ರಾಮನ ಎದೆಯಲ್ಲಿ Play ಆದ ಕ್ಯಾಸೆಟ್ ನಿಮ್ಮೆಲ್ಲರ ಮನ ಮುಟ್ಟಿ, ಸತ್ಯ ಹೆಗ್ಗಡೆ ಸ್ಟುಡಿಯೋಸ್ ನಲ್ಲಿ 10K+ ವೀವ್ಸ್ ದಾಟಿದೆ😍🙏
bit.ly/3YicEwP
Watch "Repairy Ramanna" shortfilm crossed 10K+ views on Satya Hegde Studios YT Channel.
Please do Watch, Share and Comments your valuable feedbacks.
Subscribe Satya Hegde studios for more updates
Digital Partner - Silly Monks Network
#RepairyRamanna #SatyaHegdeStudios #GayathriPictures #OutNow #Kannada #ShortFilm #Retro #LoveStory #NewRelease #SupportNewArtists #Sillymonks
98 - 3
ಝೈದ್ ಖಾನ್ ನಾಯಕನಾಗಿ ನಟಿಸಿರುವ ʻಬನಾರಸ್ʼ ಸಿನಿಮಾ ದೇಶಾದ್ಯಂತ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಲೀಸ್ ಆದ ಮೊದಲ ದಿನವೇ ಎಲ್ಲಾ ಭಾಷೆಯಲ್ಲೂ 3 ಕೋಟಿ ಕಲೆಕ್ಷನ್ ಮಾಡಿದೆ. ಇಂದು ಕೂಡ ಎಲ್ಲಾ ಭಾಷೆಯಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
#BanarasTheFilm #Zaidkhan #NKProductions #TilakrajBallal #SonalMonteiro #Jayathirtha #Ajaneeshloknath #InCenemas #jaysoorya #SGVDigital
362 - 0
'ಫಾರ್ REGN' ಫಸ್ಟ್ ಲುಕ್ ಅನಾವರಣ..!
ನಿಶ್ಚಲ್ ಫಿಲಮ್ಸ್ ಬ್ಯಾನರ್‌ನಲ್ಲಿ ನವೀನ್ ರಾವ್ ನಿರ್ಮಿಸಿರುವ, ನವೀನ್ ದ್ವಾರಕನಾಥ್ ನಿರ್ದೇಶನದ, ಪೃಥ್ವಿ ಅಂಬರ್-ಮಿಲನಾ ನಾಗರಾಜ್ ಅಭಿನಯದ 'ಫಾರ್ REGN' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ನೋಡಿ, ಪ್ರೀತಿಯಿಂದ ಹರಸಿ ಹಾರೈಸಿ!
Watch 👉https://youtu.be/vT9EGXpsMTQ
#FirstLook #ForRegistration
#InTheaters10Feb
#PruthviAmbaar #MilanaNagaraj
#NaveenDwarakanath
#NaveenRao
#NischalFilms
#ZeroBitrate
79 - 0
ಕೃಷಿ ತಾಪಂಡ ಮತ್ತು ಕಾವ್ಯ ಶೆಟ್ಟಿ ಅವರೊಡನೆ ಲೂಸ್ ಮಾದ ಯೋಗೇಶ್ ಅವರು ಸಖತ್ ರೋಮ್ಯಾಂಟಿಕ್ ಅವತಾರದಲ್ಲಿ ಕಾಣಿಸಿಕೊಂಡಿರುವ "ಲಂಕೆ" ಚಿತ್ರವು Amazon Prime Videoದಲ್ಲಿ 7 Million+ ವೀಕ್ಷಣೆಯನ್ನು ಪಡೆದು ಸೌಂಡ್ ಮಾಡುತ್ತಿದೆ.
bit.ly/LankePrimeVideo
#Lanke #7MillionStreams #LooseMadaYogesh #SanchariVijay #KrishiThapanda #KavyaShetty #SharathLohitashva #KarthikSharma #RamprasadMD #PatelShrinivasNagawara #SurekhaRamprasad #AmazonPrime #TheGreatEntertainers
103 - 0
ಬೆಳಕಿನ ಕವಿತೆಗೆ ದಿನವೊಂದು ಬಾಕಿ!
ಬನಾರಸ್ನ ಬಹು ನಿರೀಕ್ಷಿತ ಬೆಳಕಿನ ಕವಿತೆ ಎಂಬ ಮೋಹಕ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಒಂದು ಹಾಡಿಗೆ ಈ ಪರಿಯಾಗಿ ಕಾಯುವಿಕೆ ಸೃಷ್ಟಿಯಾಗಿರೋದು ನಿಜಕ್ಕೂ ಬನಾರಸ್ ದಾಖಲೆಗಳಲ್ಲೊಂದು. ನಿಮ್ಮ ಕಾತುರ ಕೈಗೂಡುವ ಘಳಿಗೆ ಹತ್ತಿರಾಗಿದೆ!
#BanarasTheFilm #Zaidkhan #NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th #jaysoorya
138 - 0
ಬೆಳಕಿನ ಕವಿತೆಗೆ ದಿನವೊಂದು ಬಾಕಿ!
