This channel main purpose is to spread #Yoga and #Meditation to all sectors of people and society.
My main objective is to build a peaceful and healthy society. This is possible only through yoga and meditation.
Please appeal to all to avail themselves of it.
Thanking you.
ಸಮಾಜದ ಎಲ್ಲಾ ಜನರಿಗೆ ಯೋಗ ಮತ್ತು ಧ್ಯಾನವನ್ನು ಹರಡುವುದು ಈ ಚಾನಲ್ ಮುಖ್ಯ ಉದ್ದೇಶವಾಗಿದೆ.
ಶಾಂತಿಯುತ ಮತ್ತು ಆರೋಗ್ಯ ಸಮಾಜದ ನಿರ್ಮಾಣವೇ ನನ್ನ ಮುಖ್ಯ ಉದ್ದೇಶ. ಇದರ ಸಾಧ್ಯತೆ ಇರುವುದು ಯೋಗ ಮತ್ತು ಧ್ಯಾನದಿಂದ ಮಾತ್ರ .
ದಯವಿಟ್ಟು ಎಲ್ಲರೂ ಇದರ ಸದುಪಯೋಗ ಪಡೆಯಬೇಕೆಂದು ಕಳಕಳಿಯ ಮನವಿ.
ಧನ್ಯವಾದಗಳು.