Channel Avatar

ಜೇನು ಗೂಡು @UCSt5C2tD-_6b8MevciapQAg@youtube.com

24K subscribers - no pronouns :c

ಜೇನು studio..AV Vlogs in ಕನ್ನಡ Please subscribe 20k goal ❣️


16:42
ಅಮ್ಮ ಡ್ಯಾಡಿ ನಮಗಾಗಿ ಎಲ್ಲಾ ಮಾಡಿದ್ದಾರೆ😍ಮೂರನೇ ಸೈಟ್ ತಗೊಂಡಿದ್ದು ಯಾವಾಗ
16:19
ನಾವು ಯಾಕೆ ಹುಚ್ಚರು ಥರ ಆಡುತ್ತಿದ್ದೇವೇ🤦🏽‍♂️ನಮ್ಮ ಮತ್ತಿಕೆರೆ ಯಲ್ಲಿ ನಡೆಯುವ ಜಾತ್ರೆ ನೋಡಿ😍
11:28
ನಾವು ಯೂಟ್ಯೂಬ್ನಲ್ಲಿ ಇದುವರೆಗೂ ಇಷ್ಟು ಲಕ್ಷ ಸಂಪಾದನೆ ಮಾಡಿದೀವಿ ಅಂತ ಗೊತ್ತೆ ಇರಲಿಲ್ಲ😍ಎಷ್ಟು ಅರ್ನಿಂಗ್ಸ್ ಮಾಡಿದೀವಿ
22:55
ಈ ಮನೆಯಲ್ಲಿ ನಮ್ಮ ಕೊನೆಯ ಗೌರಿ ಗಣೇಶ ಹಬ್ಬ🙏🏽ಇದೆ ಕಾರಣಕ್ಕೆ ನಮ್ಮ ದೋಡ್ ಅಣ್ಣ ಮನೆಗೆ ಬಂದಿರಲಿಲ್ಲ
14:39
ಬಾಯಿ ಇದೆ ಅಂತ ಸುಮ್ಮನೆ ಬಂದು ಏನ್ ಏನೋ ಬೊಗಳೋದು ಅಲ್ಲಾ😡ನಮಗೂ ಏನು ಮಾಡಬೇಕು ಅನ್ನೋ ಭುದ್ದಿ ಇದೆ
11:06
Shopping ಗೆ ಅಂತ ಕರ್ಕೊಂಡ್ ಹೋಗಿ ಕೊನೆಗೆ ಏನ್ ತಗೊಂಡ್ವಿ -ನೋಡಿ😭ತಲಪಾಕಟ್ಟಿ ಹೋಟೆಲ್ನಲ್ಲಿ ಫಸ್ಟ್ ಟೈಮ್ ತಿಂದ್ವಿ🤤
13:38
ನಮ್ಮ ಮನೆಯ ಶ್ರಾವಣ ಶನಿವಾರ ಪೂಜೆ😍ಊಟಕ್ಕೆ ಎಷ್ಟು ಥರ ವೆರೈಟಿ ಮಾಡಿದ್ವಿ🤤ವೆಂಕಿ ದಾಸಪ್ಪ ಆದ
23:42
ಅಮ್ಮ ಹೊಡಿಬೇಕಾದ್ರೆ ಜೋರಾಗಿ ಹೊಡುದ್ರು😥ಅಮ್ಮನ ಫೇವರಿಟ್ ಯಾರು ಅಂತ ಗೊತಾಗುತ್ತೆ ನೋಡಿ🤷🏽‍♂️
12:00
ತುಂಬಾ ದಿನಗಳ ನಂತರ ನಮ್ಮ ಮನೆಯಲ್ಲಿ ಖುಷಿ ಇಂದ ಇದ್ದೇವೆ😍ದೇವರೇ ನಮ್ಮ ಮೇಲೆ ಯಾರ ಕಣ್ಣು ಬೀಳದೆ ಇರಲಿ🙏🏽
15:30
