Channel Avatar

Sky Rulers @UCSiQGSyEoX6x7N10WUsLd5w@youtube.com

4.7K subscribers - no pronouns :c

🕊️ಈ ಚಾನೆಲ್ ಕೇವಲ ಪಾರಿವಾಳ ಮತ್ತು ಪಾರಿವಾಳ ಪ್ರೇಮಿಗಳ ಬಗ್ಗೆ ಮಾತ್ರ.


25:32
ಮಾರತಳ್ಳಿ ರಂಜಿತ್ ರೆಡ್ಡಿ ಅವರಿಂದ ವಾಲ್ಟಿ ಅವರ ರೋಶನ್ ,ಮಕ್ಷಿ ಮತ್ತು ತಾಮ್ರಾಲ್ ಜಾತಿಯ ಹಕ್ಕಿಯ ಬಗ್ಗೆ ಮಾಹಿತಿ ಭಾಗ2
26:08
ಮಾರತಳ್ಳಿ ರಂಜಿತ್ ರೆಡ್ಡಿ ಅವರ ಮತ್ತು ಅವರ ಹಕ್ಕಿಗಳು ಪರಿಚಯ.
35:44
2024ರ ಯೂಟ್ಯೂಬ್ ಕಪ್ನ ವಿಜೇತರು ಶ್ರೀ ದಿವಂಗತ ವೀಣೆ ಗೋಪಿನಾಥ್ ವಿದ್ಯಾಪೀಠ ಜಿಮ್ ಮೋಹನ್ ಅವರ ಸಂದರ್ಶನ.
14:38
ಶ್ರೀ ಪಚ್ಚಿಯಮ್ಮನ್ ಲಾಫ್ಟ್ ಪ್ರವೀಣ್ ಅವರ ಸಂದರ್ಶನ 🕊️
36:40
ಎಸ್.ಎಲ್.ವಿ ಗಿರೇಬಾಜಿ ಪಾರಿವಾಳ ಹಾರಾಟ ಸ್ಪರ್ಧೆಯ 3ನೇ ವರ್ಷದ ಬಹುಮಾನ ವಿತರಣಾ ಸಮಾರಂಭ ಭಾಗ- 2
44:49
ಶ್ರೀ ಲಕ್ಷ್ಮೀ ವೆಂಕಟೇಶ್ವರ ಗಿರೇಬಾಜಿ ಪಾರಿವಾಳ ಹಾರಾಟ ಸ್ಪರ್ಧೆಯ 3ನೇ ವರ್ಷದ ಸಂಭ್ರಮಾಚರಣೆ-2024 ಭಾಗ-1...
16:38
ಸಚಾ ಟೂರ್ನಮೆಂಟ್ನಲ್ಲಿ 8:58ನಿಮಿಷಗಳು ಹಕ್ಕಿಹಾರಿಸಿ ನಾಲ್ಕನೇ ಸ್ಥಾನ ಪಡೆದ ಶ್ರೀನಿವಾಸ(ಮಿನಿ) ದಾವಾದಿ ಅವರ ಸಂದರ್ಶನ..
26:55
ಬಿ.ನಾರಾಯಣಪುರ ಚಂದ್ರಣ್ಣನವರ ದಾಖಲೆ ಮಾಡಿರುವ ಸಬ್ಜಾ ಹಕ್ಕಿ ಬಗ್ಗೆ ಹಾಗೂ ಅವರ ಮನೆಯ ಹಕ್ಕಿಗಳ ಸಂಪೂರ್ಣ ಮಾಹಿತಿ ಭಾಗ-2.
33:33
ಸತತ 9 ವರ್ಷ ಹಾರಿ ದಾವಡಿ ಅವರಿಗೆ ಹೆಸರು ಮಾಡಿಕೊಟ್ಟ ದೇವಿ ಲೈನ್ ಬಗ್ಗೆ ಸಂಪೂರ್ಣ ಮಾಹಿತಿ ..
