Channel Avatar

ARUN FILMS @UCI0LbATHn20C2EX2Fgn-6RA@youtube.com

6.4K subscribers - no pronouns :c

HELLO FRIENDS MY ORIGINAL ARUN BASARAGI PICTURES ACCOUNT IS


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

ARUN FILMS
Posted 4 months ago

ಆದಷ್ಟು ಬೇಗ ಮತ್ತೊಂದು ಹೊಸ ಕಿರುಚಿತ್ರ AB PICTURES YOUTUBE CHANNEL ನಲ್ಲಿ ಬರಲಿದೆ, ಗುರುವಾರ ಸಂಜೆ ಈ ಕಿರುಚಿತ್ರ ದ ಟ್ರೈಲರ್ ಬಿಡುಗಡೆ ಆಗಲಿದೆ ಕಾಯಿತಯಿರಿ

11 - 0

ARUN FILMS
Posted 1 year ago

ಇಂದು ಸಂಜೆ 4:00 ಘಂಟೆಗೆ ಈ ಕಿರು ಚಿತ್ರ AB PICTURES JAMKHANDI YouTube ಚಾನೆಲ್ ನಲ್ಲಿ ಅಪ್ಲೋಡ್ ಆಗಲಿದೆ ಎಲ್ಲರೂ ನೋಡಿ, ಕಾಮೆಂಟ್ ಮಾಡಿ ಸಬ್ಸ್ಕ್ರೈಬ್ ಮಾಡ್ಕೊಳ್ಳಿ.. 🥰🥰 ಧನ್ಯವಾದಗಳು

23 - 2

ARUN FILMS
Posted 2 years ago

https://youtu.be/l6lPxgpBMTE
https://youtu.be/l6lPxgpBMTE
ಆದಿಕೇಶವ ಕನ್ನಡ ಕಿರುಚಿತ್ರದ ಸಾಂಗ್ ಒಂದನ್ನು ರಿಲೀಸ್ ಮಾಡಿದ್ದೂ ಎಲ್ಲರೂ ನೋಡಿ ಹರಸಿ ಹಾರೈಸಿ

33 - 1

ARUN FILMS
Posted 2 years ago

https://youtu.be/84R8q0RTf9Y
ನಮಸ್ಕಾರ ಕೊನೆಗೂ ಆದಿಕೇಶವ ರಿಲೀಸ್ ಆಯ್ತು ನೋಡಿ ಹರಸಿ ಹಾರೈಸಿ

ಧನ್ಯವಾದಗಳು ❤️❤️❤️

45 - 0

ARUN FILMS
Posted 2 years ago

ಇಷ್ಟು ದಿನದ ಕಾತುರಕ್ಕೆ ತೆರೆ ಬಿದ್ದಿದೆ *ಆದಿಕೇಶವ ಟ್ರಯಲ್ ಶೂಟ್* ನ 1st ಎಪಿಸೋಡನ್ನು ಇದೆ ತಿಂಗಳು 10 ನೇ ತಾರೀಕಿಗೆ AB PICTURES JAMAKHANDI ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ, ಇಲ್ಲಿಯವರೆಗೆ ನಿಮ್ಮ ಪ್ರೀತಿ ಹೇಗೆ ಇತ್ತೋ ಮುಂದೇನು ಅದೇ ರೀತಿ ಇರಲಿ ಎಂದು ಹಾರೈಸುವ ಆದಿಕೇಶವ ತಂಡ 🙏🏻🙏🏻🙏🏻🙏🏻

28 - 1

ARUN FILMS
Posted 2 years ago

ಆದಿಕೇಶವ ಟ್ರಯಲ್ ಶೂಟ್ ನ ಟೀಸರನ್ನು ದಿನಾಂಕ : 24/11/2022 ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಮಾಡುತ್ತೇವೆ ನಿಮ್ಮ ಪ್ರೀತಿ ಆಶೀರ್ವಾದ ಬೇಕು ಈಗಲೇ AB Pictures ಯೂಟ್ಯೂಬ್ ಚಾನಲ್ ನಾ subscribe ಮಾಡ್ಕೊಳ್ಳಿ, ವಿಡಿಯೋ ಅಪ್ಲೋಡ್ ಆದ ಕೂಡಲೇ ನೋಟಿಫಿಕೇಷನ್ ಬರುತ್ತೆ

ಧನ್ಯವಾದಗಳು

31 - 1