ಇಷ್ಟು ಬೇಗ ನಮ್ಮ ಮನೆ ಕಟ್ಟೋಕೆ ಸ್ಟಾರ್ಟ್ ಆಗುತ್ತೆ ಅಂದುಕೊಂಡಿರಲಿಲ್ಲ😍ರಕ್ಷಾಬಂಧನ ದಿನ ರಾಖಿ ಯಾರು ಕಟ್ಟಿದ್ರು
12:26
ಅಮ್ಮ ಡ್ಯಾಡಿ ಜೊತೆ ಒಂದು ಆಟ😂ಅರ್ಜುನ್ ಬಗ್ಗೆ ಯಾರು ಜಾಸ್ತಿ ತಿಳ್ಕೊಂಡಿದ್ದಾರೆ ಗೆದ್ದಿದ್ದು ಯಾರು😍
12:24
ಕೊನೆಗೂ ನಮ್ಮ ಮನೆ ಕಟ್ಟುವ ಕನಸ್ಸು ನನಸಾಯಿತು😍ಮನೆ ಕಟ್ಟೋಕೆ ಸ್ಟಾರ್ಟ್ ಮಾಡುದ್ವಿ🏡
20:18
ಫ್ಯಾಮಿಲಿ ಎಲ್ಲಾ ಸೇರಿ ಕಬ್ಬಾಳಮ್ಮ ದೇವಸ್ಥಾನಕ್ಕೆ ಹೊರಟ್ವಿ😍 ಹೊರಗಡೆ ಒಲೆಯಲ್ಲಿ ಅಡಿಗೆ ಮಾಡಿ ತಿಂದ್ವಿ🤤
08:40
ಇಷ್ಟು ದಿನ ಯಾಕೆ vlog ಬಂದಿಲ್ಲ ಏನಾಯಿತು😔ಒಂದೇ ಸರಿ ಯಾಕೆ ಇಷ್ಟು ಕಷ್ಟ ಬಂದ್ಬಿಡ್ತು🙏🏽
10:55
ನಾವು ರೀಲ್ಸ್ ಮಾಡುವಾಗ ಎಷ್ಟು ತರಲೆ ಮಾಡಿಕೊಂಡು ಮಾಡುತ್ತೇವೆ ನೋಡಿ😂ರೀಲ್ಸ್ ಗೆ ಇಷ್ಟೆಲ್ಲ ಕಷ್ಟ ಇರುತ್ತಾ🤦🏽‍♂️
11:52
ಮಧ್ಯಾರಾತ್ರಿಯಲ್ಲಿ ನಮ್ಮ ಮನೆಯಲ್ಲಿ ಏನೆಲ್ಲಾ ನಡೆಯುತ್ತೆ ನೋಡಿ😯ಇದೆ ನಮ್ಮ ವಿಚಿತ್ರ ಸಂಸಾರ😂
14:46
ನಮ್ಮ ಅಮ್ಮನ ಹತ್ತಿರ ಆ ವಿಚಿತ್ರ ಆಕೃತಿ ಹೀಗೆ ಹೇಳಿದ್ದು ಯಾಕೆ😥ನಮ್ಮ ದೆವ್ವದ ಎಕ್ಸ್ಪೀರಿಯೆನ್ಸ್ Part-02
01:22
ರಾವಣನಂಥವನೊಬ್ಬ ಅವನ ಸಾಕೂತಿದನು 😳😳😳
13:55
ಇಡೀ ದಿನ ನಮ್ಮ ಫ್ಯಾಮಿಲಿ ಎಲ್ಲಾ ಆಚೆ ಸುತ್ತಾಡಿಕೊಂಡು ಬಂದ್ವಿ😍ಅಮ್ಮ ಡ್ಯಾಡಿ ಎಷ್ಟು ಖುಷಿ ಇಂದ ಇದ್ದಾರೆ ನೋಡಿ😍
05:46
ಮಧ್ಯಾರಾತ್ರಿ ಅರ್ಜುನ್ ಒಬ್ಬನೇ ಸಿಕ್ಕಿದ್ದಾನೆ ಎಂದು ರಕ್ತ ಬರುವ ಹಾಗೆ ಹಲ್ಲೆ ಮಾಡಿದ್ದಾರೆ😭ಯಾಕೆ ಇಷ್ಟೊಂದು ಕೋಪ🙏🏽
15:10
