"ಸಂಗೀತಕ್ಕೆ ಜಗತ್ತನ್ನೇ ಬದಲಾಯಿಸುವ ಶಕ್ತಿ ಇದೆ."
ಇತ್ತೀಚೆಗೆ ಒತ್ತಡ, ಆತಂಕದಂತಹ ಮಾನಸಿಕ ಸಮಸ್ಯೆಗಳು ಜನರಲ್ಲಿ ಹೆಚ್ಚುತ್ತಿದೆ. ಆದರೆ ಸಂಗೀತಕ್ಕೆ ಕಿವಿಯಾಗುವ ಮೂಲಕ ಇವುಗಳನ್ನು ದೂರ ಮಾಡಬಹುದು. ಸಂಗೀತಕ್ಕೆ ಮಾನಸಿಕ ಆರೋಗ್ಯ ವೃದ್ಧಿಸುವ ಗುಣವಿದೆ. ಇದು ಮನಸ್ಸಿನ ಭಾವನೆಗಳನ್ನು ಹೊರ ಹಾಕಲು ಸಹಕಾರಿ.ಬಹುಶಃ ಸಂಗೀತದಷ್ಟು ಮನಸ್ಸಿಗೆ ಖುಷಿ ಕೊಡುವುದು ಬೇರೊಂದಿಲ್ಲ ಎನ್ನಬಹುದು. ಸಂಗೀತಕ್ಕೆ ನೋವು, ದುಃಖ, ಆತಂಕ, ಖಿನ್ನತೆಯನ್ನು ಮರೆಸುವ ಶಕ್ತಿ ಇದೆ. ಮಾನಸಿಕ ಆರೋಗ್ಯ ವೃದ್ಧಿಗೆ ಸಂಗೀತವು ಒಂದು ಥೆರಪಿಯಂತೆ ಕೆಲಸ ಮಾಡುತ್ತದೆ ಎಂದರೆ ತಪ್ಪಾಗಕ್ಕಿಲ್ಲ. ಸಂಗೀತಕ್ಕೆ ಎಲ್ಲವನ್ನೂ ಮರೆಸಿ ತನ್ನೊಳಗೆ ಸೆಳೆದುಕೊಳ್ಳುವ ಆಯಸ್ಕಾಂತದಂತಹ ಶಕ್ತಿ ಇದೆ. ಇದು ಮನಸ್ಸಿಗೆ ಚೈತನ್ಯ ನೀಡಿ, ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡ ನಿವಾರಣೆಗೂ ಇದೇ ಮದ್ದು.
ನಮ್ಮ Coctail Kannada Songs ಚಾನೆಲ್ ಗೆ ಎಲ್ಲ ಕನ್ನಡ ಮನಸ್ಸುಗಳಿಗೆ ಪ್ರೀತಿಯ ಸ್ವಾಗತ.♥️♥️♥️♥️
ಬನ್ನಿ ನಮ್ಮ ಚಾನೆಲ್ ನಲ್ಲಿ ಕನ್ನಡದ ಎಲ್ಲ ರೀತಿಯ ಹಾಡುಗಳ ಸಾಹಿತ್ಯವನ್ನು ಹೊಸ ರಾಗದಲಿ ಸವಿದು ನಮ್ಮನ್ನು ಹರಸಿ, ಆಶೀರ್ವದಿಸಿ.🙏🙏
✍️ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಮರೆಯದಿರಿ. ಹಾಗೆ ನಮ್ಮ ಚಾನೆಲ್ ಚಂದಾದಾರರಾಗಿ ಪ್ರೋತ್ಸಾಹಿಸಿ.
1. ಕನ್ನಡ ಭಕ್ತಿಗೀತೆಗಳು
2. ಕನ್ನಡ ಭಾವಗೀತೆಗಳು
3. ಕನ್ನಡ ಚಲನಚಿತ್ರಗೀತೆಗಳು
4. ಕನ್ನಡ ಜಾನಪದ ಗೀತೆಗಳು
Joined 13 July 2024