CINMAX SOAPS ಕನ್ನಡ ಯೂಟ್ಯೂಬ್ ಚ್ಚ್ಯಾನಲ್ ವೀಕ್ಷಕರಿಗೆ ಸ್ವಾಗತ!!
ನಾವು CINMAX SOAPS ಕನ್ನಡ ಯೂಟ್ಯೂಬ್ ಚ್ಚ್ಯಾನಲ್ ನಲ್ಲಿ...
ಪರಿಸರ ನಮಗೆ ಕೊಟ್ಟಿರುವ ಗಿಡಮೂಲಿಕೆಗಳನ್ನು ಬಳಸಿ ,
ಪಾರಂಪರಿಕ ವಿಧಾನದಲ್ಲಿ ೧೦೦% ಪರಿಶುದ್ಧ ವಾದ ತೆಂಗಿನ ಎಣ್ಣೆಯನ್ನು ಉಪಯೋಗಿಸಿ,
ತೆಂಗಿನ ಎಣ್ಣೆ ಸಾಬೂನು ಹಾಗೂ ಬಯೋ ಎನ್ಸೈಮ್ ಅನ್ನು ತಯಾರಿಸುವ ವಿಧಾನವನ್ನು ತಿಳಿಸುತ್ತೇವೆ. ಈ ತೆಂಗಿನಎಣ್ಣೆ ಸಾಬೂನು ಮತ್ತು ಬಯೋ ಎನ್ಸೈಮ್ ಸಂಬಂಧ ಪಟ್ಟ ಎಲ್ಲಾ ಮಾಹಿತಿಗಳನ್ನು ನಮ್ಮ ಕರ್ನಾಟಕದ ಜನರಿಗೆ ತಿಳಿಸಲು ಬಯಸಿ ಈ ಚಾನೆಲ್ ಅನ್ನು ಪ್ರಾರಂಭ ಮಾಡಿದ್ದೀವಿ...
ನ್ಯಾಚುರಲ್ ಸಾಬೂನಿನ ಬಗ್ಗೆ ತಿಳಿದುಕೊಳ್ಳಲು ನಮ್ಮ ವೀಡಿಯೋಗಳನ್ನು ನೋಡಿ.
ಧನ್ಯವಾದಗಳು 🙏
For Order Contact : 94899 33625