Channel Avatar

Crackerz Network @UCHZfu3i-PxuoJ2DYtBVI01w@youtube.com

5K subscribers - no pronouns :c

Hey there! Welcome to Crackerz Network! You're going to have


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Crackerz Network
Posted 1 year ago

ಗಾದೆಯನ್ನು ಪೂರ್ಣಗೊಳಿಸಿ!!
ಅಂಗೈ ಹುಣ್ಣಿಗೆ _________ ಬೇಕೇ ?

201 - 18

Crackerz Network
Posted 1 year ago

ಗಾದೆಯನ್ನು ಪೂರ್ಣಗೊಳಿಸಿ.
ಹಾಲಿದ್ದಾಗ ಹಬ್ಬ ಮಾಡು, ನೀರಿದ್ದಾಗ ________ ಮಾಡು.

176 - 6

Crackerz Network
Posted 1 year ago

ಗಾದೆಯನ್ನು ಪೂರ್ಣಗೊಳಿಸಿ.
ಗುಬ್ಬಿ ಮೇಲೆ ____________.

243 - 18

Crackerz Network
Posted 1 year ago

ಇದು ಯಾವ ಕನ್ನಡ ಸಿನಿಮಾ ಗುರುತಿಸಿ !!
1️⃣➕👕

201 - 5

Crackerz Network
Posted 1 year ago

ಗಾದೆಯನ್ನು ಪೂರ್ಣಗೊಳಿಸಿ!!
ಹುಲಿ ಹೊಟ್ಟೇಲಿ _______ ಹುಟ್ಟಿದ ಹಾಗೆ.

193 - 10

Crackerz Network
Posted 1 year ago

ಗಾದೆಯನ್ನು ಪೂರ್ಣಗೊಳಿಸಿ.
ಮಾತು __________ ಮೌನ ಬಂಗಾರ.

297 - 23

Crackerz Network
Posted 1 year ago

ಗಾದೆಯನ್ನು ಪೂರ್ಣಗೊಳಿಸಿ.
ಅಡಿಕೆಗೆ ಹೋದ ಮಾನ __________ ಕೊಟ್ಟರು ಬಾರದು.

225 - 21

Crackerz Network
Posted 1 year ago

ಗಾದೆ ಪೂರ್ಣಗೊಳಿಸಿ!!
ಕೂತು ಉಣ್ಣುವನಿಗೆ ಕೊಪ್ಪರಿಗೆ __________ ಸಾಲದು.

181 - 6

Crackerz Network
Posted 1 year ago

ಗಾದೆಯನ್ನು ಪೂರ್ಣಗೊಳಿಸಿ.
ಎತ್ತಿಗೆ ಜ್ವರ ಬಂದರೆ ___________ ಬರೆ ಹಾಕಿದರಂತೆ

186 - 8

Crackerz Network
Posted 1 year ago

ಗಾದೆಯನ್ನು ಪೂರ್ಣಗೊಳಿಸಿ !!
ಹಾಗಲಕಾಯಿಗೆ ____________ ಸಾಕ್ಷಿ.

168 - 14