Channel Avatar

SCB @UCEOqyyvOuNfBB2eaXdayRHg@youtube.com

686 subscribers - no pronouns :c

...........


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

SCB
Posted 1 month ago

*🕉️ಶ್ರೀ ರಾಮನವಮಿ ಉತ್ಸವದ ಪ್ರಯುಕ್ತ ಪೌರಾಣಿಕ ಯಕ್ಷರಾತ್ರಿ 🕉️*
🚩ಶ್ರೀ ಸೀಮಾ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಹಲವು ದಶಕಗಳ ನಂತರ ಶ್ರೀ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ ಪೆರ್ಡೂರು,🚩ಇವರಿಂದ

*▫️ಪಾರಿಜಾತ🌼,*
*▫️ಶ್ರೀನಿವಾಸ🔱,*
*▫️ವಾಯುಜಾತ*🌪️
ಎಂಬ ಪೌರಾಣಿಕ ಯಕ್ಷಗಾನ ಬಯಲಾಟ.
ಯಕ್ಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಕ್ಷಗಾನವನ್ನು ಆಸ್ವಾದಿಸಿ ರಾಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಸವಿನಯ ವಿಜ್ಞಾಪನೆಗಳು.
*ಎಲ್ಲರಿಗೂ ಆತ್ಮೀಯ ಸ್ವಾಗತ*

ಸೇವಾಕರ್ತರು: *ಅರಣ್ಯ ಇಲಾಖಾ ಸಿಬ್ಬಂದಿವರ್ಗ ಗೇರುಸೊಪ್ಪ.*

ಶುಭಕೋರುವರು: *ಶ್ರೀ ದೇವರ ಆಡಳಿತ ಕಮಿಟಿ,*
*ಪ್ರಧಾನ ಅರ್ಚಕರು'*
*ಸ್ಥಳವಂದಿಗರು,*
*ಊರ ಪರಊರ ಭಗವದ್ಭಕ್ತರು.*

1 - 1

SCB
Posted 1 year ago

ಶುಭವಾಗಲಿ ❤

2 - 0