Channel Avatar

DD Chandana News @UCUl8PkhEJddKqoopAjj7Cvw@youtube.com

70K subscribers - no pronouns :c

DD CHANDANA


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

DD Chandana News
Posted 3 years ago

ಇಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಲಿಂಗ ಸಮಾನತೆಯ ವಿಶ್ವವನ್ನು ಸೃಜಿಸಲು, ಮಹಿಳೆಯರ ಸಾಧನೆಗಳನ್ನು ಗುರುತಿಸಿ ಪರಿಚಯಿಸಲು ಹಾಗೂ ಎಲ್ಲಾ ರಂಗಗಳಲ್ಲೂ ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಪ್ರತಿವರ್ಷ ಮಾರ್ಚ್ ೮ ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಾ ಬರಲಾಗಿದೆ.
#NariShakti

31 - 0

DD Chandana News
Posted 4 years ago

ಮಾಜಿ ರಾಷ್ಟ್ರಪತಿ, ಭಾರತರತ್ನ ಪ್ರಣಬ್ ಮುಖರ್ಜಿ ಇನ್ನಿಲ್ಲ.
84 ವರ್ಷದ ಪ್ರಣಬ್ ಮುಖರ್ಜಿ ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು.
ಆಗಸ್ಟ್ 10ರಂದುಮಿದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಮಯದಲ್ಲಿ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು.
ಅವರ ನಿಧನಕ್ಕೆ ನಾಡಿನ ಗಣ್ಯರನೇಕರು ಅತೀವ ಶೋಕ ವ್ಯಕ್ತಪಡಿಸಿದ್ದಾರೆ.

101 - 3

DD Chandana News
Posted 4 years ago

ದೂರದರ್ಶನ ಚಂದನ ವಾರ್ತೆಗಳು.
ವೀಕ್ಷಿಸಿ ಇಂದು ಸಂಜೆ ೭ ಕ್ಕೆ.
#LiveDDChandanaNews #DDChandana

https://www.youtube.com/watch?v=C6MY3...

25 - 0

DD Chandana News
Posted 4 years ago

ದೂರದರ್ಶನ ಚಂದನ ವಾರ್ತೆಗಳು.
ವೀಕ್ಷಿಸಿ ಇಂದು ಸಂಜೆ ೪.೩೦ ಕ್ಕೆ
#LiveDDChandanaNews #DDChandana

https://www.youtube.com/watch?v=ghNRU...

13 - 0

DD Chandana News
Posted 4 years ago

ದೂರದರ್ಶನ ಚಂದನ ವಾರ್ತೆಗಳು.
ವೀಕ್ಷಿಸಿ ಇಂದು ಸಂಜೆ ೪.೩೦ ಕ್ಕೆ
#LiveDDChandanaNews #DDChandana

https://www.youtube.com/watch?v=ghNRU...

32 - 0

DD Chandana News
Posted 4 years ago

#Covid19Report : 17-06-2020
#CovidInKarnataka
ಒಟ್ಟು ಪ್ರಕರಣ: 7734
ಮೃತಪಟ್ಟವರು: 102
ಗುಣಮುಖರಾದವರು: 4804
ಹೊಸ ಪ್ರಕರಣಗಳು: 204
#KarnatakaFightsCorona

23 - 0

DD Chandana News
Posted 4 years ago

#Covid19Report : 16-06-2020
#CovidInKarnataka
ಒಟ್ಟು ಪ್ರಕರಣ: 7530
ಮೃತಪಟ್ಟವರು: 94
ಗುಣಮುಖರಾದವರು: 4456
ಹೊಸ ಪ್ರಕರಣಗಳು: 317
#KarnatakaFightsCorona

22 - 0

DD Chandana News
Posted 4 years ago

#Covid19Report : 11-06-2020
#CovidInKarnataka
ಒಟ್ಟು ಪ್ರಕರಣ: 6245
ಮೃತಪಟ್ಟವರು: 72
ಗುಣಮುಖರಾದವರು: 2976
ಹೊಸ ಪ್ರಕರಣಗಳು: 204
#KarnatakaFightsCorona

18 - 0

DD Chandana News
Posted 4 years ago

#Covid19 ಜಗತ್ತಿನಾದ್ಯಂತ ಗಂಭೀರ ಸ್ವರೂಪ ಪಡೆಯಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
https://youtube.com/watch?v=2bN0SkfBiw8

ಮುಂದಿನ ದಿನಗಳಲ್ಲಿ ಕೋವಿಡ್ ೧೯ ಜಗತ್ತಿನಾದ್ಯಂತ ಗಂಭೀರ ಸ್ವರೂಪ ಪಡೆಯುವುದೇ? ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ :

27 - 1

DD Chandana News
Posted 4 years ago

ಖಾಸಗಿ ಶಾಲೆಗಳ ಆಡಳಿತ ಮಂಡಳಿಯು ತಮ್ಮ ಶಾಲೆಯಲ್ಲಿ (#Covid‌19 ಗೆ ಸಂಬಂಧಿಸಿದಂತೆ) ಮಾಸ್ಕ್‌ ಮತ್ತು ಸ್ಕಾನಿಟೈಸರ್‌ ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡಿದಲ್ಲಿ ಅಥವಾ ನಿರ್ದಿಷ್ಟ ಮಾರಾಟಗಾರರಿಂದ ಖರೀದಿ ಮಾಡಲು ಒತ್ತಾಯಿಸಿದಲ್ಲಿ ಶಿಕ್ಷಣ ಕಾಯ್ದೆ ನಿಯಮದಡಿ ಕಠಿಣ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ.

35 - 1