ನನ್ನ ಹೆಸರು ತೇಜಸ್,ಈ channel ನಲ್ಲಿ ಸುಮಾರು 300 ಕ್ಕೂ ಹೆಚ್ಹಿನ ವೀಡಿಯೊ ಫೈಲ್ಗಳನ್ನು Upload ಮಾಡಿದ್ದೇನೆ. ನಾನು ಒಬ್ಬ ಇಂಜಿನಿಯರಿಂಗ್ ಪದವೀಧರ ಈಗ ನಾನು ಕೆಲಸ ಬಿಟ್ಟುಬಂದು ಹಳ್ಳಿಯ ಜೀವನದಲ್ಲಿ ಕೃಷಿ,ಹಸು, ಕೋಳಿ, ಮತ್ತು ಕೃಷಿಯಲ್ಲಿ ರೈತರಿಗೆ ಸಲಹೆ ಹಾಗೂ ನಾನು ಮಾಡುವ ಎಲ್ಲಾ ರೀತಿಯ ಕೆಲಸದ ವಿವರಣೆಯನ್ನು ಈ channel ಮುಖಾಂತಹ ನಿಮ್ಮಲಿ ಹಂಚಿಕೊಳ್ಳುತ್ತೇನೆ.
ಹಳ್ಳಿ ಜೀವನ, ಹಳ್ಳಿ ಅಡುಗೆ, ವ್ಯವಸಾಯ, ಡೈರಿ ಫಾರ್ಮಿಂಗ್ ವೀಡಿಯೊ, ನಾಟಿ ಕೋಳಿ ಸಾಕಾಣಿಕೆ, ಹಸು ಸಾಕಾಣಿಕೆ ಇನ್ನೂ ಹೆಚ್ಚು ಹಲವು ಮಾಹಿತಿಯ ವಿಡಿಯೋಗಳು ನಿಮಗಾಗಿ ತರಲಿದ್ದೇನೆ, ನಾನು ನೀಡುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಮ್ಮ channel SUBSCRIBE ಮಾಡಿ FOLLOW ಮಾಡಿ..
ಧನ್ಯವಾದಗಳು ❤❤
MY NAME IS TEJAS,
Please Do subscribe for village life style videos
100 SUBSCRIBERS ON 05/10/2023
1000 SUBSCRIBERS ON 07/07/2024
For promotion/contact
Email id tejasappu74329@gmail.com
918660193270