ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಚ್ಶಾನಲ್ ನಲ್ಲಿ ಅಪ್ಲೋಡ್ ಮಾಡುವ ಅಡುಗೆ ವಿಡಿಯೋಗಳು ನಿಮಗೆ ಉಪಯೋಗವಾಗುತ್ತೆ ಎಂದು ಭಾವಿಸುತ್ತೇನೆ ಮತ್ತು ಹೊಸದಾಗಿ ಅಡುಗೆ ಕಲಿಯುವವರಿಗೆ ರುಚಿಯಾಗಿ ಅಡುಗೆ ಮಾಡಲು ಮನೆಯ ವಸ್ತುಗಳಿಂದ ಸುಲಭವಾಗಿ ಮಾಡಬಹುದು ಎಂದು ಭಾವಿಸುತ್ತೇವೆ ನಿತ್ಯ ಪಾಕಶಾಲಾ ಚ್ಯಾನಲ್ ಅನ್ನು SUBSCRIBE ಮಾಡಿಕೊಳ್ಳಿ ನಮ್ಮನ್ನು ಪ್ರೋತ್ಸಾಹಿಸಿ, ಧನ್ಯವಾದಗಳು 🙏