Channel Avatar

Latha Tailoring class /Daily Vlog @UCEoLT65Y_uEzTtJupBqIL1g@youtube.com

272K subscribers - no pronouns :c

I am a Tailor who teaches tailoring in Kannada language to a


09:23
Fullಲೈನಿಂಗ್ ಬ್ಲೌಸ್ last ಫಿನಿಶಿಂಗ್ ಮಾಡ್ಬೇಕಾದ್ರೆ ಎಲ್ಲೆಲ್ಲಿ ಟ್ರಿಮ್ ಮಾಡ್ಕೊಂಡು ಸ್ಟಿಚಿಂಗ್ ಮಾಡಬೇಕು ಅಂತ ನೋಡಿ
23:30
32 chest ಅಳತೆಯ plain ಬ್ಲೌಸ್ ಶೋಲ್ಡರ್ ಡ್ರಾಪ್ ಆಗದೇ ಇರೋ ತರ ಹೇಗೆ ಕಟಿಂಗ್ ಮಾಡೋದು ನೋಡಿ
24:48
ನೀವು ಈ ಬ್ಲೌಸ್ full ಫಿನಿಶಿಂಗ್ ಮಾಡೋದು ತೋರಿಸಿ ಅಂದಿದ್ರಲ್ಲ ನೋಡಿ step ಬೈ step ತೋರಿಸಿದ್ದೀನಿ ನೋಡಿ
25:40
ಇವತ್ತು ಕ್ಲಾಸ್ ನಲ್ಲಿ ಏನು ನನ್ನ ಸ್ಟೂಡೆಂಟ್ ಏನು ಕಲಿತು ಕೊಂಡ್ರು ಅಂತ ನೋಡಿ
42:21
ಈ ವಿಡಿಯೋ ದಲ್ಲಿ ನನ್ನದೇ ಅಳತೆ ಬ್ಲೌಸ್ ಕಟಿಂಗ್ ಮಾಡೋದನ್ನ ಡೀಟೇಲ್ಸ್ ಆಗಿ ತೋರಿಸಿ ಕೊಟ್ಟಿದ್ದೇನೆ ನೋಡಿ
13:52
ಇವತ್ತು ಕ್ಲಾಸ್ ನಲ್ಲಿ ಯಾವ ರೀತಿ traning ಇತ್ತು ನೋಡಿ ತುಂಬಾನೇ ಕಷ್ಟ ಇದೆ
16:21
ಇವತ್ತಿನ ಕ್ಲಾಸ್ ನಲ್ಲಿ work ಬ್ಲೌಸ್ ಹೇಗೆ mark ಮಾಡಿ ಕಟಿಂಗ್ ಮಾಡೋದು ಹೇಗೆ ಅಂತ ಹೇಳಿಸಿ ಕೊಂಡರು ಸ್ಟೂಡೆಂಟ್
20:28
ನಾನು ಫಸ್ಟ್ time ಈ ರೀತಿ ಬ್ಲೌಸ್ ಕಟಿಂಗ್ ಮಾಡಿ ಸ್ಟಿಚಿಂಗ್ ಮಾಡ್ತಾ ಇರೋದು ಹೇಗೆ ಬರುತ್ತೆ ಅಂತ ಭಯ ಆಗ್ತಾ ಇದೆ
20:26
ಇವತ್ತಿನ tailoring ಕ್ಲಾಸ್ ನಲ್ಲಿ ತೋಳಿನ ಡೌನಿಂಗ್ ಯಾವ ಯಾವ ಅಳತೆಗೆ ಎಷ್ಟು ತೊಗೋಬೇಕು ಅಂತ chart ಕೊಡ್ತಾ ಇದ್ದೀನಿ
07:42
ಟೈಲರಿಂಗ್ ಕ್ಲಾಸ್ ನಲ್ಲಿ body ಅಳತೆ ಹೇಗೆ ತೊಗೋಬೇಕು ಅಂತ ಇವತ್ತಿನ ಕ್ಲಾಸ್ ನಲ್ಲಿ ಹೇಳಿ ಕೊಡ್ತಾ ಇದ್ದೀನಿ
