Channel Avatar

Dinesh Dinnu @UCWi1ib9e_KQ9r-WaULMbZgA@youtube.com

244 subscribers - no pronouns :c

Welcome to my YouTube channel🫂❤️ Voice + Lines🎙️💔 Ownvoic


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Dinesh Dinnu
Posted 2 weeks ago

ಜೊತೆಗಿರದ ಜೀವ ಎಂದಿಗೂ ಜೀವಂತ❤️🧿

ಬೆಟ್ಟದ ಹೂವಾಗಿ ಅರಳಿ. ಎರಡು ನಕ್ಷತ್ರದಂತೆ ಮಿನುಗಿ ಕರುನಾಡಿಗೆ ಪ್ರೇಮದ ಕಾಣಿಕೆ ನೀಡಿ ವೃದ್ಧ ಅನಾಥ ಬಡವರಿಗೆಲ್ಲ ಪರಮಾತ್ಮನಾಗಿ. ತಾನೇ ಉರಿದು ಮನೆಗೆ ಬೆಳಕು ನೀಡಿದ ದೀಪವಿಂದು ನಂದಾದೀಪವಾಗಿ, ಮಿನುಗಿ ಮರೆಯಾಯಿತು.. ಆದರೇ ಕಾಂತಿ ಎಂದಿಗೂ ಕುಂದಿಲ್ಲ; ಕುಂದುವುದೂ ಇಲ್ಲ. ಅಭಿಮಾನಿಗಳ ನೆಚ್ಚಿನ ‘ಅಪ್ಪು’, ಚಂದನವನದ ಪವರ್‌ ಸ್ಟಾರ್‌ ಅಗಲಿ 3 ವರ್ಷ ಉರುಳಿದೆ. ಆದರೆ, ಅವರ ನೆನಪು ಇನ್ನೂ ಹಚ್ಚಹಸಿರು. ‘ಪವರ್‌ ಸ್ಟಾರ್‌’ ಎಂಬ ಬಿರುದು ಇದ್ದರೂ ಅಭಿಮಾನಿಗಳ ನಡುವೆ ಈ ಪಟ್ಟವನ್ನು ಪಕ್ಕಕ್ಕಿಟ್ಟು ಎಲ್ಲರಲ್ಲೂ ಒಂದಾಗಿ ‘ನಾನೂ ನಿಮ್ಮಲ್ಲೊಬ್ಬ’ ಎಂಬಂತಿದ್ದವರು. ಇಂದು ಅವರು ನಟನಾಗಿ ಅಷ್ಟೇ ಉಳಿದಿಲ್ಲ. ಕ್ಷಣಕ್ಷಣವೂ ಅವರನ್ನು ಜೀವಂತವಾಗಿರಿಸುವ ಹೆಜ್ಜೆಗಳನ್ನು ಅವರ ಅಭಿಮಾನಿಗಳು ಇಟ್ಟಿದ್ದಾರೆ. ಕೆಲವರು ‘ಅಪ್ಪು’ ಅಭಿಮಾನಿಯಾದರೇ ಇನ್ನೂ ಕೆಲವರಿಗೆ ಅಪ್ಪುವೇ ಆರಾಧ್ಯ ದೈವರಾದರು, ಅವರಿಟ್ಟಿದ್ದ ಹೆಜ್ಜೆ ಪುನೀತ ಹೆಜ್ಜೆ ಆಯಿತು, ಸಮಾಜಸೇವೆಗೆ ಮಾರ್ಗದರ್ಶನವಾಯಿತು, ಅದೆಷ್ಟೋ ಕಣ್ಣುಗಳು ಬೆಳಗಿದವು. ಸಮಾಧಿಯ ಸುತ್ತ ಅದೆಷ್ಟೋ ಜೀವಗಳು ಬದುಕು ಕಟ್ಟಿಕೊಂಡವು! ಹೀಗೊಮ್ಮೆ ಹಿಂತಿರುಗಿ ನೋಡಿದಾಗ ಈ ಅವಧಿಯಲ್ಲಿ ಭೌತಿಕವಾಗಿ ಪುನೀತ್‌ ಅವರನ್ನು ಕಾಣಲು ಅಸಾಧ್ಯವಾಗಿದ್ದರೂ, ಪ್ರತಿಯೊಬ್ಬರೂ ಪ್ರತಿ ಹೆಜ್ಜೆಯಲ್ಲೂ ‘ಪರಮಾತ್ಮ’ನನ್ನು ಕಂಡು ಅನುಭವಿಸಿದರು.

#appu #appuboss #appufans #appuforever #appusir #punithrajkumar #punith #punithrajkumarfan #punithrajkumaroffical #kannada #kannadafilm #kannadaactress #sandalwood #sandalwoodactress #sandalwood_official #trending #trendingnow #rajakumara #picoftheday #picofday #rip #missyou #wemissyou #loveyou #punithrajkumar😍 #shivrajkumar #appu❤️

3 - 0

Dinesh Dinnu
Posted 3 weeks ago

🎙️🔥

8 - 0

Dinesh Dinnu
Posted 4 weeks ago

❤️🤭

5 - 0