Channel Avatar

Shree rudagi @UCM-TXGu9oq-RYWui3-dyxfg@youtube.com

561 subscribers - no pronouns :c

( ನನ್ನ ಚಾನಲ್ ನೋಡಿದ್ದಕ್ಕೆ ಧನ್ಯವಾದಗಳು)


00:31
ನೀನು ಒಲುಮೆ ತುಂಬಿದ ಹೆಮ್ಮರವಾದರೆ ನಾನು ನಿನ್ನಾಸರೆ ಬಯಸೋ ಬಳ್ಳಿಯಷ್ಟೇ...!
00:31
ಮೈಯಲ್ಲಾ ಕುಲುಕಿ ದೇಹವೆಲ್ಲಾ ಬಳುಕಿ ಸಾಗುವುದು ನಮ್ಮ ಜೋಡೆತ್ತಿನ ಬಂಡಿ. ಬಾಳ ಜಾತ್ರೆಗೆ ಸಿಹಿ ಕಹಿ ಮೇಳದ ಮೆರವಣಿಗೆ..!
00:26
ಪದಗಳ ಜ್ಞಾನ ಇರುವ ಲೇಖಕನಿಗಿಂತ ಭಾವನೆಗಳ ಸಾರ ಹೊತ್ತ ಒಬ್ಬ ಪ್ರೇಮಿಯು ಚೆನ್ನಾಗಿ ಬರೆಯಬಲ್ಲ...! 𝕤𝕞𝕚𝕝𝕖 𝕤𝕙𝕣𝕖𝕖...!
06:30
ಅಭಿನಯ ಚಕ್ರವರ್ತಿ ಮಲ್ಲು ನ್ಯಾಮಗೊಂಡ
00:31
I'm not perfect but I'll always be real.. ✌
00:21
ಗೆಲುವನ್ನು ಪ್ರೀತಿಸಿಲ್ಲ... ಪ್ರೀತಿಸಿ ಗೆದ್ದಿರುವೆ 𝖘𝖒𝖎𝖑𝖊 𝖘𝖍𝖗𝖊𝖊
00:49
ಅಲ್ಲೊಬ್ಬ ಎಲ್ಲವನ್ನೂ ನೇರವಾಗಿ ಹೇಳುತ್ತಿದ್ದ ಆದರೆ ಪ್ರೀತಿಯನ್ನು ಮಾತ್ರ ಸುರಂಗ ಮಾರ್ಗದಲ್ಲೇ ಕೊಂಡೊಯ್ಯುತ್ತಿದ್ದ
00:32
ಕ್ಷಮಿಸುತ್ತಾ ಬಂದಿರುವೇ ನನ್ನೆಲ್ಲಾ ಅಪರಾಧ ಯಾವತ್ತೂ ನಿನಗೆ ಅನಂತ ಅನಂತ ಧನ್ಯವಾದ
00:50
ಆತ್ಮವು ನೀನೇ... ಅಂತರಂಗದ ಭಾವನೆಯೂ ನೀನೇ...ನನ್ನ ಕಲ್ಪನೆಗೆ ಸ್ಪೂರ್ತಿಯು ನೀನೇ..!!
00:27
ನಿನ್ನ ಅತಿಯಾದ ಆಸೆಗಳೆ ನಿನ್ನ ಅಂತ್ಯಕ್ಕೆ ಕಾರಣ Shreedhar.... ✌
00:31
ಸರ್ವಾಂತರ್ಯಾಮಿ
01:02
ಗಿಡಮರಗಳ ಪೊದೆಯಲ್ಲಿ ಪ್ರಕೃತಿ ಸೌಂದರ್ಯಕ್ಕೆ ಸಾಕ್ಷಿಯಾದ ಗಿಜುಗನ ಗೂಡಿನಂತೆ ನಿನ್ನಯ ಸೊಬಗು ❤❤
01:20
ನಿನ್ನ ಕಣ್ಣುಗಳೇ ಒಂದು ಶಬ್ದಕೋಶ😍 ನನ್ನ ಎಲ್ಲಾ ಪದಗಳಿಗು ನಿನ್ನಲ್ಲಿ ಇದೇ ಸಾರಾಂಶ 😍
00:33
Kannada Pogaru film song Action Prince Druva sarja
01:17
ದಿನವು ನೆನೆಯುತಲಿರಬೇಕು ನಿನ್ನೋಳಗೆ ನಾನು...ಆವರಿಸಬೇಕು ನನ್ನಲ್ಲೆ ನೀನು..❤ಪಚ್ಚೀ❤️
00:49
ಜಗತ್ತಿನಲ್ಲಿರುವ ಶಕ್ತಿಶಾಲಿ ಅಸ್ತ್ರಗಳಲ್ಲಿ ಅವಳ ಕಣ್ಣೋಟವು ಒಂದು...
