ನಮ್ಮದು ಕನ್ನಡ ಯೂಟ್ಯೂಬ್ ಚಾನೆಲ್ ನಮ್ಮ ಚಾನಲ್ ನಲ್ಲಿ ಹಲವಾರು ವಿಧವಾದ ರೆಸಿಪಿಗಳು ಅಡುಗೆಗಳು ಮತ್ತು ಲಾಗ್ ಗಳನ್ನು ಕೂಡ ಹಾಕುತ್ತಿರುತ್ತೇವೆ ನಾವು ಹೊರಗಡೆ ಎಲ್ಲಾದರೂ ಹೋದಾಗ ಟೂರ್ ಮತ್ತು ಪಿಕ್ನಿಕ್ ಹೋದಾಗ ಕೂಡ ನಮ್ಮ ಚಾನಲ್ ನಲ್ಲಿ ವಿಡಿಯೋಗಳನ್ನು ಮಾಡಿ ಹಾಕುತ್ತೇವೆ ಅದೇ ರೀತಿ ನಮ್ಮ ಚಾನಲ್ ನಲ್ಲಿ ತುಂಬಾ ಒಳ್ಳೊಳ್ಳೆ ವೀಡಿಯೋಗಳು ಬರುತ್ತವೆ ಲೈವ್ ಮಾಡುತ್ತೇವೆ ನಮ್ಮ ಚಾನೆಲ್ ಸಬ್ ಸ್ಕ್ರೈಬ್ ಮಾಡಿ ಸಪೋರ್ಟ್ ಮಾಡಿ ಫ್ರೆಂಡ್ಸ್
FOR PROMOTIONS CONTACT
Instagram Id : chethana r vlogs
i'm waiting for superchat ಸೂಪರ್ ಚಾಟ್ ಮಾಡೋಕೆ ಇಷ್ಟ ಇದ್ರೆ ನೀವು super chat ಮಾಡಿ ಸಪೋರ್ಟ್ ಮಾಡ್ಬಹುದು