in the future - u will be able to do some more stuff here,,,!! like pat catgirl- i mean um yeah... for now u can only see others's posts :c
Geetha Jayanti Special Programs 11-12-2024 EKADASHI lord Digvijaya Lakshminarasimha Temple Uttaradimath Bangalore
110 - 0
।। परमपूज्यानां श्री श्री १००८ श्री श्रीमत्सत्यात्मतीर्थश्रीपादानां नवविंशतितम-पीठारोहणमहोत्सवः ।।
#sri_uttaradimath #uttaradimatha #sri_satyatmateertharu
© Sri Uttaradi Math
1K - 41
Shree 1008 Shree satyatmateertha swamiji casted vote today 26/04/2024 ಶ್ರೀ ಉತ್ತರಾದಿಮಠಾಧೀಶರಾದ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಮತದಾನ ಮಾಡಿದರು
1.3K - 47
28th Chaturmasya Mahotsava Holehonnur - 2023
Live Link - youtube.com/@uttaradimath/live
#uttaradimatha #sri_satyatmateertharu
600 - 23
।। Bhagavd Geeta Abhiyana ।।
@ Sri Jayateertha Vidyapeetha Bengaluru.
#uttaradimatha #sri_satyatmateertharu
© Sri Uttaradi Math
180 - 14
ಲಕ್ಷ ಮೀರಿದ ವೀಕ್ಷಕರನ್ನು ಪಡೆದ ಶ್ರೀ ಉತ್ತರಾದಿಠ ಅಧ್ಯಾತ್ಮವಾಣಿಗೆ ರಜತಸಂಭ್ರಮ
ಜಿಜ್ಞಾಸುಗಳ ಅಪಾರವಾದ ಪ್ರೇಮದಿಂದ ಉತ್ತರಾದಿಮಠದ ಅಧ್ಯಾತ್ಮವಾಣೀ YouTube ಚಾನೆಲ್ 1 ಲಕ್ಷಕ್ಕೂ ಮೀರಿದ ವೀಕ್ಷಕರನ್ನು ಪಡೆದಿದೆ. ಇದರ ಕುರುಹಾಗಿ Google YouTube ನಿಂದ Silver Play Button ದೊರಕಿದೆ. ಈ ಸಂತಸದ ವಿಷಯವನ್ನು ತಮ್ಮೊಂದಿಗೆ ಸಂತಸದಿಂದ ಹಂಚಿಕೊಳ್ಳುತ್ತಿದ್ದೇವೆ. ತಮ್ಮೆಲ್ಲರ ಪ್ರೋತ್ಸಾಹ ಸದಾ ಹೀಗೇ ಇರಲಿ. ಗುರುಗಳ ಅನುಗ್ರಹಸಂದೇಶ ಹಾಗೂ ಇನ್ನಿತರ ಆಧ್ಯಾತ್ಮ ಚಿಂತನೆಗಳ ಲಾಭ ಇನ್ನೂ ಹೆಚ್ಚು ಹೆಚ್ಚು ಜನರಿಗೆ ತಲುಪುವಂತೆ ಮಾಡೋಣ.
806 - 41
ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನಾಧೀಶ್ವರರಾದ ಪರಮಪೂಜ್ಯ ಶ್ರೀ 1008 ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರ 27ನೇಯ ಪೀಠಾರೂಹಣ ಮಹೋತ್ಸವ.
07/05/2022.
#uttaradimatha #sri_satyatmateertharu
823 - 25