00:31
salag duniya vijay @Smile_Shree
00:31
manasu mallige film song in kannad
01:04
ಬರೀ ಕಣ್ಣಿನಿಂದ ನೋಡಿದರೆ ಎಲ್ಲದರಲ್ಲೂ ದೋಷ ಕಾಣತ್ತೇ. ಒಂದಸಲ ಹೃದಯದಿಂದ ನೋಡಿ ಇಡೀ ಜಗತ್ತೇ ಸುಂದರವಾಗಿ ಕಾಣತ್ತೇ.
01:28
ಎಷ್ಟು ಮರುಕಳಿಸಿದರೂ ಮರಳಿ ಬಾರದ ಪ್ರೌಢ ಶಾಲೆಯ ಜೀವನ. ಎಷ್ಟೋ ಸನ್ಮಾನ ಅದೇಷ್ಟೋ ಅವಮಾನ ಇದು ಹೃದಯಗಳ ಪಯಣ #ಶ್ರೀಧರ....✍
00:32
ಸಮಯ ಸಿಕ್ಕರೆ ಸಾರಥಿ ಆಗುತ್ತೇನೆ ಹೊರತು ಸ್ವಾರ್ಥಿ ಆಗಲ್ಲ 🧡ಶ್ರೀಧರ🧡
02:04
ಕಾಲ್ಗೆಜ್ಜೆ ಸದ್ದಿನಲ್ಲಿ ಆಕೆಯ ಸಂಚಾರ... ಮೂಡಿಸಿತು ಮನದಲ್ಲಿ ಪ್ರೀತಿಯ ಇಂಚರ 🧡Smile Shree🧡
00:31
ಗಂಧದ ಹೂವಿಗೂ ದೋಚುವ ಗಾಳಿಗೂ ಎಂತಹ ಸುಂದರ ಸ್ನೇಹಾ.... !!!
01:01
ಜನನ ನಗುವಿನಲ್ಲಿ,,, ಮರಣ ಅಳುವಿನಲ್ಲಿ ,,, ಈ ಜೀವನ ಮಾತ್ರ ನಿನ್ನ ಕೈಯಲ್ಲಿ......!!!
00:26
ಅರಿಯದೆ ಆದ ಒಂದು ತಪ್ಪು ಬದುಕಿನ ಪಯಣವನ್ನೇ ಬದಲಿಸುತ್ತದೆ....!!
00:56
ಪ್ರತಿಯೊಬ್ಬರ ಕಷ್ಟಕ್ಕೆ ನೀ ಸ್ಪಂದಿಸು ನಿನ್ನ ಕಷ್ಟಕ್ಕೆ ಖಂಡಿತ ಆ ಭಗವಂತ ಸ್ಪಂದಿಸುತ್ತಾನೆ....!
00:30
ಸದ್ಗುಣದ ವಿಜಯದಲ್ಲಿಯೇ ದುರ್ಗುಣದ ಸೋಲು ಖಂಡಿತ ಇದೆ #ಶ್ರೀಧರ
00:28
ಮಣ್ಣಲ್ಲಿ ಮಣ್ಣಾಗು ಪರವಾಗಿಲ್ಲ ಆದರೆ ಕೆಟ್ಟವರಲ್ಲಿ ಒಬ್ಬನಾಗಬೇಡ
00:31
silence is the best solution for all problems.
00:35
ನೀ ಅಂದುಕೊಂಡಂತೆ ನಾನಿಲ್ಲ... ನಾ ಇರುವಂತೆ ನೀ ಯೋಚಿಸಲು ಸಾಧ್ಯವಿಲ್ಲ ☝
01:15
ಪರರನ್ನು ನಿಂದಿಸಿ ಪರಮ ಪಾಪಿಯಾಗಬೇಡ ಪರರಿಗೆ ಉಪಕಾರವ ಮಾಡಿ ಪರಮಾತ್ಮನಾಗು
00:31
ನಡೆ-ನುಡಿ ಒಂದಾದರೆ ಯಾವ ದೇವರಿಗೂ ಕೈ ಮುಗಿಯುವ ಅವಶ್ಯಕತೆ ಇಲ್ಲ !!!ಶ್ರೀಧರ!!!
