Channel Avatar

Manjunath I G @UCRxITpb84MP8cYC4Tw0peLQ@youtube.com

216K subscribers - no pronouns :c

Hello friends, welcome to my channel. In this channel I will

Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Manjunath I G
Posted 2 months ago

Wish You Happy Birthday My Dear Son Vivekanand God Bless You.

17 - 6

Manjunath I G
Posted 8 months ago

Wish You Happy Birthday My Dear Wife.

26 - 1

Manjunath I G
Posted 2 years ago

Hello friends please attend live Q/A session
today evening at 6 p.m.

32 - 1

Manjunath I G
Posted 2 years ago

Wish You Happy Ugadi

89 - 3

Manjunath I G
Posted 2 years ago

Please attend live session today evening at 5 P. M

21 - 3

Manjunath I G
Posted 2 years ago

Happy Morning friends

43 - 0

Manjunath I G
Posted 2 years ago

ಸುಲಭವಾಗಿ Spoken English ಕಲಿಯಿರಿ!
ಸ್ನೇಹಿತರೆ ಎಷ್ಟೋ ಜನ ನಾನು ಸಹ ಇಂಗ್ಲಿಷ್ ಭಾಷೆಯಲ್ಲಿ ಚೆನ್ನಾಗಿ ಮಾತನಾಡಬೇಕು ಎಂದು ಬಯಸುತ್ತಾರೆ ಆದರೆ ಕೆಲವೊಬ್ಬರಿಗೆ ಇಂಗ್ಲಿಷ್ನಲ್ಲಿ ಮಾತನಾಡಲು ಭಯ ಇನ್ನೂ ಹಲವರಿಗೆ ಎಲ್ಲಿ ನಾನು ಮಾತನಾಡುವಾಗ ತಪ್ಪು ಆಗುತ್ತದೆ ಎಂದು ಮಾತನಾಡುವ ಪ್ರಯತ್ನವೇ ಮಾಡುವುದಿಲ್ಲ. ಇನ್ನು ಕೆಲವೊಬ್ಬರು
ನಾನು ಕನ್ನಡ ಮೀಡಿಯಂ ದಲ್ಲಿ ಕಲಿತವನು ನಾನು ಹಳ್ಳಿಯಿಂದ ಬಂದವನು ನನ್ನಿಂದ ಇಂಗ್ಲಿಷ್
ಮಾತನಾಡುವುದು ಸಾಧ್ಯವೇ ಇಲ್ಲ ಎಂದು ತಿಳಿದುಕೊಂಡು ಯಾವುದೇ ಪ್ರಯತ್ನ ಮಾಡದೇ ಸುಮ್ಮನೆ ಇರುತ್ತಾರೆ.ನೀವೇನಾದರೂ ಹಾಗೆ ಯೋಚನೆ ಮಾಡುತ್ತಿದ್ದರೆ ಅದನ್ನು ಈಗಲೇ ತೆಗೆದುಹಾಕಿ ನೀವು ಸಹ ಎಲ್ಲರ ಹಾಗೆ ಸರಳವಾಗಿ ಸುಲಭವಾಗಿ ಇಂಗ್ಲಿಷ್ನಲ್ಲಿ ಮಾತನಾಡಬಹುದು.ಕನ್ನಡದಿಂದ ಸುಲಭವಾಗಿ Spoken English ಹೇಗೆ ಕಲಿಯಬಹುದು ಎನ್ನುವುದರ ಬಗ್ಗೆ ನಾನು ಹೊಸದಾದ Online Spoken English Batch ಅನ್ನು
February 3 ನೇ ತಾರೀಖಿನಿಂದ ಪ್ರಾರಂಭಿಸುತ್ತಿದ್ದೇನೆ. ಈಗಾಗಲೇ ಕಳೆದ ಆನ್ಲೈನ್ ಸ್ಪೋಕನ್ ಇಂಗ್ಲೀಷ್ ಬ್ಯಾಚುಗಳಲ್ಲಿ ಸುಮಾರು ಜನ ಭಾಗವಹಿಸಿ ಯಶಸ್ವಿಯಾಗಿ ಇಂಗ್ಲಿಷನ್ನು ಮಾತನಾಡಲು ಕಲಿತಿದ್ದಾರೆ ಆದ್ದರಿಂದ ನಿಮಗೆ ಈ ಬ್ಯಾಚಿನಲ್ಲಿ ಭಾಗವಹಿಸುವ ಆಸಕ್ತಿ ಇದ್ದರೆ ದಯವಿಟ್ಟು ಕೆಳಗಿನ ನಂಬರಿಗೆ ಕರೆ ಮಾಡಿ ಇದರ ವಿವರವನ್ನು ಪಡೆದುಕೊಂಡು ಇಂಗ್ಲೀಷ್ ಮಾತನಾಡುವುದನ್ನು ಕಲಿಯಿರಿ.
Mobile no:9343450678
--ಧನ್ಯವಾದಗಳೊಂದಿಗೆ ಮಂಜುನಾಥ ಐ. ಜಿ.

28 - 0

18 - 2

25 - 0