32:15
13ಗಂಟೆ 15ನಿಮಿಷ ಹಕ್ಕಿ ಹಾರಿಸಿ ಕರ್ನಾಟಕದಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದ ಬಿ.ನಾರಾಯಣಪುರ ಚಂದ್ರಣ್ಣ ಅವರ ಸಂದರ್ಶನ...
00:39
K.R.P.C homar pigeon found.. if anyone knows about this bird plz contact us..
01:38
ಚಿತ್ರದುರ್ಗದ ವಿಜಯ್ ಕುಮಾರ್ ಅವರ ಸಬ್ಜಾ ಹಕ್ಕಿ 9:55 ನಿಮಿಷ ಹಾರಿದ ಬಗ್ಗೆ..
15:38
ಸಾಚಾ ಟೂರ್ನಮೆಂಟ್ನಲ್ಲಿ 5:47ನಿಮಿಷಗಳ ಕಾಲ ಹಕ್ಕಿ ಆರಿಸಿ ಎರಡನೇ ಸ್ಥಾನ ಪಡೆದ ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿ ಲಾಫ್ಟ್
07:12
7:37mints in a sacha tournament organised by Sri vinayaka girebazi parivala arata sparde
02:08
7:49mints ಶ್ರೀ ತಿಬ್ಬಾದೇವಿ ದಾವಡಿ ಶಂಕರ್ ಮಠ (ಮಂಡ್ಯ) ನಾಗೇಶ ,ದೀಪು ,ಕಾರ್ತಿ ಮತ್ತು ಸ್ನೇಹಿತರು..
01:14
7:28mints ಮಂಡ್ಯ ಕಬಡ್ಡಿ ಪುಟ್ಟಸ್ವಾಮಿ ಸರ್ (ನೃಪತುಂಗ ದಾವಡಿ ಮಂಡ್ಯ)
07:51
ಶ್ರೀ ಮಾರುತಿ ದಾವಡಿ ಕಮಲಾನಗರ ಅವರ 13 ಗಂಟೆ 1 ನಿಮಿಷ ಹಾರಿರುವ ಹಕ್ಕಿಯ ಬಗ್ಗೆ..
24:18
ನಾಗರಬಾವಿ ದಾವಡಿ ಅವರ ಡ್ರ್ಯಾಗನ್ ಚಿನಿ, ರೆಕ್ದಾರ್ ಮತ್ತು ತಮ್ರಾಲ್ ಹಕ್ಕಿಗಳ ಬಗ್ಗೆ ಸಂಪೂರ್ಣ ಮಾಹಿತಿ ಭಾಗ - 2
22:14
ಸವಾಲ್ ಸ್ವೀಕರಿಸಿದ ಒಂದೇ ವರುಷದಲ್ಲಿ 11:34 ನಿಮಿಷಗಳ ಕಾಲ ಹಕ್ಕಿಹಾರಿಸಿ ಸವಾಲಿಗೆ ಉತ್ತರ ಕೊಟ್ಟ ದಾವಡಿಯವರ ಬಗ್ಗೆ..
16:19
ಲಿಂಗರಾಜಪುರಂ ಕುಮಾರ್ ಅವರ ಸಂದರ್ಶನ.. #pigeoncare #pigeonfeeding #pigeontraining
43:01
ನಮ್ಮ ಎಲ್ಲಾ ಪ್ರಶ್ನೆಗೆ ಶ್ರೀರಾಂಪುರ ಚಂದ್ರಣ್ಣ ಅವರಿಂದ ಉತ್ತರ..
28:51
40 ರಿಂದ 60 ವರ್ಷಗಳ ಹಿಂದಿನ ತಳಿಯ ಹಕ್ಕಿಗಳನ್ನು ಸಂರಕ್ಷಿಸುತ್ತಿರುವ ಬಿ ನಾರಾಯಣಪುರ ವಸಂತರವರ ಹಕ್ಕಿಗಳ ಬಗ್ಗೆ...