00:28
Beauty is not validity.....⌚Behavior is life time validity..... smile ಶ್ರೀ...... 👆
00:28
ಹಾವಿನ🐍 ಹಲ್ಲಿನಲ್ಲಿ ಇರುವ ವಿಷಕ್ಕಿಂತ ಮನುಷ್ಯನ ದೃಷ್ಟಿಯಲ್ಲಿನ ಅಸೂಯೆ ಅತ್ಯಂತ ಅಪಾಯಕಾರಿ
00:22
BIGG BOSS Season 10 =days 100 ನಗಿಸೋ ಟಾಸ್ಕ್ ಬಿಗ್ ಬಾಸ್ ಮನೆಯಿಂದ
02:58
ಎದೆ ತುಂಬಿದ ನೋವಿಗೆ ಕಣ್ಣೀರೆ ಸಾಂತ್ವನ.....ಆ ನೋವನ್ನು ಬಚ್ಚಿಡಲು ಕಿರುನಗೆಯ ಆಹ್ವಾನ 😀😀
00:45
BIGG BOSS Season 10 = Days 99... ನಗೋದಕ್ಕೆ ಯಾಕ್ರಿ ಜಂಬ. ನಗ್ರೀ ಸ್ವಲ್ಪ ಕಣ್ತುಂಬ😀😀
00:50
ಕೊರಗಬೇಡ ಯಾರು ಇಲ್ಲವೆಂದು...........✍🤨 ನಿನ್ನ ನಗುವೇ ನಿನಗೆ ಬಂಧು........ 😄ಶ್ರೀ.......
01:01
ಬದುಕು ಬೊಗಸೆಯಲ್ಲಿ ಹಿಡಿದಿಟ್ಟ ನೀರಿನಂತೆ💧 ಬಸಿದು ಹೋಗುವ ಮುನ್ನ ಬಳಸಬೇಕು...smile shree..!
00:26
ಒಂದು ಸೈನ್ಯ ಜೊತೆಗಿದ್ರೆ ಇಡೀ ರಾಜ್ಯ ಗೆಲ್ಲಬಹುದು.ಆದ್ರೆ ಗೆಳೆಯರು ಜೊತೆಗಿದ್ರೆ ಇಡೀ ಪ್ರಪಂಚಾನೆ ಗೆಲ್ಲಬಹುದು...!👬👬
00:53
ಆಕರ್ಷಣೆಗೆ ಅರಳಿದ ಒಲವು ಮೂರು ದಿನದವರೆಗೆ.ನಂಬಿಕೆ ಅರಿತು ಅರಳಿದ ಒಲವು 🌸ಮಸಣದವರೆಗೆ🌸
00:45
ಸಿಗಲಾರದ್ದನ್ನು ಬಯಸಿ ಸಿಕ್ಕಿದ್ದನ್ನು ಕಳೆದುಕೊಳ್ಳಬೇಡ....... 😎🤏
01:48
ಬೇಡವಾದ ವಿಷಯಗಳಿಂದ ದೂರವಿದ್ದರೆ, ಬೇಕಾದಷ್ಟು ನೆಮ್ಮದಿ ಸಿಗುತ್ತದೆ 🙏🙏😄😄
01:00
ಮುಗಿಯದಿರಲಿ ಈ ಬಂಧನ. ನಗುನಗುತ್ತಾ ಸಾಗಲಿ ಈ ಜೀವನ . 🙏😍😍🙏
00:54
ಯಾರೂ ಕೈ ಎತ್ತಿ ಕೊಡಲ್ಲ , ನಾನು ಕೈ ಚಾಚಿ ಬೇಡಲ್ಲ, ಕೊಟ್ಟೆ ಕೊಡ್ತಾನೇ ಭಗವಂತ ಆಗೆ ಆಗ್ತೀನಿ ಶ್ರೀಮಂತ 🙏🙏🙏
01:00
ನಂಬಿದವರೆಲ್ಲಾ ನಮ್ಮವರಾಗಲ್ಲ...... ನಮ್ಮವರನ್ನೆಲ್ಲಾ ನಂಬೋಕು ಆಗಲ್ಲ......ಶ್ರೀಧರ.....!!!
00:31
ಹಣದ ಇನ್ನೊಂದು ರೂಪವೇ "ಅಹಂಕಾರ", ಅಹಂಕಾರದ ಪ್ರತಿರೂಪವೇ ನಿನ್ನ "ಅಂತ್ಯಸಂಸ್ಕಾರ",,,,,,,!!!
