ನಮಸ್ಕಾರ ಗುರುಗಳೇ 🫡 . ನನ್ ಹೆಸರು ಗಜೇಂದ್ರ ಅಂತ . 2016 ರಿಂದ ಇಷ್ಟ ಪಟ್ಟು ಕಷ್ಟ ಪಟ್ಟು . ಯೂಟ್ಯೂಬ್ ಅಲ್ಲಿ ವಿಡಿಯೋಗಳನ್ನು ಮಾಡುತ್ತಿದ್ದೇನೆ . ಸಮಾಜದಲ್ಲಿ ನಡೆಯುವ ಅನ್ಯಾಯದ ಬಗ್ಗೆ ⚠️. ಸಿನಿಮಾಗಳ ಬಗ್ಗೆ . ಆದರೆ ನಮ್ಮ ಕನ್ನಡಿಗರು . ಇದು ವರೆಗೂ ನನ್ನ ಕೈ ಹಿಡಿದಿಲ್ಲ . ಕೈ ಬಿಡಲ್ಲ ಅಂತ ಗೊತ್ತು . ಸಾಯುವ ತನಕ ನನ್ ಕೆಲ್ಸಾ ನಾನು ಮಾಡುತ್ತಲೇ ಇರುವೆ . ಕೈಲಾದರೆ ಬೆಂಬಲಿಸಿ ❤️🙏