ಬನಾರಸ್‌ನ ಬಹುನಿರೀಕ್ಷಿತ ಬೆಳಕಿನ ಕವಿತೆ ಎಂಬ ಮೋಹಕ ವೀಡಿಯೋ ಸಾಂಗ್ ಬಿಡುಗಡೆಗೆ ಇನ್ನು ಒಂದೇ ದಿನ ಬಾಕಿ ಉಳಿದುಕೊಂಡಿದೆ. ಒಂದು ಹಾಡಿಗೆ ಈ ಪರಿಯಾಗಿ ಕಾಯುವಿಕೆ ಸೃಷ್ಟಿಯಾಗಿರೋದು ನಿಜಕ್ಕೂ ಬನಾರಸ್ ದಾಖಲೆಗಳಲ್ಲೊಂದು. ನಿಮ್ಮ ಕಾತರ ಕೈಗೂಡುವ ಘಳಿಗೆ ಹತ್ತಿರಾಗಿದೆ.
#BanarasTheFilm #Zaidkhan
#NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th
#jaysoorya
161 - 0
ಬೆಳಕಿನ ಕವಿತೆಗೆ ಕ್ಷಣಗಣನೆ!
ಬನಾರಸ್ ಬೆಳಕಿನ ಕವಿತೆ ನಿಮ್ಮ ಮುಂದೆ ಅನಾವರಣಗೊಳ್ಳಲು ಇನ್ನೆರಡು ದಿನವಷ್ಟೇ ಬಾಕಿ ಉಳಿದಿದೆ. ಚೆಂದದ ಕವಿತೆಯೊಂದು ವೀಡಿಯೋ ಸಾಂಗ್ ಆಗುವ ಅಚ್ಚರಿಗೀಗ ಕ್ಷಣಗಣನೆ ಶುರುವಾಗಿದೆ.
#BanarasTheFilm #Belakinakavithe #Zaidkhan
#NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th
#dbeats #dbeatsmusicworld
81 - 1
ಬನಾರಸ್‌ನ ಬೆಳಕಿನ ಕವಿತೆ!
ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಆರಂಭಿಕವಾಗಿ ಗಮನಸೆಳೆದಿದ್ದೇ ಹಾಡಿನ ಮೂಲಕ. ಮಾಯಗಂಗೆ ಎಂಬ ಹಾಡು ಈ ಕ್ಷಣಕ್ಕೂ ಗುಂಗು ಹಿಡಿಸಿ ಕಾಡುತ್ತಲೇ ಇದೆ. ಹೀಗಿರುವಾಗಲೇ ಬೆಳಕಿನ ಕವಿತೆ ಎಂಬ ಸಮ್ಮೋಹಕ ವೀಡಿಯೋ ಸಾಂಗ್ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ. ಕಾಯುವ ರೋಮಾಂಚನ ನಿಮ್ಮದಾಗಲಿ!
#BanarasTheFilm #Belakinakavithe #Zaidkhan
#NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th
#dbeats #dbeatsmusicworld
90 - 1
ಡಿಬಾಸ್ ಸಾರಥ್ಯದಲ್ಲಿ ಬನಾರಸ್ ಜಾತ್ರೆ!
ಝೈದ್ ಖಾನ್ ನಟಿಸಿರೋ ಬನಾರಸ್ ಚಿತ್ರಕ್ಕೆ ದರ್ಶನ್ ಸಾಥ್ ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯಲಿರೋ ಬನಾರಸ್ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಡಿ ಬಾಸ್ ಭಾಗಿಯಾಗಲಿದ್ದಾರೆ. ಅಲ್ಲಿ ಸ್ಯಾಂಡಲ್‌ವುಡ್ಡಿನ ತಾರಾ ದಂಡು ನೆರೆಯಲಿದೆ. ಇದು ನಿಜಕ್ಕೂ ಬನಾರಸ್ ಜಾತ್ರೆಯಿದ್ದಂತೆ. ಆ ಬೆರಗನ್ನು ಕಣ್ತುಂಬಿಕೊಳ್ಳಲು ರೆಡಿಯಾಗಿ!
#BanarasTheFilm #PreReleaseEvent #DBoss #Zaidkhan #ShailajaNag #Dbeats
#NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th
70 - 0
ಬನಾರಸ್ ಸಿನಿಮಾವನ್ನು ತಮಿಳುನಾಡಿನ ಸಮಸ್ತ ಸಿನಿಮಾ ಪ್ರೇಮಿಗಳಿಗೆ ವಿತರಿಸುವ ಜವಾಬ್ದಾರಿ ಶಕ್ತಿ ಫಿಲಂ ಫ್ಯಾಕ್ಟರಿ ಪಾಲಾಗಿದೆ. ವಿತರಣಾ ವಲಯದಲ್ಲಿ ಬಹುದೊಡ್ಡ ಹೆಸರು ಮಾಡಿರುವ ಈ ಸಂಸ್ಥೆಯ ಸಹಯೋಗದಲ್ಲಿ ಬನಾರಸ್ ತಮಿಳುನಾಡಿನಲ್ಲಿ ತೆರೆಕಾಣಲಿದೆ.
#BanarasTheFilm #Zaidkhan
#NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th
#sakthifilmfactory
#jaysoorya
69 - 0