37:53
ಶ್ರೀ ಚಾಮುಂಡೇಶ್ವರಿ ಪಾರಿವಾಳ ಹಾರಾಟ ಸ್ಪರ್ಧೆಯ 4ನೇ ವರ್ಷದ ಬಹುಮಾನ ವಿತರಣಾ ಸಮಾರಂಭ..
30:45
ನಯೀಮ್ ಸೈಯದ್ ಅವರ ಸಂದರ್ಶನ.. information about nayeem syed sir's birds #pigeon
43:54
ಸಿಲಿಕಾನ್ ಸಿಟಿ ಪಿಜನ್ ಟೂರ್ನಮೆಂಟಿನ ಬಹುಮಾನ ವಿತರಣಾ ಸಮಾರಂಭ ಭಾಗ-2
40:07
ಸಿಲಿಕಾನ್ ಸಿಟಿ ಪಿಜನ್ ಟೂರ್ನಮೆಂಟಿನ 8ನೇ ವರ್ಷದ ಬಹುಮಾನ ವಿತರಣಾ ಸಮಾರಂಭ part - 1
29:25
ಜೇಮ್ಸ್ ಅವರ ಮಕ್ಷಿ ಹಾಗೂ ಕರೆಕಲ್ ಹಕ್ಕಿಗಳ ಬಗ್ಗೆ ಸಂಪೂರ್ಣ ಮಾಹಿತಿ.
23:12
ತಾಮ್ರಲ್ ಜಾತಿಯ ಹಕ್ಕಿಗಳಿಗೆ ಹೆಸರುವಾಸಿಯಾದ ಅಬ್ಬು ಅವರ ಸಂದರ್ಶನ..
29:56
ನಾಗರಬಾವಿ ಪ್ರಕಾಶಣ್ಣನವರ ಹಕ್ಕಿಗಳ ಬಗ್ಗೆ ಸಂಪೂರ್ಣ ಮಾಹಿತಿ ಭಾಗ - 2...
02:47
ಬೇಸಿಗೆಯಲ್ಲಿ ಬರುವ ಬಿಳಿ ಮತ್ತು ಹಸಿರು ಮೋಷನ್ ಹಾಗೂ ನೆಕ್ ಟ್ವಿಸ್ಟ್ ಕಾಯಿಲೆಗಳಿಗೆ ಉಚಿತವಾದ ಮೆಡಿಸಿನ್.
15:53
ಬೆಂಗಳೂರಿನ ಹೆಸರಾಂತ ಹಕ್ಕಿ ಶೋಕ್ಧಾರಾದ ನಾಗರಬಾವಿ ಪ್ರಕಾಶಣ್ಣನವರ ಸಂದರ್ಶನ..
12:05
ಎರಡು ವಿಭಿನ್ನ ರೀತಿಯ ಕೇಜ್ ಸೆಟಪ್ ಬಗ್ಗೆ ಸಂಪೂರ್ಣ ಮಾಹಿತಿ..Complete information about 2 types of cage setup
30:13
2022ರಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದಾವಡಿಯ ನಾಗರಭಾವಿ ರಾಜು ಸರ್ ಅವರ ಹಕ್ಕಿಗಳು ಹಾರಿದ ಬಗ್ಗೆ ಮಾಹಿತಿ..
36:43
ಶೋಕ್‌ದಾರರ ಸಮಾಗಮ ಸಮಾರಂಭ ಹಾಗೂ ಮೂರನೇ ವರ್ಷದ ಬಹುಮಾನ ವಿತರಣ ಸಮಾರಂಭ..
15:54
ಯಲಹಂಕ ರಾಜೇಂದ್ರ ಸರ್ ಅವರ ಸಂದರ್ಶನ .. interview with Yelahanka rajendra sir.