08:36
ನನ್ನ off-line student ಗೆ Saree ಪೆಟ್ಟಿಕೋಟ್ ಕಟಿಂಗ್ ಮಾಡೋದು ಹೇಳಿಕೊಟ್ಟಿದ್ದೀನಿ ನೋಡಿ
21:48
Plain ಬ್ಲೌಸ್ Sleeve ಗೆ ನೆರಿಗೆ ಕೊಟ್ಟು ಸ್ಟಿಚಿಂಗ್ ಮಾಡಲು ಯಾವ ರೀತಿ ಕಟಿಂಗ್ ಮಾಡಬೇಕು ನೋಡಿ
11:31
Simple blouse design ಪೋಟ್ಲಿ ಬಟನ್ ಇಟ್ಟು ಡಿಸೈನ್ ಹೇಗೆ ಮಾಡೋದು ನೋಡಿ
19:23
ಇವತ್ತು ಕೂಡಾ new ಕಸ್ಟಮರ್ ಬ್ಲೌಸ್ ಕಟಿಂಗ್ ಮಾಡ್ತಾ ಇದ್ದೀನಿ ಅದು new ಡಿಸೈನ್ ಹೇಗೆ ಕಟಿಂಗ್ ಮಾಡ್ತಾ ಇದ್ದೀನಿ ನೋಡಿ
02:50
ನೋಡಿ ನಾನು ಟೈಲರಿಂಗ್ ಕಲಿಸಲು ಯಾವ ರೀತಿ ಸೆಟಪ್ ಮಾಡಿಕೊಂಡಿದ್ದೇನೆ ಇದರಲ್ಲಿ ಏನಾದ್ರು ಚೇಂಜ್ ಮಾಡಿಕೋಬೇಕಾ ಅಂತ ತಿಳಿಸಿ
05:19
ನಾನು stitch ಮಾಡಿ ಕಳುಹಿಸಿದ ಬ್ಲೌಸ್ ಸರಿಯಾಗಿ stitch ಮಾಡಿಲ್ಲ ಅಂತ ನನಗೆ ವಾಪಾಸ್ ಬಂದಿದೆಯಾ ಅಂತ ಭಯ ಆಯ್ತು
18:03
full ಬ್ಲೌಸ್ step ಬೈ step ಸ್ಟಿಚಿಂಗ್ ಹೇಗೆ ಮಾಡಬೇಕು ನೋಡಿ
27:50
ನೀವು ಯಾವ ಕ್ಲಾಸ್ ಗು ಹೋಗುವ ಅಗತ್ಯ ವೇ ಇಲ್ಲ ಈ ಕಟಿಂಗ್ ವಿಡಿಯೋ ನೋಡಿ ನಿಮಗೆ ಬ್ಲೌಸ್ ಕಟಿಂಗ್ ಖಂಡಿತ ಬರುತ್ತೆ
04:43
ನಾನು ಮನೆಹತ್ತಿರ tailoring class ಮಾಡ್ತಾ ಇದ್ದೀನಿ ಇಂಟರೆಸ್ಟ್ ಇರೋರು ಸೇರಿಕೊಳ್ಳಬಹುದು ಕ್ಲಾಸ್6 ತಿಂಗಳು ಇರುತ್ತೆ
07:02
Alter ನೆಕ್ ಬ್ಲೌಸ್ ಸ್ಟಿಚಿಂಗ್ ಮಾಡಲು ಹೇಗೆ ಕಟಿಂಗ್ ಮಾಡಿ stitch ಮಾಡಬೇಕು ಅಂತ ನೋಡಿ 
14:02
40chest alterneck ಬ್ಲೌಸ್ ಕಟಿಂಗ್ ಮಾಡೋದು ಹೇಗೆ ನೋಡಿ
22:18
ನೋಡಿ ಇವತ್ತು ಕೂಡಾ body ಅಳತೆ ತೊಗೊಂಡು ಕಟಿಂಗ್ ಮಾಡ್ತಾ ಇದ್ದೀನಿ ಹೆವಿ ಚೆಸ್ಟ್ ಇರೋರಿಗೆ ಈ ರೀತಿನೇ ಕಟಿಂಗ್ ಮಾಡಬೇಕು
