Channel Avatar

Colors Kannada @UCGDwFBgtKO4M7AaTCY3jMLw@youtube.com

None subscribers - no pronouns set

Welcome to the official page of Colors Kannada to catch up o


Colors Kannada
4 months ago - 45 likes

Gicchi Giligili | ಗಿಚ್ಚಿ ಗಿಲಿಗಿಲಿ | ಗಿಚ್ಚಿ ಗಿಲಿಗಿಲಿಯಲ್ಲಿ ಸಮಂತಾ! 🤣🤣🤣🤣🤣

Colors Kannada
11 months ago - 67 likes

ಬೀದಿ ಬದಿಯಲ್ಲಿರುವ ನಾಟಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿಕೊಳ್ಳಲು ಹೋಗುವ ಮೊದಲು ಒಮ್ಮೆ ಯೋಚಿಸಿ. ಇಂತಹ ನಾಟಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಈ ಸ್ಕಿಟ್ ನೋಡಿ.

Catch All the Action on Jio Cinema: www.jiocinema.com/
Android - play.google.com/store/apps/details?id=com.jio.medi…
iOS - apps.apple.com/in/app/jiocinema/id1067316596

#ColorsKannada #MajaaBharatha

Colors Kannada
11 months ago - 21 likes

ಆಸ್ಪತ್ರೆ ಎಂದಾಗ ಅಲ್ಲೊಂದು ಒತ್ತಡ ಇರೋದು ನಿಜ. ಆದರೆ ಅಲ್ಲೂ ಒಂದು ಎಮೋಷನ್ ಇರುತ್ತದೆ. ಇಲ್ಲೊಂದು ಹೆರಿಗೆ ಆಸ್ಪತ್ರೆ ಇದೆ. ಅಲ್ಲಿನ ಮಕ್ಕಳ ಕಥೆ ಹೇಳಲಿಕ್ಕೆ ಹುಲಿ ಕಾರ್ತಿಕ್ ಮತ್ತು ಅವರ ತಂಡ ಸಿದ್ಧವಿದೆ. ಹೆರಿಗೆ ಆಸ್ಪತ್ರೆ ಎಂಬ ಈ ಸ್ಕಿಟ್ ನಿಮ್ಮನ್ನು ರಂಜಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

Catch All the Action on Jio Cinema: www.jiocinema.com/
Android - play.google.com/store/apps/details?id=com.jio.medi…
iOS - apps.apple.com/in/app/jiocinema/id1067316596

#ColorsKannada #MajaaBharatha

Colors Kannada
11 months ago - 43 likes

ಪೂರ್ವಿ ಕತ್ತಲ್ಲಿ ತಾಳಿ ಇನ್ನೂ ಹಾಗೆ ಇರುವುದು ಗೊತ್ತಾಗಿ ಅಮ್ಮಾಜಿ ಆಘಾತಕ್ಕೊಳಗಾಗುತ್ತಾಳೆ. ಇದಕ್ಕೆ ಏನು ಪರಿಹಾರ ಸೂಚಿಸುವುದು ಎಂದು ಕಂಗಾಲಾಗುತ್ತಾಳೆ. ಇದೇ ಸಂಗತಿಯನ್ನು ನರೇಂದ್ರ ಜೊತೆ ಚರ್ಚಿಸುತ್ತಾಳೆ. ಸಮಸ್ಯೆಗೆ ಅಮ್ಮಾಜಿ ಪರಿಹಾರ ಕಂಡುಕೊಳ್ಳುತ್ತಾಳಾ? ಇನ್ನೊಂದು ಕಡೆ ತಾನು ಅಮ್ಮಾಜಿ ಮನೆಗೆ ಹೋಗುವುದಿಲ್ಲ ಎಂದು ಭುಜಂಗನಿಗೆ ಪೂರ್ವಿ ಹೇಳುತ್ತಾಳೆ. ಅವಳ ಮಾತನ್ನು ಭುಜಂಗ ಕೇಳುತ್ತಾನಾ?