05:25
ಟೂರ್ನಮೆಂಟಿಗೆ ಆರಿಸುವ ಪಾರಿವಾಳಕ್ಕೆ ಕೊಡುವ ಊಟದ ಬಗ್ಗೆ ಹಾಗೂ ಮರಿಗಳಿಗೆ ಕೊಡುವ ಮೇವಿನ ಬಗ್ಗೆ ಮಾಹಿತಿ..
38:25
ಮಂಡ್ಯದ ಹಳೆಯ ಶೋಕ್ದಾರ್ ಕಬಡ್ಡಿ ಪುಟ್ಟಸ್ವಾಮಿಯವರ 60 ವರ್ಷದ ಹಳೆಯ ಜಾತಿಯ ಹಕ್ಕಿಗಳ ಬಗ್ಗೆ ಮಾಹಿತಿ.
37:40
ಪ್ರೀತಮ್ ಅವರ ಗುರು ಆದ ಮಂಜ ಅವರಿಂದ ಟೂರ್ನಮೆಂಟ್ ಗೆ ಬಿಡುವ ಹಕ್ಕಿಗಳನ್ನು ತಯಾರಿ ಮಾಡುವ ವಿಧಾನಹಾಗೂ ಇನ್ನಷ್ಟು ಮಾಹಿತಿ
21:23
PART-2 ಮಂಡ್ಯ ದಿನೇಶ್ ಸರ್ ಅವರ ಗುರುಗಳ ಬಗ್ಗೆ ಹಾಗೂ ಅವರ ಫೇವರೆಟ್ ಜಾತಿಯ ಹಕ್ಕಿಗಳ ಬಗ್ಗೆ..
17:42
40 ವರ್ಷಗಳಿಂದ ಹಕ್ಕಿಗಳನ್ನು ಟೂರ್ನಮೆಂಟಿಗೆ ಬಿಡುತ್ತಾ ಬಂದಿರುವ ಹಿರಿಯ ಶೋಕ್ ದಾರ್ ಆದ ಮಂಡ್ಯ ದಿನೇಶ್ ಅವರ ಬಗ್ಗೆ..
11:13
ಶ್ರೀ ಲಕ್ಷ್ಮಿ ವೆಂಕಟೇಶ್ವರ ಗಿರೇಬಾಜಿ ಪಾರಿವಾಳ ಹಾರಾಟ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಭಾಗ - 2💐
20:53
ಶ್ರೀ ಲಕ್ಷ್ಮೀವೆಂಕಟೇಶ್ವರ ಗಿರೇಬಾಜಿ ಪಾರಿವಾಳ ಹಾರಾಟ ಸ್ಪರ್ಧೆಯ ಪ್ರಥಮ ವರ್ಷದ ಬಹುಮಾನ ವಿತರಣಾ ಸಮಾರಂಭ...
22:18
ಗಂಜಾಂ ಶ್ರೀಧರ್ ಮತ್ತು ಗಂಜಾಂ ಚನ್ನಬಸಪ್ಪಣ್ಣನವರ ಪುತ್ರ ಲೋಕೇಶ್ ಅಣ್ಣನವರ ಸಂದರ್ಶನ..
24:49
11:17 ನಿಮಿಷಗಳ ಕಾಲ ಹಕ್ಕಿ ಹರಿಸಿ ಈ ಬಾರಿ ಸೋಮೇಶ್ವರ ಟೂರ್ನಮೆಂಟ್ನ ಸೂರ್ಯ ಗ್ರೂಪ್ನ ವಿಜೇತರಾದವರ ಸಂದರ್ಶನ...
13:09
ಬೆಂಗಳೂರಿನ ಶ್ರೀರಾಂಪುರದ ಮೈಸೂರು ಮಹಾರಾಜ ಕಪ್ 2022ರ ವಿಜೇತರ ಸಂದರ್ಶನ
42:40
ಎ ಎನ್ ಎಸ್ ಪಿಜನ್ ಟೂರ್ನಮೆಂಟಿನ ಎರಡನೇ ವರ್ಷದ ಬಹುಮಾನ ವಿತರಣಾ ಸಮಾರಂಭ.
