My Favourite work Tailoring, my hobby is fashion designer ಹೊಸದೊಂದು ಏನಾದ್ರೂ ಕಲೀಬೇಕು ಅಂದ್ರೆ ನಂಗೆ ಆಸಕ್ತಿ ಸ್ವಲ್ಪ ಜಾಸ್ತಿನೇ ಗುರು . ಮನೇಲಿ ಸ್ವಲ್ಪ ಜಾಸ್ತಿನೇ ಕೆಲಸ ಆದ್ರೂ ಬೇರೆ ಬೇರೆ ವಿಷಯ ಕಲಿಯೋಕೆ ತಿಳಕೊಳೋಕೆ try ಮಾಡ್ತಾನೆ ಇರ್ತೀನಿ, ಇವಾಗ makeup💄 ಕೂಡಾ ಕಲಿತಿದಿನಿ ಸೋ ಇದೊಂದು ನನ್ನ ಹೊಸ ಪ್ರಯತ್ನ youtube ಚಾನಲ್ ಓಪನ್ ಮಾಡಿದೀನಿ ಸೋ ಎಲ್ಲರೂ ನಂಗೇ subscribe ಮತ್ತೆ like ಮಾಡೋ ಮೂಲಕ support ಮಾಡಿ ಅಂತ ಕೆಲ್ಕೊತಿನಿ ನಿಮ್ಮ ಮನೆಯ ಮಗಳು ವೀಣಾ ಸಿದ್ದೇಶ್ವರ ಪಾಟೀಲ್ ನಂದಿಕಂಬ tq