ನಿಮ್ಮ ಫೇವರಿಟ್ ಸ್ಪರ್ಧಿ ಯಾರು..?
#BiggBossKannada12 #BBK12 #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #ExpectTheUnexpected
45 - 63
ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಕೈ ಶಾಸಕರ ವಿರುದ್ಧ FIR
#TDRajegowda #Lokayukta #LokayuktaAction #FIR #POLICE #chikkamagaluru
19 - 0
⏭️ ಪದ್ಮಭೂಷಣ, ಹಿರಿಯ ಸಾಹಿತಿ, ಕಾದಂಬರಿಕಾರ ಎಸ್.ಎಲ್ ಭೈರಪ್ಪ ನಿಧನ
⏭️ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದ ಎಸ್.ಎಲ್ ಭೈರಪ್ಪ
⏭️ ೨೦೨೩ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಎಸ್.ಎಲ್ ಭೈರಪ್ಪ
⏭️ ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದ ಎಸ್.ಎಲ್ ಭೈರಪ್ಪ
⏭️ ೨೦೧೬ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ರು
⏭️ ೧೯೭೫ರಲ್ಲಿ ದಾಟು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮೆ ಪ್ರಶಸ್ತಿ
⏭️ ೧೯೬೬ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಮಂದ್ರ ಕಾಂದಬರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ
#slbhairappa #slbyrappa #novelist
19 - 0
ನಿಮ್ಮ ಅಭಿಪ್ರಾಯ ತಿಳಿಸಿ.?
https://youtu.be/JuWvP9euG5E?si=UyL8V...
#maheshshettytimarodi #soujanyacase #justiceforsoujanya
400 - 34
ಅದೇ ಅರಚಾಟ-ಕಿರುಚಾಟ ಕೇಳಿ ಬೇಜಾರಾಗಿದ್ಯಾ😇? ಹೇಳಿದನ್ನೇ ಹೇಳೋದನ್ನ ನೋಡಿ ಬೋರ್ ಹೊಡೆದಿದ್ಯಾ😚? ಬೇಡದ ಸುದ್ದಿಗಳನ್ನು ಬೇಕಾಬಿಟ್ಟಿ ಪ್ರಸಾರ ಮಾಡೋದನ್ನ ನೋಡಿ ಈ ನ್ಯೂಸ್ ಚಾನೆಲ್ ಗಳ ಸಹವಾಸವೇ ಸಾಕಪ್ಪ ಸಾಕು ಅನ್ನಿಸಿದ್ಯಾ.🤦?
ಡೋಂಟ್ ವರಿ.🤗! ನಿಮ್ಮೊಂದಿಗೆ ನಾವಿದ್ದೇವೆ🤝
ಇಲ್ಲಿ ಜನಸಾಮಾನ್ಯರಿಗೆ ಸುದ್ದಿ ಸಿಗಲಿದೆ.. ಸಂಕಷ್ಟಗಳ ಸರಮಾಲೆಯನ್ನ ಎದುರಿಸುತ್ತಾ ಬದುಕಿನ ಆಸೆಯನ್ನೇ ಕಳೆದುಕೊಂಡವರಲ್ಲಿ ಜೀವನೋತ್ಸಾಹ ಮೂಡಲಿದೆ. ಪರಿಸ್ಥಿತಿಯ ಕೈಗೊಂಬೆಗೆ ಸಿಲುಕಿ ನಿರುದ್ಯೋಗಿಗಳಾಗಿ ಜೀವನ ನಿರ್ವಹಣೆ ಮಾಡಲು ಪರದಾಟ ನಡೆಸುತ್ತಿರುವವರಿಗೆ ಉದ್ಯೋಗದ ವೇದಿಕೆ ನಾವಾಗಲಿದ್ದೇವೆ. ವಿದ್ಯಾರ್ಥಿಗಳ ದೊಡ್ಡ ಸಮೂಹಕ್ಕೆ ಭವಿಷ್ಯ ಕಟ್ಟಿಕೊಳ್ಳಲು ಮಾರ್ಗದರ್ಶಕರ ಪರಿಚಯವೂ ಮಾಡಿಸಲಿದ್ದೇವೆ. ಇತಿಹಾಸ-ಪರಂಪರೆ-ವಿಶೇಷ ಸುದ್ದಿಗಳ ಜೊತೆಗೆ ಸ್ಪೂರ್ತಿದಾಯಕ ಸ್ಟೋರಿಗಳಿಗೆ ನೀವು ಸಾಕ್ಷಿಯಾಗ್ತೀರಾ.! ಇವೆಲ್ಲದರ ಜೊತೆಗೆ ಒಂದಷ್ಟು ಮನರಂಜನೆಯ ಪ್ಯಾಕೇಜ್ ಕೂಡ ಇದ್ದೇ ಇರುತ್ತೆ ಬಿಡಿ.!
ಇವೆಲ್ಲದರ ಕಂಪ್ಲೀಟ್ ಪ್ಯಾಕೇಜ್ ಆಗಿ "ಪಬ್ಲಿಕ್ ಇಂಪ್ಯಾಕ್ಟ್" ಎಂಬ ಪುಟ್ಟ ಕೂಸನ್ನ ಒಂದಷ್ಟು ಮಂದಿ ಸ್ವಾಭಿಮಾನಿ ಪತ್ರಕರ್ತರು ಸೇರಿಕೊಂಡು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಹರಸಿ, ಹಾರೈಸಿ, ಪ್ರೋತ್ಸಾಹಿಸಿ 😍🥰
Keep in Touch
Public Impact
Sonika Arcade Building
Belur Road
Chikmagalur-577101
📱9916917520
3 June 2014