ನಮಸ್ಕಾರ ನನ್ನ ಎಲ್ಲಾ ಸ್ನೇಹಿತರಿಗೂ 🙏🙏
ನಾನು ಕನ್ನಡದ ಯುಟುಬರ್ ಉತ್ತರ ಕರ್ನಾಟಕದ ಅಡುಗೆಗಳನ್ನು ಮತ್ತು ಎಲ್ಲಾತರಹದ ಅಡುಗೆಗಳನ್ನು ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತೇನೆ ನಿಮ್ಮೆಲ್ಲರ ಸಹಕಾರ ನನ್ನ ಚಾನೆಲ್ ಮೇಲೆ ಇರಲಿ
ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏🙏
ನನ್ನ ಇಮೇಲ್ ಐಡಿ
JaladiShridevi@gmail.com