ಆತ್ಮೀಯ ಕನ್ನಡಿಗ ಬಂಧುಗಳೇ ನಮಸ್ಕಾರ
ಕ್ಷೇಮವಾಗಿರಿ ನಗ್ತಾ ಇರಿ
ನಮ್ಮ ಪ್ರಾಚೀನ ದೇವಾಲಯಗಳು,ಸ್ಮಾರಕಗಳು, ಪ್ರವಾಸಿ ತಾಣಗಳು,ಕಲೆ , ಸಂಸ್ಕೃತಿ, ಆಹಾರ, ವಿಶೇಷ ತಿಂಡಿ ತಿನಿಸುಗಳು ಆರೋಗ್ಯ,ಆಚಾರ ವಿಚಾರ, ವೇಷ, ಭಾಷೆ ,ವ್ಯಕ್ತಿ ಪರಿಚಯ ಹೀಗೆ ಹತ್ತು ಹಲವಾರು ವಿಷಯಗಳನ್ನು ನಿಮ್ಮ ಮುಂದೆ ತರುವ ಚಿಕ್ಕ ಪ್ರಯತ್ನ.ದಯವಿಟ್ಟು ಬೆಂಬಲಿಸಿ
ಆಶೀರ್ವದಿಸಿ
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