅಷ್ಟೇ ಅಲ್ಲ ಸ್ಫೂರ್ತಿ ಜೊತೆಗೆ ನಿಮ್ಮ ಸಲಹೆ ಸಹಕಾರಗಳನ್ನು ನೀಡಿ. ನಮ್ಮ ಬಳಗದ e mail : gamanainfo@gmail.com ನೀಡಿದ್ದೇವೆ ಪ್ರಾಯೋಗಿಕ ದೃಶ್ಯ ನೋಡಿ ಪ್ರತಿಕ್ರಿಯೆ ನೀಡಿ.