Channel Avatar

Adhyathma Kannada @UCGtDJVRseEc9hlGZ13Cj3_A@youtube.com

351K subscribers

"Adhyathma Kannada" ಚಾನೆಲ್‌ನಲ್ಲಿ ಆಧ್ಯಾತ್ಮಿಕತೆ, ಧ್ಯಾನ, ಮನಸ್ಸಿ


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Adhyathma Kannada
Posted 5 months ago

ನಿಮ್ಮ ಮೆಚ್ಚಿನ “ಅಧ್ಯಾತ್ಮ ಕನ್ನಡ” ಯೂಟ್ಯೂಬ್ ವಾಹಿನಿಗೆ ಇವತ್ತಿಗೆ 3 ವರ್ಷ ತುಂಬಿದ ಸಂತೋಷದ ಕ್ಷಣ! ಈ ಕಾಲಮಾನದಲ್ಲಿ ನೀಡಿದ ನಿಮ್ಮ ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. 💐
ಇದೇ ಸಂದರ್ಭದಲ್ಲಿ, ನಾವು ಒಂದು ಹೊಸ ಯಾತ್ರೆಯನ್ನು ಪ್ರಾರಂಭಿಸಿದ್ದೇವೆ – youtube.com/@AdhyathmaNaada
🌸 ಅಧ್ಯಾತ್ಮ ನಾದ – ಕನ್ನಡದಲ್ಲಿ ಭಕ್ತಿಗೀತೆಗಳು, ಮಂತ್ರಗಳು, ಮತ್ತು ಧ್ಯಾನ ಸಂಗೀತಕ್ಕೆ ಅರ್ಪಿತವಾದ ವಿಶೇಷ ವಾಹಿನಿ.

ದೈವಿಕ ಶಾಂತಿ ಮತ್ತು ಭಕ್ತಿಯಿಂದ ತುಂಬಿರುವ ಈ ನಾದವನ್ನು ನಿಮ್ಮೆಲ್ಲರಿಗೂ ಅರ್ಪಿಸುತ್ತೇವೆ.
ದಯವಿಟ್ಟು ಚಾನೆಲ್‌ ಗೆ ಭೇಟಿಕೊಟ್ಟು, ಸಬ್‌ಸ್ಕ್ರೈಬ್ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.

872 - 15

Adhyathma Kannada
Posted 2 years ago

ವಿಡಿಯೋ ನೋಡಿ - https://www.youtube.com/watch?v=y4bFN...
ನಿಮಗೆ ನೀವು ಕೊಟ್ಟವರಿಗೆ ನಿಮ್ಮ ಬೆಲೆ ಗೊತ್ತಾಗಬೇಕಾದರೆ ಏನು ಮಾಡಬೇಕು! ಶ್ರೀಕೃಷ್ಣನ ಈ ಮಾತುಗಳನ್ನು ಒಮ್ಮೆ ಕೇಳಿ!

693 - 7

Adhyathma Kannada
Posted 2 years ago

ನೀವಿಂದು ನಿಮ್ಮ ಜೀವನದ ಮತ್ತೊಂದು ದಿನವನ್ನು ಅನುಭವಿಸುವ ಅವಕಾಶ ಪಡೆದಿದ್ದೀರಾ, ಇದಕ್ಕಾಗಿ ಆ ದೇವರಿಗೆ ಧನ್ಯವಾದ ಹೇಳಿ.

1.5K - 15

Adhyathma Kannada
Posted 2 years ago

ವಿಡಿಯೋ ನೋಡಿ - https://www.youtube.com/watch?v=2o8-F...
ಕರ್ಮಾ ಎಂದರೇನು! ಇದನ್ನು ತಿಳಿದುಕೊಂಡರೆ ನೀವು ಜೀವನದಲ್ಲಿ ಇಂದಿಗೂ ಇದನ್ನು ಮಾಡುವುದಿಲ್ಲ!

387 - 2

Adhyathma Kannada
Posted 2 years ago

ದೇವರು ಎಂದಿಗೂ ಯಾವುದನ್ನೂ ನಕಾರಾತ್ಮಕ ಅಂತ್ಯ ಕಾಣಲು ಬಿಡುವುದಿಲ್ಲ, ಅವನ ಅಂತ್ಯ ಸದಾ ಸಕಾರಾತ್ಮಕವಾಗಿಯೇ ಇರುತ್ತದೆ.

1.2K - 4

Adhyathma Kannada
Posted 2 years ago

ವಿಡಿಯೋ ನೋಡಿ - https://www.youtube.com/watch?v=ZGMLa...
ಮನೆಯಲ್ಲಿ ನೆಮ್ಮದಿ, ಶಾಂತಿ, ಸುಖ ಬೇಕು ಅಂದರೆ ಸಧ್ಗುರು ಅವರ ಈ ಮಾತುಗಳನ್ನು ಒಮ್ಮೆ ಕೇಳಿ ಸಾಕು!

143 - 0

Adhyathma Kannada
Posted 2 years ago

ನೀನು ನನ್ನನ್ನು ಪ್ರೀತಿಸು ಅಥವಾ ದ್ವೇಷಿಸು, ಆದರೆ ಆ ದೇವರಿಗೆ ಮಾತ್ರ ನಾನು ಏನು ಎಂಬುದು ತಿಳಿದಿದೆ, ಅವನು ಮಾತ್ರ ನನ್ನನ್ನು ತೀರ್ಮಾನಿಸಲು ಸಾಧ್ಯ.

1.1K - 8

Adhyathma Kannada
Posted 2 years ago

ವಿಡಿಯೋ ನೋಡಿ - https://www.youtube.com/watch?v=iZSHK...
ಸಾಯುವ ಕೊನೆಯ 40 ಸೆಕೆಂಡುಗಳು ನಿಜಕ್ಕೂ ಏನಾಗುತ್ತೆ! ಮನಸ್ಸಿನಲ್ಲಿ ಎಂಥಹ ಯೋಚನೆ ಬರುತ್ತೆ ಗೊತ್ತಾ?

156 - 1

Adhyathma Kannada
Posted 2 years ago

ದೇವರು ಕೆಲವು ಬಾರಿ ನಮ್ಮನ್ನು ಸಮಸ್ಯೆಗಳ ನೀರಿನಲ್ಲಿ ಹಾಕಬಹುದು, ಆದರೆ ಅದು ನಮ್ಮನ್ನು ಮುಳುಗಿಸಲು ಅಲ್ಲ, ಬದಲಾಗಿ ನಮ್ಮನ್ನು ಇನ್ನಷ್ಟು ಸ್ವಚ್ಛಗೊಳಿಸಲು.

1.1K - 8

Adhyathma Kannada
Posted 2 years ago

ವಿಡಿಯೋ ನೋಡಿ - https://www.youtube.com/watch?v=zjg5G...
ಮಾಡಿದ ತಪ್ಪುಗಳಿಂದ ಹೊರಬಂದು ನೆಮ್ಮದಿಯಾಗಿ ಜೀವನ ಸಾಗಿಸುವುದು ಹೇಗೆ? ಶ್ರೀಕೃಷ್ಣ ಮಾತುಗಳನ್ನು ಕೇಳಿ

348 - 0