00:25
ಹಿಂತಿರುಗಿ ಬಂದಿದ್ದು ತಾರೀಖುಗಳಷ್ಟೇ ಕಳೆದು ಹೋದ ಆ ದಿನಗಳಲ್ಲ,,,,,, ✍shree rudagi,,,!
00:28
ಕಷ್ಟವಾದರೂ ಇಷ್ಟ ಪಟ್ಟು ಬದುಕು, ನಿನಗಾಗಿ ಅಲ್ಲ ನಿನ್ನವರಿಗಾಗಿ,,,,,,, ✍🌻🌻
00:37
ಹೇಳುವವರು ಹೇಳಲಿ ಸಾವಿರ ತರ, ನೀನಿರು ನಿನ್ನದೇ ತರ smile shree,,,,,,, ✍
01:07
ಮರವಿದ್ದರೆ ಮಳೆ, ಮಳೆ ಇದ್ದರೆ ಕೃಷಿ, ಕೃಷಿ ಇದ್ದರೆ ರೈತ, ರೈತನಿದ್ದರೆ ದೇಶ.👳👳👳🌧🌧🌾🌾🌱🌱
00:27
ಕೆಲವು ಜನ ಕಲ್ಲುಗಳ ಹುಡುಕಾಟದಲ್ಲಿ ಕೈಯಲ್ಲಿರುವ ವಜ್ರವನ್ನು ಕಳೆದುಕೊಳ್ಳುತ್ತಾರೆ,,,,,,,, ✍
00:17
ಹತ್ತಿಯಂತಿರಬೇಡ ಹೊಸೆದು ಬಿಡುತ್ತಾರೆ, ಮುಳ್ಳಿನಂತಿರು ತುಳಿಯುದಿರಲಿ ಮುಟ್ಟುವುದಕ್ಕುೂ ಹಿಂಜರಿಯುತ್ತಾರೆ,
01:13
ಸಂಸಾರ ಎಂಬ ಸಾಗರದಲ್ಲಿ ಹೆಣ್ಣು ಜೀವಕ್ಕೆ ತವರುಮನೆಯೇ ಅರಮನೆ, ತಂಗಿಗೆ ಅಣ್ಣನ ಮಡಿಲು ಬಂಗಾರದ ತೊಟ್ಟಿಲು. 🏵🏵🙏
00:30
ಎದೆ ತಟ್ಟಿ ಹೇಳು ನಾ ಭಾರತೀಯನೆಂದು, ಗರ್ವದಿಂದ ಬಾಳು ನಾ ಕೆಚ್ಚೆದೆಯ ಕನ್ನಡಿಗನೆಂದು🙏🙏 ವಂದೇ ಮಾತರಂ🙏🙏
05:58
ಯಾವಾಗ ನಿನ್ನ ಅತಿಯಾದ ನಿರೀಕ್ಷೆಗಳು ಅಂತ್ಯವಾಗುತ್ತದೆಯೋ ಅಲ್ಲಿಂದ ನಿನ್ನ ನೆಮ್ಮದಿ ಆರಂಭವಾಗುತ್ತದೆ ☝
00:55
"ನನ್ನನ್ನು ಪರಿಕ್ಷೀಸಿದವರು ಬಹಳ ಅರಿತವರು ವಿರಳ" smile shree😍
00:34
Neeli Neeli akasha song,,, ☝"ಹೆಣ್ಣಿನ ಮನಸ್ಸೆಂಬ ಆಗಸದಲ್ಲಿ ❤ಬಣ್ಣ ಬಣ್ಣದ ಕನಸುಗಳ ಚಿತ್ತಾರ"☝
01:20
ಒಂದಾನೊಂದು ಕಾಲದಲ್ಲಿ,,,, ✍ ಮರೆಯಲಾಗದ ಆ ದಿನಗಳು , ಮರಳಿಬಾರದ ಆ ಕ್ಷಣಗಳು🙏ಬರಿ ಹಳೇ ನೆನಪುಗಳು ಮಾತ್ರ,, ☝
04:44
ಎಲ್ಲಾ ಮನರಂಜನೆಗೋಸ್ಕರ ಸ್ವಲ್ಪ ನಕ್ಬಿಡಿ😄😄ಡ್ರೋನ್ ಮಲ್ಲನ ಡ್ರೋನ್ ಸಾಹಸ ಸ್ವಲ್ಪ ನೋಡಿ ☝☝