Channel Avatar

shikshanaveshakti shimoga @UCLApPSUKKFXdS_Wwb7Zob1w@youtube.com

166K subscribers - no pronouns :c

We train for Navodaya, Morarji, Sainik school, NTSE, NMMS, P


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

shikshanaveshakti shimoga
Posted 2 weeks ago

youtube.com/live/2BMtwhjo1nY?si=VcvyM4OzvjuJtjic

Key ans Today @ 3 pm LIVE

33 - 4

shikshanaveshakti shimoga
Posted 2 weeks ago

ಸರಿಯಾಗಿ ತಿಂಡಿ ತಿಂದು ನಾವು ಹೇಳಿದ
ಎಲ್ಲಾ ಪರಿಕರಗಳನ್ನು ಇಟ್ಟುಕೊಂಡು ಆರಾಮಾಗಿ ಪರೀಕ್ಷೆ ಎದುರಿಸಿ
ಪರೀಕ್ಷೆ ಸುಲಭವಾಗಿರುತ್ತದೆ. Good luck and have a nice day
By
Manju sir

57 - 18

shikshanaveshakti shimoga
Posted 2 weeks ago

ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ ಮತ್ತು Online Coaching contact us 8050730717. 7204636072

56 - 15

shikshanaveshakti shimoga
Posted 2 weeks ago

youtube.com/live/hK9enuh565U?si=zlJMNjWCpATzuXFl

ಎಲ್ಲರೂ Join ಆಗಿ ಇದೊಂದು Live ತರಗತಿ 100% ಉಪಯುಕ್ತವಾಗಿದೆ

ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ

75 - 19

shikshanaveshakti shimoga
Posted 3 weeks ago

ಕೊನೆಯದಾಗಿ ಯಾವುದನ್ನು ಹೆಚ್ಚು ಅಭ್ಯಾಸ ಮಾಡಬೇಕು?
ನವೋದಯ ಸೀಟ್ ಯಾರಿಗೆ ಸಿಗುತ್ತದೆ?
ನವೋದಯ ಶಾಲೆಯಲ್ಲಿಯೇ ನಾವು ಏಕೇ ಅಭ್ಯಾಸ ಮಾಡಬೇಕು?
ಎಷ್ಟು ಹಣ ಖರ್ಚು ಮಾಡಿದರೆ ಕೋಚಿಂಗ್ ಸಿಗುತ್ತದೆ?
ಮನೆಯಲ್ಲಿಯೇ ಇದ್ದು ಸಿದ್ಧತೆ ನಡೆಸಿದರೆ ಸಕ್ಸಸ್ ಆಗಬಹುದೇ?
ಮನೆಯಲ್ಲಿಯೇ ಇದ್ದು ಕೋಚಿಂಗ್ ಪಡೆದು ನವೋದಯ ಶಾಲೆಯಲ್ಲಿ ಎಷ್ಟು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ?
ನಾವು ಅಂದುಕೊಂಡತೆ ಈ ಪರೀಕ್ಷೆ ಕಷ್ಟನಾ?

ಈ ಎಲ್ಲಾ ಪ್ರಶ್ನೆಗಳಿಗೆ ದಿನಾಂಕ 09-01-2025 ಗುರವಾರ ಸಂಜೆ ನೇರ ಫೋನ್ ಇನ್ ಕಾರ್ಯಕ್ರಮ ಎಲ್ಲಾರು ಭಾಗಹಿಸಿ ಈ ಕೆಳಕಂಡ ಲಿಂಕ್ ಮೂಲಕ join ಆಗಿ
youtube.com/live/9-reNsDVZa8?si=ZEqHFy0n945YXZei
ನಾಳೆ ಸಂಜೆ 6 ಗಂಟೆಗೆ LIVE
BY manju sir

77 - 18

shikshanaveshakti shimoga
Posted 3 weeks ago

youtube.com/live/9-reNsDVZa8?si=ZEqHFy0n945YXZei
ನಾಳೆ ಸಂಜೆ 6 ಗಂಟೆಗೆ LIVE
BY manju sir

ನವೋದಯ ಆಯ್ಕೆ. ? ಹೇಗೆ ಕೋಚಿಂಗ್ ಹಾಕುವ ಹಣ? ಬಡವರ ಮಕ್ಕಳು ಆಯ್ಕೆನಾ ಉಳ್ಳವರ ಮಕ್ಕಳು ಆಯ್ಕೆನಾ? ಸೂಕ್ತ ಸಮಂಜಸ ನೇರ ಫೋನ್ ಇನ್ ಕಾರ್ಯಕ್ರಮ
ನಾಳೆ ಸಂಜೆ 6 ಗಂಟೆಗೆ
ಎಲ್ಲರೂ join ಆಗಿ
ಪ್ರಶ್ನೆ ಕೇಳಿ
ಇದು ಭಾರತದಲ್ಲಿಯೇ ಶ್ರೇಷ್ಟ ಸಂಸ್ಥೆ ಎಲ್ಲರಿಗೂ ಶೇರ್ ಮಾಡಿ ಫೋನ್ ಮಾಡಿ ಈ ನವೋದಯ ಆಯ್ಕೆ. ಬಗ್ಗೆ
ನಮ್ಮ ನಂ 7204636072 Live
On 09-01-2025 @ 6 pm

41 - 5

shikshanaveshakti shimoga
Posted 4 weeks ago

chat.whatsapp.com/LEdmMCd6Os7CagcBGsxhVs

ಶಿಕ್ಷಣವೇ ಶಕ್ತಿ ವಾಟ್ಸಪ್ ಗ್ರೂಪ್ join ಆಗಿ ತಕ್ಷಣ
Updates ಪಡೆಯಿರಿ

62 - 15

shikshanaveshakti shimoga
Posted 1 month ago

2025 ಹೊಸ ಕ್ಯಾಲೆಂಡರ್ ಗೆ ತಮಗೆಲ್ಲರಿಗೂ ಶುಭಾಶಯಗಳು.

2025 ರ ಕ್ಯಾಲೆಂಡರ್ ನಿಮ್ಮ 2024 ರ ಕಹಿ ಘಟನೆಗಳನ್ನು ದೂರ ಮಾಡಿ 2025 ರ ಕ್ಯಾಲೆಂಡರ್ ನಿಮ್ಮ ಕನಸುಗಳು ಈಡೇರಲು ನನಸು ಆಗುವಂತೆ ನಿಮ್ಮ ಶ್ರಮ ಅಗತ್ಯವಾಗಿರಲಿ ಶುಭಾಶಯಗಳು. Without Education we can’t Do Anything
ಶಿಕ್ಷಣವೇ ಶಕ್ತಿ ಶಿವಮೊಗ್ಗ.
By Manju sir

62 - 47

shikshanaveshakti shimoga
Posted 1 month ago

ರಾಜ್ಯದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಉಚಿತ Online ನವೋದಯ ತರಬೇತಿ ಕಾರ್ಯಗಾರ
ಸಂಪೂರ್ಣ ವೀಡಿಯೋ ನೋಡಿ ಇತರರಿಗೂ ಶೇರ್ ಮಾಡಿ.Navodaya Free Online Coaching 2024
https://youtu.be/tf8WSBOldj4

71 - 9