Holla's Simple Aduge
ಈಗಿನ ದಿನಗಳಲ್ಲಿ ಎಲ್ಲರೂ ಬಯಸುವುದು ಸುಲಭವಾಗಿ ಸರಳವಾಗಿ ಬೇಗನೆ ಮಾಡುವಂತಹ ಅಡುಗೆಗಳು. ಹಾಗೆಯೇ ಇತ್ತೀಚಿಗೆ ಮರೆಯಾಗುತ್ತಿರುವ ಸಾಂಪ್ರದಾಯಿಕ ಆರೋಗ್ಯಕರ ಅಡುಗೆಗಳನ್ನು ಸುಲಭ ಸರಳ ರೀತಿಯಲ್ಲಿ ವೀಕ್ಷಕರಿಗೆ ತಲುಪಿಸುವುದು Holla's Simple Aduge ಚಾನಲ್ಲಿನ ಮುಖ್ಯ ಉದ್ದೇಶ.
Welcome to Simple Recipes world Holla's Simple Aduge. A Kannada Cooking Channel with all Simple Easy Traditional Healthy and Tasty Veg Recipes. The main Intention is to Present the Recipes in Simple Way. Along with these you can also look for Tips and Tricks for Cooking, Life Hacks, Health Tips and many more in this channel.