ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಈ ಚ್ಯಾನಲ್ ನಲ್ಲಿ ಅಪಲೋಡ್ ಮಾಡುವ ಅಡುಗೆ ವಿಡಿಯೋಗಳು ನಿಮಗೆ ಉಪಯೋಗವಾಗುತ್ತೆ ಎಂದು ಭಾವಿಸುತ್ತೇನೆ ಮತ್ತು ಹೊಸದಾಗಿ ಅಡುಗೆ ಕಲಿಯುವವರಿಗೆ, ರುಚಿಯಾಗಿ ಅಡುಗೆ ಮಾಡಲು ತುಂಬಾ ಸಹಾಯವಾಗಬೇಕು ಎನ್ನುವುದು ನಮ್ಮ ಉದ್ದೇಶ. “ ಅನ್ನ ಪರಬ್ರಹ್ಮ ಸ್ವರೂಪ ” ಅಮ್ಮ ಮಾಡುವ ಅಡಿಗೆಗಳು ಕೇವಲ ಪದಾರ್ಥಗಳಿಂದ ತುಂಬಿರಲ್ಲ ಬದಲಾಗಿ ಪ್ರೀತಿಯು ತುಂಬಿರುತ್ತದೆ ಅದೇ ಆ ಅಡುಗೆಯ ರುಚಿಗೂ ಕಾರಣವಾಗಿರುತ್ತದೆ . ಅಂತಹದೇ ಹಲವು ಅಡುಗೆಗಳನ್ನು ಪ್ರೀತಿಯಿಂದ ನಿಮ್ಮ ಮುಂದೆ ನಮ್ಮ "AdugeRecipes" ಮುಖಾಂತರ ಉತ್ತರ ಕರ್ನಾಟಕ ಭಾಷೆಯಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ದಯವಿಟ್ಟು ನಮ್ಮ "AdugeRecipes" ಚ್ಯಾನಲ್ ಅನ್ನು SUBSCRIBE ಮಾಡಿಕೊಳ್ಳಿ , ನಮ್ಮನ್ನು ಸಹಕರಿಸಿ 🙏
ಧನ್ಯವಾದಗಳು..
@AdugeRecipes
Hello everyone 🙏🤗
Everyday we are presenting healthy and tasty recipes in North Karnataka slang , Please like, comment, share and subscribe our channel to motivate us and Keep supporting our videos.
Thank you all❤️
🅓🅞🅝'🅣 🅕🅞🅡🅖🅔🅣 🅣🅞 🅢🅤🅟🅟🅞🅡🅣
For Any Queries contact: adugerecipeschannel@gmail.com