ಬೆಳಿಗ್ಗೆ ಇಂದ ರಾತ್ರಿವರೆಗೂ ನಮ್ಮ ಮನೆಯಲ್ಲಿ ಏನೆಲ್ಲಾ ನಡೆಯಿತು😍ಇಡೀ ದಿನ ಮನೆಯವರ ಜೊತೆ vlog🥰
21:38
ಫಾದರ್ಸ್ ಡೇ ದಿನ ಡ್ಯಾಡಿ ಗೆ ಸರ್ಪ್ರೈಸ್ ಕೊಟ್ವಿ ನಮ್ಮ ಸಂಸಾರ ಸೂಪರ್😍ಅಮ್ಮನನ್ನು ಡ್ಯಾಡಿ ತಾಯಿಯಂತೆ ಗೌರವಿಸುತ್ತಾರೆ🥰
17:00
ಮಂಗಳೂರಿಗೆ ಹೋಗುವಾಗ ನಮಗೆ ದೆವ್ವ ಇಂದ ಆದ ತೊಂದರೆ😔ಬದುಕಿ ಬಂದಿದ್ದೆ ಆಶ್ಚರ್ಯ😥 ಜೇನು Studio AV Vlogs
12:23
ಈಗ news ನಲ್ಲಿ ಬರುತಿರುವ ಸ್ಟಾರ್ ನಟನ ಕೊಲೆಯ ಕೇಸ್😯ಎಲ್ಲರು ನಿಂತು ಡೆಡ್ ಬಾಡಿ ನೋಡುವಾಗ ನಾವು ನಿಂತು ನೋಡುದ್ವಿ😥
25:48
ಇಡೀ ದಿನ ಬೆಂಗಳೂರಿನ ಫೇಮಸ್ ಹೋಟೆಲ್ಗಳಲ್ಲಿ ಊಟ ಮಾಡುದ್ವಿ😍ಒಂದೇ ದಿನದಲ್ಲಿ ಇಷ್ಟೆಲ್ಲ ತಿಂದು ಸಾಕಾಯ್ತು😥
05:59
ನಮಗೂ ಸಪೋರ್ಟ್ ಕೊಡಿ 😥ನಿಮ್ಮ ಸಪೋರ್ಟ್ ಇಲ್ಲದೆ ಏನು ಆಗುವುದಿಲ್ಲ 😔
18:00
ಅರ್ಜುನ್ ಬರ್ತ್ಡೇಗೆ ಬಂದ ಗಿಫ್ಟ್ಸ್ ಓಪನಿಂಗ್😍ನಿಮಗೆ ಫುಡ್ street ತೋರ್ಸಕ್ಕೆ ಹೋದ್ವಿ ಆದರೆ ಆಗಿದ್ದೆ ಬೇರೆ🤦🏽‍♂️
16:56
ಅರ್ಜುನ್ ಬರ್ತ್ಡೇ ಇಷ್ಟು ಗ್ರಾಂಡ್ ಆಗಿ ಆಯಿತು😍ಇದೆ ಫಸ್ಟ್ ಟೈಮ್ ಇಷ್ಟು ಅಡ್ಡೂರಿಯಾಗಿ ಬರ್ತ್ಡೇ ಮಾಡಿದ್ದು🥰ಎಮೋಷನಲ್ ಆದ
13:19
ಅಪ್ಪ ಅಮ್ಮನಿಗೆ ನಾವು ಇಷ್ಟು ಚಿಕ್ಕ ಗಿಫ್ಟ್ ಕೊಟ್ಟರು ಎಷ್ಟು ಖುಷಿ ಪಡುತಾರೆ ನೋಡಿ😍ಡ್ಯಾಡಿ ಒಳಗೆ ಅತ್ತುಬಿಟ್ಟರು😔
14:04
ಅರ್ಜುನ್ಗೆ ಭೂಟ್ ಕಾಲ್ ಅಲ್ಲಿ ಹೊಡೆದು ಏಳುದುಕೊಂಡು ಹೋಗುವ ತಪ್ಪು ಏನು ಮಾಡಿದ್ದಾನೆ😡ವಿಡಿಯೋ ನೋಡಿ ತಪ್ಪು ಯಾರದು🙏🏽
15:48