05:07
ನಾನು ವರಮಹಾಲಕ್ಷ್ಮಿ ಹಬ್ಬಕ್ಕೆ ಯಾವ ರೀತಿ ಬ್ಲೌಸ್ ಪೀಸ್ ತಂದಿದ್ದೇನೆ ನೋಡಿ
11:33
ಸಿಂಪಲ್ and ಬ್ಯೂಟಿಫುಲ್ ಬ್ಲೌಸ್ ಡಿಸೈನ್ ಹೇಗೆ ಮಾಡೋದು ನೋಡಿ
18:06
ನೋಡಿ ನಾನು 2days ನಲ್ಲಿ ಎಷ್ಟು ಬ್ಲೌಸ್ ಸ್ಟಿಚಿಂಗ್ ಮಾಡಿದ್ದೇನೆ ಮತ್ತೆ ಇನ್ನೊಂದು ಬ್ಲೌಸ್ ಕಟಿಂಗ್ ಮಾಡ್ತಾ ಇದ್ದೀನಿ
12:24
ಈ ರೀತಿ ಕೂಡಾ thread piping ಮಾಡಬಹುದು ನೋಡಿ ಬಿಗಿನರ್ಸ್ ಗೆ ತುಂಬಾ help ಆಗುತ್ತೆ
20:54
ಲೈನಿಂಗ್ ಬ್ಲೌಸ್ sleeve 11 inch ಅಳತೆ ಇದ್ದಾಗ ಯಾವ ರೀತಿ ಕಟಿಂಗ್ ಮಾಡಬೇಕು ಅಂತ ನೋಡಿ
21:40
ಇವತ್ತು ಹೊಸ ರೀತಿ ಬ್ಲೌಸ್ ಕಟಿಂಗ್ ಮಾಡೋದು ತೋರಿಸ್ತಾ ಇದ್ದೀನಿ ನೋಡಿ ಒಮ್ಮೆ ಟ್ರೈ ಮಾಡಿ
05:12
ನೋಡಿ ನಾನು ಡೈಲಿ ಯಾವ ರೀತಿ ಪ್ಲಾನಿಂಗ್ ಮಾಡಿ stitch ಮಾಡಲು time ಮಾಡಿ ಕೊಳ್ಳುತ್ತೇನೆ ಅಂತ ಒಮ್ಮೆ ನೋಡಿ
28:44
ಇವತ್ತು New ಕಸ್ಟಮರ್ ಬ್ಲೌಸ್ ಗೆ Lycra fusion ಹಾಕಿ ಕಟಿಂಗ್ ಮಾಡ್ತಾ ಇದ್ದೀನಿ ನೋಡಿ
14:31
ಲೈನಿಂಗ್ ಬ್ಲೌಸ್ ಗೆ thread piping ಕೊಟ್ಟು ಸಿಂಪಲ್ ಆಗಿ ಡಿಸೈನ್ ಹೇಗೆ ಮಾಡೋದು ನೋಡಿ
07:07
ಬ್ಲೌಸ್ last ಫಿನಿಶಿಂಗ್ ಈ ರೀತಿ ಮಾಡಿ ಬ್ಲೌಸ್ ಸರಿಯಾಗಿ ಬರುತ್ತೆ
08:01
simple and beautiful ಆಗಿ ಬ್ಲೌಸ್ sleeve ಡಿಸೈನ್ ಮಾಡೋದು ನೋಡಿ 
23:03
ಬ್ಲೌಸ್ ಗೆ back ಡಿಸೈನ್ ಮಾಡಬೇಕು ಅಂದ್ರೆ back part ಎಷ್ಟು extra ಕಟಿಂಗ್ ಮಾಡಬೇಕು ಅಂತ ಒಮ್ಮೆ ನೋಡಿ
11:12
ಇವತ್ತಿನ ವಿಡಿಯೋ ದಲ್ಲಿ ನಾನು stitch ಮಾಡಿರೋ ಬ್ಲೌಸ್ ತೋರಿಸ್ತಾ ಇದ್ದೀನಿ ನೋಡಿ
21:07
ಇವತ್ತು ಕೂಡಾ new ಕಸ್ಟಮರ್ (ಬೆಂಗಳೂರು )ಬ್ಲೌಸ್ ಕಟಿಂಗ್ ಮಾಡ್ತಾ ಇದ್ದೀನಿ ನೋಡಿ ನಿಮಗೆ ಇಷ್ಟ ಆಯ್ತಾ ಅಂತ ಹೇಳಿ
