ಎಲ್ಲರಿಗೂ ನಮಸ್ಕಾರ 🙏🙏
ನಾನು ಇಂದಿರಾ ತಮ್ಮೆಲ್ಲರಿಗೂ ನನ್ನ 2nd Youtube ಚಾನೆಲ್ ಗೆ ಸ್ವಾಗತ. ಈ ಚಾನೆಲ್ ಮೂಲಕ ಕರಾವಳಿಯ ವಿಶೇಷ ಖಾದ್ಯದ ಜೊತೆಗೆ ದಕ್ಷಿಣ ಭಾರತ, ಉತ್ತರ ಭಾರತ ಹಾಗೂ ಹಲವಾರು ಶೈಲಿಯ ಅಡುಗೆಗಳನ್ನು ಅತೀ ಸರಳ ವಿಧಾನದಲ್ಲಿ ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತಿದ್ದೇನೆ .ಅದರ ಜೊತೆಗೆ ಹೊಸ ಪ್ರಯತ್ನದೊಂದಿಗೆ Health Tips, Travel Vlogs and Unboxing videos. Recipes are Explained in Less Time Using Short Videos.😊
ನನ್ನ ಚಾನೆಲ್ ಗೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಮತ್ತು ನನ್ನ ವಿಡಿಯೋಗಳನ್ನು ಲೈಕ್, ಶೇರ್, ಕಾಮೆಂಟ್ ಮಾಡುವ ಮೂಲಕ ನನ್ನನ್ನು ಪ್ರೋತ್ಸಾಹಿಸಿ. ಧನ್ಯವಾದಗಳು ❤
Contact me for Business Inquiries :
👉 indiravachar@gmail.com