Subscribers ಅಂತ ಸಹಾಯ ಮಾಡೋಕೆ ಹೋದ್ರೆ ಹೀಗೆ ಮೋಸ ಮಾಡುತ್ತಾರ😔ನಮ್ಮನ್ನು ಪ್ರೀತಿಸುವರಿಗೆ ಮೋಸ ಮಾಡಲು ಇಷ್ಟವಿಲ್ಲಾ😡
16:46
ಇಂಥವರಿಗೆ ಯಾಕೆ ಸಹಾಯ ಮಾಡಬೇಕು ಗೊತ್ತ 🤦‍♂️ಜನಸ್ನೇಹಿ ಆಶ್ರಮ ಅವರಿಗೆ ತಲುಪುವವರೆಗೂ ಶೇರ್ ಮಾಡಿ 🙏
18:09
ಇಷ್ಟು ಲಕ್ಷ ದುಡ್ಡು ಕೊಟ್ಟು ಈ ಕ್ಯಾಮೆರಾ ತಗೋಬೇಕಿತ್ತಾ 🤦‍♂️ನಿಮಗೋಸ್ಕರ ಈ ಕೆಲಸ ಮಾಡಿ ಅಮ್ಮನ ಹತ್ತಿರ ಬೈಸ್ಕೊಂದ್ವಿ 😒
15:39
ತುಂಬಾ ದಿನಗಳಿಂದ ಕೇಳ್ತಿದ್ರಿ ವರ್ಷಿತಾ ರಿಸಲ್ಟ್ ಬಂತು 😥ವರ್ಷಿತಾ ಇಷ್ಟು disappoint ಮಾಡ್ತಾಳೆ ಅನ್ಕೊಂಡಿರ್ಲಿಲ 😔
13:31
ನಾನು ವೆಂಕಿ ಇಬ್ಬರು ಫಸ್ಟ್ ಟೈಂ ಕುನಾಫಾ ತಿಂದ್ವಿ😍Best Place To Try kunafa🤤ಜೇನು Studio|AV Vlogs
14:40
ಚೆರ್ರಿ ತಂಗಿ 6ಮರಿ ಹಾಕಿತು😍ತಾಯಿ ಪ್ರೀತಿ ಎಷ್ಟು ಪವಿತ್ರ ಅನ್ನೋದು ಈಗ ನಮಗೆ ಗೊತಾಯಿತು😔ನಾವು ಮಾಡಿದ ಪವಿತ್ರವಾದ ಕೆಲಸ
15:44
ಈ ಬಿಸಿಲಿಗೆ ಮನೆ ತುಂಬಾ ಆಟ ಆಡಿಕೊಂಡು ಇದ್ದ ಮಕ್ಕಳಿಗೆ ಜ್ವರ🤦‍♂️ಅಥರ್ವನಿಗೆ ಜ್ವರ ಬಂದು ಸಪ್ಪುಗೆ ಇದ್ದಾನೆ😔
15:34
ಪ್ರಿಯಾ ಅಕ್ಕನ ಮನೆಯ ಗೃಹಪ್ರವೇಶ🏡ಇಷ್ಟು ಗ್ರಾಂಡ್ ಆಗಿ ಮನೆಗೆ ಎಂಟ್ರಿ ಕೊಟ್ರು🥰subscribers ಪ್ರೀತಿಗೆ ಸದಾ ಚಿರಋಣಿ🥰
12:19
ಅಮ್ಮ ಡ್ಯಾಡಿ ಮದುವೆಗೆ ಮಾಡಿಸಿದ ಜಾತಕ ಈಗಲೂ ಎಷ್ಟು ಜೋಪಾನ ಮಾಡಿದ್ದಾರೆ😍ಡ್ಯಾಡಿ ಮಕ್ಕಳು ಮಾಡೋದ್ರಲ್ಲಿ ಇಷ್ಟು ಫಾಸ್ಟ್😂
16:34
ನಾನು ವೆಂಕಿ ಇಬ್ಬರೇ ಅಣ್ಣ ತಮ್ಮ ದೋಡ್ ಅಣ್ಣ ರಘು ನಮ್ಮ ದೊಡ್ಡಪ್ಪನ ಮಗ☺️ಅವರ ತಂದೆ ತಾಯಿಯನ್ನು ಯಾಕೆ ತೋರಿಸುತಿಲ್ಲ😶
