"ನಿಮ್ಮಷ್ಟಿಲ್ಲ ಬ್ರೋ "
ನಮಸ್ಕಾರ ಗೆಳೆಯರೆ,
ಈ ನಿಮ್ಮ ಯೂಟ್ಯೂಬ್ ಪ್ರಸಾರ ವೇದಿಕೆ, ಕನ್ನಡ ಭಾಷೆಯ ಇತಿಹಾಸದಲ್ಲಿ ಹಾಗು
ಮಾಹಿತಿ ತಂತ್ರಜ್ಞಾನದಡಿ ಸೇರುವ ಒಂದು ಹೊಸ ಮಾದರಿ.
ಈ ನಮ್ಮ ಚಾನೆಲ್ ನಲ್ಲಿ ಅನೇಕ ರೀತಿಯ ವಿಷಯಗಳ ಮಾಹಿತಿ ಹಾಗು ದೈನೆಂದಿನದ ಚಟುವಟಿಕೆಗೆ ಅನುಸಾರವಾದ ಹಲವು ವಿಷಯಗಳನ್ನು ವಿಜ್ಞಾನ ಮಾಹಿತಿ, ಕವಿತೆ, ಸಣ್ಣ ಕಥೆಗಳು, ಆಧುನಿಕ ತಂತ್ರಜ್ಞಾನದ ವಿಷಯದ ಮಾಹಿತಿ, ಪುಸ್ತಕ ವಿಮರ್ಶೆಗಳು ಮಾಡಲಾಗುವುದು.
ಇದರ ಫಲಾನುಭವಗಳನ್ನು ನೀವೆಲ್ಲರೂ ಬಹಳ ಆಸ್ಕತ್ತಿ , ಕುತೂಹಲ ಮತ್ತು ಮಾಹಿತಿರಂಜನೆಯಾಗಿ ಪಡೆಯಬಹುದು.
ಇಷ್ಟಲ್ಲದೆ ನೀವೆಲ್ಲರೂ ಇಲ್ಲಿ ಚರ್ಚಿಸುವ ವಿಷಯದ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ಹಾಗು ಅನಿಸಿಕೆಗಳನ್ನೂ ಭಾಷಾ ಪ್ರೇಮಿಯರೀತಿಯಲ್ಲಿ ನಮ್ಮ ನೆಚ್ಚಿನ ಸಿರಿ ಗನ್ನಡದೆಲ್ಲೆ ದಾಖಲಿಸಬೇಕಾಗಿ ವಿನಂತಿಸುತ್ತೇವೆ.
ಇಂತಿ ನಿಮ್ಮವರು!!!