Channel Avatar

Krushi Vahini @UCCnvLOYREH-xw1AaDVRkDeQ@youtube.com

155K subscribers - no pronouns :c

More from this channel (soon)


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Krushi Vahini
Posted 6 months ago

ಫೈಟರ್ ಮರಿ ಆಯ್ಕೆ,ಆಹಾರ ಕ್ರಮ ದ ಬಗ್ಗೆ ಸಂಪೂರ್ಣ ಮಾಹಿತಿ 👌👌... 30 ವರ್ಷ ಅನುಭವ ವಿರುವ ಮುತ್ತಣ್ಣ ರವರ ಸಲಹೆಗಳು 🙏😍
https://youtu.be/_z_89nIwNgw?si=Gmp_4...

377 - 2

Krushi Vahini
Posted 1 year ago

🚨6/8/23 @ 6.30pm 🚨ಬಾಗಲಕೋಟೆ ಜಿಲ್ಲೆಯ ಹೆಸರಾಂತ ಫೈಟರ್ ಕುರಿ "ಹಳ್ಳೂರ್ ಪಾರ್ಲೆ ಜಿ " EXCLUSIVE ಸಂದರ್ಶನ @ 6/8/23. 6.30 pm

1.2K - 9

Krushi Vahini
Posted 1 year ago

ಕರ್ನಾಟಕದ ಹೆಸರಾಂತ ಫೈಟರ್ ಕುರಿ "ಹುನಗುಂದ ಮಚ್ಚ " 🔥EXCLUSIVE ಸಂದರ್ಶನ ಶನಿವಾರ (29/07/23) ~ 6.30 pm

1.3K - 4

Krushi Vahini
Posted 1 year ago

ಕರ್ನಾಟಕದ ಹೆಸರಾಂತ ಟಗರು "ಬೆಳ್ಳೋಡಿ ಕಾಳಿ" ಯನ್ನು ಯಾವುದಾದರು ಟಗರು ಸೋಲಿಸುವುದೇ ???
YES ಎನ್ನುವುದಾದರೆ ಯಾವ ಟಗರು ಸೋಲಿಸಬಹುದು ??

37 - 23

Krushi Vahini
Posted 1 year ago

ಒಟ್ಟು ಎಷ್ಟು ಟಗರುಗಳು "ಬೆಟ್ಟದ ಹುಲಿ 🐯” ಜೊತೆ ಆಡಿ ಕಣದಲ್ಲಿ ಮರಣ ಹೊಂದಿದ್ದಾವೆ ?????????
ಯಾವ ಯಾವ ಟಗರುಗಳು ಎಂದು ಕಾಮೆಂಟ್ ಮಾಡಿ 🫶🥰

67 - 5

Krushi Vahini
Posted 1 year ago

ನಿಮಗೆ ಅತೀ ಹೆಚ್ಚು ಫೆವರೇಟ್ ಫೈಟರ್ ಕುರಿ ಯಾವುದು & ಯಾಕೆ ..?????

188 - 19

Krushi Vahini
Posted 1 year ago

8 ಹಲ್ಲಿನಲ್ಲಿ ಅತೀ ಹೆಚ್ಚು ಕಣ ಮಾಡಿರುವ ಕರ್ನಾಟಕದ ಫೈಟರ್ ಕುರಿ ಯಾವುದು????

53 - 6

Krushi Vahini
Posted 1 year ago

"ಹುನಗುಂದ ಮಚ್ಚಾ" ಮರಿಯ ಮಾಲೀಕರ ಹೆಸರೇನು????

36 - 9

Krushi Vahini
Posted 1 year ago

ಪ್ರೇಕ್ಷಕರು NEXT ಯಾವ ಫೈಟರ್ ಕುರಿ ವಿಡಿಯೋ ನಿಮ್ಮ ಕೃಷಿ ವಾಹಿನಿ youtube ಚಾನೆಲ್ ನಲ್ಲಿ ನೋಡಲು ಬಯಸುತ್ತೀರಾ ?????

40 - 16

Krushi Vahini
Posted 1 year ago

7 ⭐️ ಸುಲ್ತಾನ್ exclusive ಸಂದರ್ಶನ 🔥🔥🔥 ಭಾನುವಾರ @ 6.30 PM

1.7K - 5