ಈ ಚಾನೆಲ್ ನಲ್ಲಿ ಸಾಮಾನ್ಯಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಿಳಿಸುವಂತಹ ವಿಡಿಯೋಗಳನ್ನು ಹಾಕಲಾಗುವುದು. ಹೆಚ್ಚಾಗಿ ಕ್ವಿಜ್ ರೂಪದ ವಿಡಿಯೋಗಳನ್ನು ಹಾಕಲಾಗುತ್ತದೆ.
ಈ ವಿಡಿಯೋಗಳಲ್ಲಿ ಬರುವಂತಹ ಪ್ರತಿಯೊಂದು ಪ್ರಶ್ನೆಗಳನ್ನು ಅಥವಾ ಮಾಹಿತಿಯನ್ನು ನಾನು ಸ್ವ-ಅಧ್ಯಯನ ನಡೆಸಿ ಉಪಯುಕ್ತವಾಗುವಂತಹ ಮಾಹಿತಿಯನ್ನು ಮಾತ್ರ ಹಾಕಲಾಗುತ್ತದೆ.
ಪ್ರತಿಯೊಂದು ವಿಡಿಯೋ ನಮ್ಮ ಜ್ಞಾನವನ್ನು ಹೆಚ್ಚಿಸುವಂತಹ ಮಾಹಿತಿಯನ್ನು ಒಳಗೊಂಡಿರುತ್ತದೆ.
- ಧನ್ಯವಾದಗಳು.