17:47
ಬ್ಲೌಸ್ ಗೆ ಸೈಡ್ finishing  perfect ಆಗಿ ಬರ್ಬೇಕು ಅಂದ್ರೆ ಈ tips ಫಾಲೋ ಮಾಡಿ
21:40
ನೋಡಿ ನಾನು ತೋರಿಸಿದ close ನೆಕ್ ಬ್ಲೌಸ್ ಅಳತೆ ಯ ನಾರ್ಮಲ್ ಬ್ಲೌಸ್ ಕಟಿಂಗ್ ಹೇಗೆ ಬರುತ್ತೆ ಅಂತ ನೋಡಿ
17:53
Close ನೆಕ್ ಬ್ಲೌಸ್ ಫುಲ್ ಸ್ಟಿಚಿಂಗ್ ಹೇಗೆ ಪರ್ಫೆಕ್ಟ್ ಸ್ಟಿಚಿಂಗ್ ಮಾಡ್ಬೇಕಾದ್ರೆ ಎಲ್ಲಿ ನೋಡಿ ಟ್ರಿಮ್ ಮಾಡಬೇಕು
23:54
36ಎದೆ ಸುತ್ತಳತೆಯ close ನೆಕ್ ಬ್ಲೌಸ್ ಕಟಿಂಗ್ಮಾಡ್ತಾ ಇದ್ದೀನಿ ಅದು ಕೂಡಾ new ಕಸ್ಟಮರ್ ಬ್ಲೌಸ್ ಹೇಗೆ ಬರುತ್ತೆ ನೋಡಿ
28:16
ನೋಡಿ body ಅಳತೆ ತೊಗೊಂಡಾಗ ಎಷ್ಟು ಮೈನೆಸ್ ಮಾಡಬೇಕು ಮತ್ತೆ ಯಾವುದಕ್ಕೆ ಜಾಸ್ತಿ ಸೇರಿಸ ಬೇಕು ಅಂತ ನೋಡಿ
26:01
ಕೇವಲ ಅರ್ದಾ ಗಂಟೇಲಿ Plain ಬ್ಲೌಸ್ ಫುಲ್ ಸ್ಟಿಚಿಂಗ್ ಮಾಡಬಹುದು ನೋಡಿ ನೀವು ಕೂಡಾ ಟ್ರೈ ಮಾಡಿ
25:39
ನಾನು ಸ್ಟಿಚ್ ಮಾಡಿದ ಬ್ಲೌಸ್ ಎಷ್ಟು ರೇಟ್ ತೊಗೋತೀನಿ ನೋಡಿ ಮತ್ತೆ plain ಬ್ಲೌಸ್ ಪರ್ಫೆಕ್ಟ್ ಕಟಿಂಗ್ ಈ ರೀತಿ ಮಾಡಿ
09:34
ಒಮ್ಮೆ ಈ ರೀತಿ puff sleeve ಕಟಿಂಗ್ ಮಾಡಿ stitch ಮಾಡಿ ಬ್ಲೌಸ್ ಬ್ಯೂಟಿಫುಲ್ ಆಗಿ ಬರುತ್ತೆ 
25:06
ಬ್ಲೌಸ್ ಕಟಿಂಗ್ ಒಮ್ಮೆ ಈ ರೀತಿ ಅಳತೆ ತೊಗೊಂಡು ಮಾಡಿ ನೋಡಿ ಬ್ಲೌಸ್ ಸ್ಟಿಚಿಂಗ್ ನಲ್ಲಿ ಯಾವ ಪ್ರಾಬ್ಲಮ್ ಬರೋದಿಲ್ಲ
15:52
ಈಗಿನ ಟ್ರೆಂಡಿ ಚೂಡಿದಾರ್ pant ಕಟಿಂಗ್ ಹೇಗೆ ಮಾಡೋದು ನೋಡಿ
12:03
Lining blouse ಫುಲ್ stitch ಮಾಡಿ ಫೈನಲ್ ಫಿನಿಶಿಂಗ್ ಹೇಗೆ ಮಾಡಬೇಕು ಅಂತ ಈ ವಿಡಿಯೋ ನೋಡಿ ಅರ್ಥ ಆಗುತ್ತೆ
07:51
step-by-step lining blouse, full ಸ್ಟಿಚಿಂಗ್ ಮಾಡೋದು ನೋಡಿ