Catch All the Action on Jio Cinema: www.jiocinema.com/
Android - play.google.com/store/apps/details?id=com.jio.medi…
iOS - apps.apple.com/in/app/jiocinema/id1067316596

#ColorsKannada #Punyavathi

Colors Kannada
11 months ago - 11 likes

ಇಲ್ಲೊಬ್ಬ ವೈದ್ಯರಿದ್ದಾರೆ. ಇವರು ಬೀದಿಯಲ್ಲೇ ಚಿಕಿತ್ಸೆ ನೀಡುತ್ತಾರೆ. ಇವರು ಒಂಥರಾ ವಿಚಿತ್ರ. ಇನ್ನು ಇವರು ನೀಡುವ ಚಿಕಿತ್ಸೆ ಕೂಡ ಇನ್ನೂ ವಿಚಿತ್ರ. ಈ ಡಾಕ್ಟರನ್ನು ಒಂದ್ಸಲ ಮೀಟ್ ಮಾಡೇ ಬಿಡೋಣ ಬನ್ನಿ. ವಿನೋದ್ ಗೊಬ್ಬರಗಾಲ ಮತ್ತು ಅವರ ತಂಡ ಅಭಿನಯಿಸಿರುವ ಮಹತ್ವದ ಸಂದೇಶ ಇರುವ ಈ ಸ್ಕಿಟ್ ನೋಡಿ ಆನಂದಿಸಿ.

Catch All the Action on Jio Cinema: www.jiocinema.com/
Android - play.google.com/store/apps/details?id=com.jio.medi…
iOS - apps.apple.com/in/app/jiocinema/id1067316596

#ColorsKannada #MajaaBharatha

Colors Kannada
11 months ago - 46 likes

ಆಸ್ತಿಯನ್ನೆಲ್ಲಾ ಶ್ವೇತಾಳ ಹೆಸರಿಗೆ ಶಕುಂತಲಾ ದೇವಿ ವರ್ಗಾಯಿಸುತ್ತಾಳೆ. ಇನ್ನು ಮುಂದೆ ಈ ಮನೆಯಲ್ಲಿ ಎಲ್ಲವೂ ಅವಳ ಆಣತಿಯಂತೆಯೇ ನಡೆಯಬೇಕು ಎಂದು ಶಕುಂತಲಾ ದೇವಿ ಆಜ್ಞಾಪಿಸುತ್ತಾಳೆ. ಭೂಪತಿ, ಮೌರ್ಯಾ ಇದನ್ನು ಒಪ್ಪುತ್ತಾರಾ?

Catch All the Action on Jio Cinema: www.jiocinema.com/
Android - play.google.com/store/apps/details?id=com.jio.medi…
iOS - apps.apple.com/in/app/jiocinema/id1067316596

#ColorsKannada #Lakshana

Colors Kannada
11 months ago - 20 likes

ಹೆಂಡತಿ-ಮಕ್ಕಳು, ತಂದೆ-ತಾಯಿಯನ್ನು ಬಿಟ್ಟು ಬಾಂಬೆಗೆ ಹೊರಟಿರುವ ತಾಂಡವ್‌ಗೆ ಅವರ ತಾಯಿ ಕುಸುಮಾ ಬಸ್‌ಸ್ಟ್ಯಾಂಡ್‌ನಲ್ಲೇ ತರಾಟೆಗೆ ತೆಗೆದುಕೊಳ್ಳುತ್ತಾಳೆ. ಜವಾಬ್ದಾರಿ ಇದ್ದಿದ್ದರೆ ನೀನು ಈ ರೀತಿ ಮಾಡುತ್ತಿರಲಿಲ್ಲ ಎಂದು ಚುರುಕು ಮುಟ್ಟಿಸುತ್ತಾಳೆ. ಬಾಂಬೆಗಾದರೂ ಹೋಗು ಎಲ್ಲಿಗಾದರೂ ಹೋಗು ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ. ಬಾಂಬೆ ಬಸ್ ಹತ್ತುತ್ತಾನಾ ತಾಂಡವ್? ಅಥವಾ ಮನೆಗೆ ವಾಪಸ್ ಬರುತ್ತಾನಾ?

