ಎಲ್ಲಾ ಸಾಹಿತ್ಯ ಪ್ರೇಮಿಗಳಿಗೆ ಮೋಟಿವೇಷನಲ್ ಸ್ಟೋರೀಸ್ ಚಾನೆಲ್ ಗೆ ಸ್ವಾಗತ 🙏
ನಮಸ್ತೆ ಸ್ನೇಹಿತರೆ, ನಮ್ಮ ಚಾನೆಲ್ ನಲ್ಲಿ ಪ್ರಸಾರ ಮಾಡುವ ಕಥೆಗಳ ಗೌರವ ಆಯಾ ಲೇಖಕರಿಗೆ ಸಲ್ಲಬೇಕು. ಇತ್ತೀಚಿನ ಯುವ ಸಮೂಹ ಆಧುನಿಕ ತಂತ್ರಜ್ಞಾನದ ದತ್ತ ಮುಖ ಮಾಡಿದ್ದು, ಹಲವು ಕಥೆ ಕಾದಂಬರಿಗಳು ಹಾಗೆ ಧೂಳು ಹಿಡಿಯುತ್ತಿದ್ದು, ಹಲವು ಉತ್ತಮ ಮೌಲ್ಯಗಳನ್ನು ಹೊಂದಿರುವ ಹಲವು ವಿಷಯಗಳು ಜನರಿಗೆ ತಲುಪಲು ಈ ಸಣ್ಣ ಪ್ರಯತ್ನ ಮಾಡಿದ್ದೇವೆ. ಒಂದು ವೇಳೆ ನಮ್ಮ ಚಾನೆಲ್ ನಲ್ಲಿ ಪ್ರಸಾರ ಮಾಡಿರುವ ಕಥೆಗಳು ನಿಮ್ಮದಾಗಿದೆ ನಿಮ್ಮ ಒಪ್ಪಿಗೆ ಇಲ್ಲದಿದ್ದರೆ ದಯವಿಟ್ಟು ನಮ್ಮ ಗಮನಕ್ಕೆ ತನ್ನಿ.
ಹಾಗೆ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಂಡು ಸಪೋರ್ಟ್ ಮಾಡಿ 🙏