ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ ಅಭಿಮಾನಿಗಳಿಗೊಸ್ಕರ
ಸಾಹಸಸಿಂಹ ಅಭಿನಯ ಭಾರ್ಗವ
ಡಾ ವಿಷ್ಣುವರ್ಧನ್ ರವರ ಮೇಲಿನ ಅಭಿಮಾನಕ್ಕೆ ಈ ಅಭಿಮಾನದ ಯ್ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದು ಈ ಚಾನೆಲ್ ನಲ್ಲಿ
ಡಾ||ವಿಷ್ಣುವರ್ಧನ್ ರವರ ಚಲನಚಿತ್ರಗಳ ಸಂಭಾಷಣೆಗಳು, ಹಾಡುಗಳು,ಚಲನಚಿತ್ರಗಳ ಸನ್ನಿವೇಶಗಳು ಒಳಗೊಂಡಂತೆ ಹಾಗೂ ಅವರಿಗೆ ಸಂಭಂದ ಪಟ್ಟ ಕಾರ್ಯಕ್ರಮಗಳು ಮತ್ತು ಅಭಿಮಾನಿಗಳಿಂದ ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಈ ಚಾನೆಲ್ ನಿಮಗಾಗಿ ನೀಡಲಾಗುತ್ತದೆ
ನೋಡಿ ಸಲಹೆಕೊಡಿ ಹರಸಿ ಹಾರೈಸಿ.
ಇಂತಿ ನಿಮ್ಮ
ಡಾ||ವಿಷ್ಣುವರ್ಧನ್ ಬಿಗ್ಗೆಸ್ಟ್ ಫ್ಯಾನ್ಸ್ ಕ್ಲಬ್