ಎಲ್ಲರಿಗೂ ನಮಸ್ಕಾರ ರ್ರೀ 🙏
ನಾನು ನಿಮ್ಮ ಪ್ರೀತಿಯ ಉತ್ತರ ಕರ್ನಾಟಕದ ಗಾಯಕಿ ಪೂಜಾ ವಿಭೂತಿಮಠ
ನನ್ನ ಹುಟ್ಟು ಹಬ್ಬದ ಪ್ರಯಕ್ತ ಈ ಹೊಸ ಚಾನೆಲ್
ಪ್ರಾರಂಭ ಮಾಡಿನಿ ರ್ರೀ ಆದ್ದರಿಂದ ಈ ನನ್ನ ಮೊದಲ ಹಾಡನ್ನು ಕನ್ನಡ ತಾಯಿ ಭುವನೇಶ್ವರಿಗೆ ಸಮರ್ಪಿಸುತ್ತಿರುವೆ. ದಯವಿಟ್ಟು ಲೈಕ್, ಶೇರ್ ಮತ್ ಸಬ್ ಸ್ಕ್ರೈಬ್ ಆಗುದ ಮರಿ ಬ್ಯಾಡ ರ್ರೀ 💛♥️
💛♥️ " ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ " 💛♥️
🤗🤗 ಹರಸ್ರಿ ಹಾರೈಸ್ರಿ ಬೆಳಸ್ರಿ 🤗🤗
Hi Everyone 🤗
I am ur beloved North Karnataka singer Pooja Vibhutimath
On the occasion of my birthday. I started new YouTube channel.... So that I am dedicating my first song to ಕನ್ನಡ ತಾಯಿ ಭುವನೇಶ್ವರಿ
So please don't forget to
Like, Share, Comment
And Subscribe my channel