15:39
ಅಕ್ಕನ ಮನೆಗೆ ಯಾರು ಹೋಗಿತಿಲ್ಲ ಇಸ್ಟ್ ಎಲ್ಲಾ ಆದ್ರೂ ಹೋಗ್ಬೇಕಾ 😔ಮಾತಾಡೋವ್ರು ಮಾತಾಡ್ಕೊಳಿ ನಮ್ಮ ಕಷ್ಟ ನಮಗೆ ಗೊತ್ತು😔
14:30
ನಮ್ಮ ಹೊಸ ವಿಲ್ಲಾ 🏡ಎಲ್ಲರನ್ನು ಬಿಟ್ಟು ನಾನು ವೆಂಕಿ ಇಲ್ಲೇ ಸೆಟಲ್ 😔|AVvlogs |ಜೇನು studio
15:10
ವೆಂಕಿ ಮದುವೆ ಆದಷ್ಟು ಬೇಗ😍ನಿಮ್ಮೆಲರಿಗು ಸಿಹಿ ಸುದ್ದಿ ಕೊಡುತ್ತೇವೆ 🥰ಅಮ್ಮ ಈಗ ತುಂಬಾ ಖುಷಿ ಇಂದ ಇದ್ದಾರೆ
14:09
ಯುಗಾದಿ ಹಬ್ಬದ vlog😍ವರ್ಷಿತ ದೋಡ್ ಅವರಿಗೆ ಗೌರವ ಕೊಡದನ್ನು ನೋಡಿ ತುಂಬಾ ಖುಷಿ ಆಯಿತು🥰ತಾಯಿ ಮಕ್ಕಳ ಜಗಳ
15:19
ಕೊನೆಗೂ ನಮ್ಮ ಫುಡ್ ಟ್ರಕ್ ಬಂತು 😍ನಮ್ಮ ಹೊಸ ಫುಡ್ ಬಿಸಿನೆಸ್ ಸ್ಟಾರ್ಟ್ ನಿಮ್ಮೆಲ್ಲರ ಆಶೀರ್ವಾದ ಹೀಗೆ ಇರಲಿ🥰
16:07
ನಾವು ಮೂರು ಜನ ಗಂಡು ಮಕ್ಕಳಿದ್ದು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತಿಲ್ಲವಾ😔ಪರ್ಸನಲ್ ಮಾತು ಕಥೆ😥
13:00
ಒಂದು ತಿಂಗಳು ಅಕ್ಕನಿಗೆ ಹೆಲ್ಪ್ ಮಾಡಬೇಕು ಅಂತ ಹೊರಟೆ ಆದರೆ ಇಷ್ಟು ಬೇಗ ಬೆಂಗಳೂರಿಗೆ ಬರಬೇಕಾಯಿತು😔
13:33
ಮಂಗಳೂರಿನ ಮಂಗಳಾದೇವಿ ಟೆಂಪಲ್ ಗೆ ಮೊದಲನೇ ಸಾರಿ ಹೋದ್ವಿ🙏🏽ಮಂಗಳೂರು ನೋಡಲು ಹೋಗಿ ಕಳೆದು ಹೋದೇ😥
14:40
ಯಾಕೆ ನಾವು ಏನೇ ಮಾಡಿದರು ತಪ್ಪು ಹೇಳುತ್ತೀರಾ😔ಅಕ್ಕನಿಗೆ ನಾವು ಮೋಸ ಮಾಡಿದಾಗ ಹೇಳಿ🙏🏽ಬೆಳಗ್ಗೆ ಇಂದ ರಾತ್ರಿವರೆಗೂ
22:12
ಅಕ್ಕನ ಮನೆ ಇಷ್ಟು ಬೇಗ ಕಂಪ್ಲೀಟ್ ಆಗುತ್ತೆ ಅಂದುಕೊಂಡಿರಲಿಲ್ಲ😍ಗಂಡ ಹೆಂಡತಿ ಪ್ರೀತಿ ಇಂದ ಇದ್ದರೆ ಮಕ್ಕಳಿಗೆ ಖುಷಿ🥰