19:26
ಟೂರ್ನಮೆಂಟಿಗೆ ಸೇರಿದ ಮೊದಲನೆಯ ವರ್ಷವೇ 11 ಗಂಟೆ 42 ನಿಮಿಷಗಳ ಕಾಲ ಹಾರಿದ ಹಕ್ಕಿಯ ಬಗ್ಗೆ ಸಂಪೂರ್ಣ ಮಹಿತಿ.
15:29
ಹಕ್ಕಿಗೆ ವಿಭಿನ್ನ ರೀತಿಯಲ್ಲಿ ತರಬೇತಿ ನೀಡಿ ಯಶಸ್ಸು ಕಂಡ ವಕೀಲ್ ರತನ್ ಅವರ ಬಗ್ಗೆ ಸಂಪೂರ್ಣ ಮಾಹಿತಿ.
27:13
ಹಕ್ಕಿಗಳಲ್ಲಿ ಬ್ಲಡ್ ಲೈನ್ ಯಾಕೆ ಮುಖ್ಯ ಮತ್ತು ಅದನ್ನು ಕಂಡುಹಿಡಿಯುವುದು ಹೇಗೆ ಸಂಪೂರ್ಣ ಮಾಹಿತಿ ಅಜಯ್ ಅಣ್ಣನಿಂದ.
33:47
ಬೇಸಿಗೆ ಮತ್ತು ಚಳಿಗಾಲದಲ್ಲಿ ನಿಮ್ಮ ಪಾರಿವಾಳ ರೋಗ ಮುಕ್ತವಾಗಿ ಇರಲು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..
23:09
ಟಂಬ್ಲರ್ ಪಿಜನ್ ಅಸೋಸಿಯೇಷನ್ ಸುರೇಶ್sir ಅವರ ಬಗ್ಗೆ ಹಾಗು ಅವರ ಸ್ನೇಹಿತರ ಬಗ್ಗೆ ಸಂಪೂರ್ಣ ಮಾಹಿತಿ..
17:14
ಕೆ ಇ ಬಿ ರಮೇಶ್(ಬಾಂಬ್ ಲಾಫ್ಟ್ ಪಟ್ಟೇಗಾರಪಾಳ್ಯ)ಅವರ ದಾವಡಿಯ ಪಾರಿವಾಳಗಳ ಬಗ್ಗೆ ಸಂಪೂರ್ಣ ಮಾಹಿತಿ..
25:06
ಮೊದಲನೆಯ ವರ್ಷದ ಏರಿಯಾ ಪಂದ್ಯಾವಳಿಯಲ್ಲಿ ಮೊದಲನೆಯ ಸ್ಥಾನ ಪಡೆದ ಹಕ್ಕಿಗೆ ಚಿನ್ನದ ಕಡಗ ತೊಡಿಸಿದ ಟೈಗರ್ ಸುಬ್ಬು ಅವರು..
20:48
ಶ್ರೀ ಕ್ಷೇತ್ರ ಮಂಜುನಾಥೇಶ್ವರಸ್ವಾಮಿ ದಾವಡಿಯವರ ಪಾರಿವಾಳಗಳ ಬಗ್ಗೆ ಮತ್ತು ಅವರ ಬಗ್ಗೆ ಸಂಪೂರ್ಣ ಮಾಹಿತಿ..
01:37
13:02 mints new youtube cup record by Manjanna and his team trailer
07:43
ಶ್ರೀ ವಿನಾಯಕ ಗಿರೇಬಾಜಿ ಪಾರಿವಾಳ ಹಾರಾಟ ಸ್ಪರ್ಧೆ 2022 ಬೆಂಗಳೂರು,ಸುಂಕದಕಟ್ಟೆ-91 1st year prize distribution