26:17
ಇವತ್ತು ಕೂಡಾ new ಕಸ್ಟಮರ್ ಬ್ಲೌಸ್ ಕಟಿಂಗ್ ಮಾಡ್ತಾ ಇದ್ದೀನಿ ನೋಡಿ ಯಾವ ರೀತಿ ಬಂದಿದೆ ಅಂತ ನೋಡಿ
08:15
ನೋಡಿ ಇದು ನಮ್ಮ ಮನೆಯಲ್ಲಿ ನಡೆಯುತ್ತಿರುವ ಮೊದಲ ಮದುವೆ ಇವತ್ತು ಮದುವೆ ಮಾತುಕತೆ ಇತ್ತು ಯಾವ ರೀತಿ ನಡೀತು ಅಂತ ನೋಡಿ
20:34
ಇವತ್ತು ಕೂಡಾ ನ್ಯೂ ಕಸ್ಟಮರ್ ಬ್ಲೌಸ್ ಅಳತೆ ತೊಗೊಂಡು ಕಟಿಂಗ್ ಮಾಡ್ತಾ ಇದ್ದೀನಿ ನೋಡಿ
17:56
Lining ಬ್ಲೌಸ್ full ಸ್ಟಿಚಿಂಗ್ ಹೇಗೆ ಪರ್ಫೆಕ್ಟ್ ಆಗಿ ಮಾಡೋದು ನೋಡಿ
15:33
ಈ ರೀತಿ ಕೂಡಾ ಬ್ಲೌಸ್ ಕಟಿಂಗ್ ಮಾಡಬಹುದು ಯಾವ ರೀತಿ ಅಂತ ಒಮ್ಮೆ ನೋಡಿ ತುಂಬಾ easy ಅನ್ಸುತ್ತೆ
08:24
umbrella churidar ಕಟಿಂಗ್ ಹೇಗೆ ಮಾಡಬೇಕು ಅಂತ ನೋಡಿ 
22:01
ನೋಡಿ ನಾನು ಫಸ್ಟ್ time ಈ ಅಳತೆ ಬ್ಲೌಸ್ ಕಟಿಂಗ್ ಮಾಡ್ತಾ ಇರೋದು ನೋಡಿ body ಅಳತೆ ತೊಗೊಂಡು ಕಟಿಂಗ್ ಮಾಡಿದ್ದೀನಿ
14:10
ನಾನು ಸ್ಟಿಚಿಂಗ್ ಮಾಡುವ ಬ್ಲೌಸ್ ಸೈಡ್ ಫಿಟ್ಟಿಂಗ್ ಸರಿ ಬರುತ್ತೆ ನಿಮ್ಮದು ಬರ್ತಾ ಇಲ್ಲ ಅಂದ್ರೆ ಏನು ಮಿಸ್ಟೇಕ್ ನೋಡಿ
11:34
ನಾನು gold ಯಾವ ರೀತಿ money saving ಮಾಡಿ ತೊಗೋತೀನಿ ಅಂತ ನೋಡಿ ನೀವು ಕೂಡಾ ಟ್ರೈ ಮಾಡಿ ಖಂಡಿತ help ಆಗುತ್ತೆ
05:10
ಈ ಅಂಗಡಿ ಯಲ್ಲಿ ನಿಮಗೆ wholesale rate ನಲ್ಲಿ ಬ್ಲೌಸ್ ಪೀಸ್ ಮತ್ತೆ dress ಪೀಸ್ ಸಿಗುತ್ತೆ (ನೆಲಮಂಗಲ )ನೋಡಿ
05:00
ಬೇಸಿಕ್  tailoring class ಶುರು ಆಗ್ತಾ ಇದೆ ಆಸಕ್ತಿ ಇರುವ ವರು online class ಗೆ ಜಾಯಿನ್ ಆಗಬಹುದು 
23:27
ಈ ಬ್ಲೌಸ್ ಕಟಿಂಗ್ ಮಾಡೋಕೆ ನಾನು ಟೇಪ್ ತೊಗೊಂಡು ಇಲ್ಲಾ ಬ್ಲೌಸ್ ಇಟ್ಟು ಕಟಿಂಗ್ ಮಾಡಿದ್ದೀನಿ ನೋಡಿ