Catch All the Action on Jio Cinema: www.jiocinema.com/
Android - play.google.com/store/apps/details?id=com.jio.medi…
iOS - apps.apple.com/in/app/jiocinema/id1067316596

#ColorsKannada #Bhagyalakshmi

Colors Kannada
11 months ago - 27 likes

ತನ್ನ ನಯವಾದ ಮಾತುಗಳಿಂದ ಕೀರ್ತಿಯನ್ನು ಕಾವೇರಿ ಮರಳು ಮಾಡುತ್ತಾಳೆ. ಆದರೆ ಮನಸ್ಸಿನಲ್ಲಿ ತನ್ನ ಮಗನಿಗೆ ಹತ್ತಿರವಾಗಲು ಯಾರನ್ನೂ ಬಿಡುವುದಿಲ್ಲ, ಯಾರೇ ಆಗಲಿ ನನ್ನ ಮಗನಿಗಿಂತ ಜಾಸ್ತಿ ಹತ್ತಿರ ಆಗಲು ನಾನು ಬಿಡಲ್ಲ ಎಂದು ಕಾವೇರಿ ಹೇಳಿಕೊಳ್ಳುತ್ತಾಳೆ.

Catch All the Action on Jio Cinema: www.jiocinema.com/
Android - play.google.com/store/apps/details?id=com.jio.medi…
iOS - apps.apple.com/in/app/jiocinema/id1067316596

#ColorsKannada #LakshmiBaramma S02

Colors Kannada
11 months ago - 29 likes

ಅಮ್ಮಾಜಿ ಪಕ್ಕಾ ಯೋಜನೆ ಮಾಡಿ ಪೂರ್ವಿಯನ್ನು ಮನೆಗೆ ಕರೆತರುತ್ತಾರೆ ಮತ್ತು ಎಲ್ಲರೂ ಅವಳನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ. ಪೂರ್ವಿ ಮನೆಗೆ ಬಂದಿದ್ದಾಳೆಂದು ನಂದನ್‌ಗೆ ಬೇಸರವಾಗುತ್ತದೆ ಆದರೆ ಪದ್ಮಿನಿ ತುಂಬಾ ಸಂತೋಷಪಡುತ್ತಾಳೆ ಮತ್ತು ಅಮ್ಮಾಜಿ ಸರಿಯಾದ ಕೆಲಸ ಮಾಡಿದ್ದಾರೆ ಎಂದು ಭಾವಿಸುತ್ತಾಳೆ. ಆದರೆ ಪದ್ಮಿನಿಯ ಸಂತೋಷ ಬಹಳ ಹೊತ್ತು ಇರಲ್ಲ. ಪದ್ಮಿನಿಗೆ ಪೂರ್ವಿ ಅಂತಹದ್ದು ಏನು ಹೇಳುತ್ತಾಳೆ?

Catch All the Action on Jio Cinema: www.jiocinema.com/
Android - play.google.com/store/apps/details?id=com.jio.medi…
iOS - apps.apple.com/in/app/jiocinema/id1067316596

#ColorsKannada #Punyavathi

Colors Kannada
11 months ago - 28 likes

ಶ್ವೇತಾಳನ್ನು ಅವಳ ಮನೆಗೆ ಬಿಡಲು ಭೂಪತಿ ಸಿದ್ಧನಾದಾಗ, ತಾನು ಒಳ್ಳೆಯ ಸೊಸೆ ಮತ್ತು ನೀವು ಏನು ಹೇಳಿದರೂ ಮಾಡುತ್ತೇನೆ ಎಂದು ಶ್ವೇತಾ ಹೇಳುತ್ತಾಳೆ. ಶ್ವೇತಾಳಿಗೆ ಭೂಪತಿ ಮತ್ತು ಮೌರ್ಯ ಮತ್ತೊಂದು ಅವಕಾಶ ನೀಡುತ್ತಾರಾ ಅಥವಾ ಅವಳನ್ನು ಮನೆಯಿಂದ ಹೊರಹಾಕುತ್ತಾರಾ?

Catch All the Action on Jio Cinema: www.jiocinema.com/
Android - play.google.com/store/apps/details?id=com.jio.medi…
iOS - apps.apple.com/in/app/jiocinema/id1067316596

#ColorsKannada #Lakshana