in the future - u will be able to do some more stuff here,,,!! like pat catgirl- i mean um yeah... for now u can only see others's posts :c
💐Best decision Best future 🙏
🌞ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...
⚡ಹವ್ಯಾಸ ಬದಲಿಸಿ ನೋಡು ಹಣೆಬರಹ ಬದಲಾದಿತು.
ದೃಷ್ಟಿ ಬದಲಿಸಿ ನೋಡು ಸೃಷ್ಟಿ ಬದಲಾದಿತು.
ದೋಣಿ ಬದಲಿಸುವ ಅಗ್ಯತ್ಯವಿಲ್ಲ ದಿಕ್ಕು ಬದಲಿಸಿದರೇ ಸಾಕು.
ದೋಣಿ ತನ್ನ ದಡ ಸೇರುವದು ...🤝
🥺"ಸ್ಪರ್ಧೆಗೆ ಇಳಿದಾಗ ಸೋಲು ಗೆಲುವು ಸಾಮಾನ್ಯ, ಗೆಲುವು ಸ್ವಲ್ಪ ತಡವಾಗಬಹುದು ಕೊಂಚ ತಾಳ್ಮೆ ಇರಲಿ".
🟢🟢🟢🟢🟢🟢🟢🟢🏐🏐🏐🏐🏐
more information Contact 👇
sbbrandmotivetion@gmail.com