21:50
ಅಕ್ಕನ ಮನೆಗೆ ಯಾಕೆ ಅರ್ಜುನ್ ಬರುವುದಿಲ್ಲ ಏನ್ ಆಯಿತು😔ಇಂಥ ಪರಿಸ್ಥಿತಿಯಲ್ಲಿ ಅಕ್ಕನನ್ನು ಬಿಡುವುದಕ್ಕೆ ಆಗುತಿಲ್ಲ😥
15:46
ನಮ್ಮ ಮನೆ ಮಕ್ಕಳು ದುಡಿಯಲ್ಲಿ ಬಿಡಲಿ ನಿಮಗ್ಯಾಕೆ ಚಿಂತೆ😡ಡ್ಯಾಡಿ ಇಷ್ಟು ಕೋಪದಲ್ಲಿ ಇದೆ ಮೊದಲು ಹೀಗೆ ಬೈದಿದ್ದು🤦‍♂️
17:41
ಇದಕ್ಕೆ ತಂದೆ ತಾಯಿಯನ್ನು ಯಾವ ಮಕ್ಕಳು ಹೋಟೆಲ್ ಗೆ ಕರೆದುಕೊಂಡು ಹೋಗುವುದಿಲ್ಲ😡ಇವರಿಂದ ಮರ್ಯಾದೆ ಹಾಳಾಯಿತು🤦‍♂️
17:58
ಅಕ್ಕನ ಮನೆಯ ಗೃಹಪ್ರವೇಶಕ್ಕೆ ತಮ್ಮಂದಿರಿಗೆ ಬಟ್ಟೆ ಶಾಪಿಂಗ್😍ಚಿಕ್ಪೇಟೆ ಶಾಪಿಂಗ್😍ತಾಯಿಯ ಪ್ರೀತಿ ಕೈಲಿ ತುತ್ತು🥰
16:31
ಪ್ರಿಯಾ ಅಕ್ಕ ನಮ್ಮನು ನೋಡಲು ಬಂದರು ಆದರೆ ಅವರ ಅವಸ್ಥೆ ನೋಡಿ😔ಅಕ್ಕನ ಜೊತೆ ಮನೆ ಬಿಟ್ಟು ಹೊರಟ್ವಿ🤦‍♂️
16:53
ಯಾರ ಮನೆಗೆ ಹೋದರು ಇವಾಗ ಸಿಗುತ್ತಿರುವ ಪ್ರೀತಿ ನೇ ಬೇರೆ😍ಎಲ್ಲಾ ನಿಮ್ಮಿಂದ🙏🏽ಮಟನ್ ಪುಲಾವ್ ರೆಸಿಪಿ
23:01
ನಾವು ಹೋಗುವಾಗ ಅಕ್ಕನ ಮನಸ್ಸು ನೋವ್ ಮಾಡುದ್ವಿ ಅನಿಸಿತು😔ಇವರ ಪ್ರೀತಿ ಮುಂದೆ ನಾವು ಎಮೋಷನಲ್ ಆದ್ವಿ😭
15:54
ಅರ್ಜುನ್ ಬಂದಿದ್ದ ದಿನವೇ ಅಕ್ಕ ಹಾಗೂ ಮನೆಯವರೆಲ್ಲರಿಗೂ ಹೀಗ ಮಾಡೋದು😡ಪಾಪ ಎಲ್ಲಾರು ನಂಬಿದರು😥|ಜೇನು Studio
12:41
ಫಸ್ಟ್ ಟೈಂ ಅಕ್ಕನಿಗೋಸ್ಕರ ಅಡುಗೆ ಮಾಡಿ ಕೊಟ್ಟೆ😍ದಿನವಿಡೀ ಇಷ್ಟು ಕೆಲಸ ಸಾಕಾಯ್ತು😥
10:13
ಮಂಗಳೂರಿನಲ್ಲಿ ಅಕ್ಕನ ಜೊತೆ ಜಿಮ್ ಗೆ ಸೇರಿದೆ🥰ಅಕ್ಕ ಅಡಿಗೆ ಮಾಡುವಾಗ ಹೀಗೂ ಆಡುತ್ತಾರ🤦‍♂️|