ಟ್ರಂಪ್‌ಗೆ ಸಿಕ್ಕಿಲ್ಲ ನೊಬೆಲ್ ಶಾಂತಿ!
ಇವರಿಗೆ ಕೊಟ್ಟಿದ್ದಾರೆ ಈ ಸಲ!
ಆಯ್ಕೆ ಸ್ವಲ್ಪ ಸುದೀರ್ಘ ಪ್ರಕ್ರಿಯೆ.
ಓಹೋ ನಿನ್ನೆ ಗಾಜಾ ಯುದ್ಧ ನಿಲ್ಲಿಸಿದ್ರು ಅಂತ ಇವತ್ತು ಬೆಳಗ್ಗೆದ್ದು ನೊಬೆಲ್ ಶಾಂತಿ ಪ್ರಶಸ್ತಿ ಕೊಡಕ್ಕೆ ಬರಲ್ಲ.
So, Better luck next time Mr President!
1.1K - 57
ಏನಿದು ಬಿಗ್ ಗಾಜಾ ಡೀಲ್?
ಇಲ್ಲಿದೆ ನೋಡಿ ಪೂರ್ಣ ಮಾಹಿತಿ!
#Gaza #Israel #Palestine #GazaPeacePlan #DonaldTrump #UnitedStates
watch video on watch page
53 - 1
ಗ್ರಹಣದ ವೇಳೆ....
ಊಟ ಮಾಡಬಾರ್ದಾ?
ಆಚೆ ಹೋಗಬಾರ್ದಾ? ಮಲಗಬಾರ್ದಾ?
ಪೂಜೆ ಮಾಡಬಾರ್ದಾ?
ಹೊಸ ಕೆಲಸ ಮಾಡಬಾರ್ದಾ?
ಈ ರೀತಿ ನಾನಾ ಮೂಢನಂಬಿಕೆಗಳು ಇವತ್ತಿನದಲ್ಲ... ಶತಶತಮಾನಗಳಿಂದ ಗ್ರಹಣದ ಬಗ್ಗೆ ಜನರಿಗೆ ಭಯ, ಭೀತಿ ಇದ್ದೇ ಇದೆ... ಹೀಗಾಗಿ ಗ್ರಹಣ ಅಂದ್ರೆ ಏನು? ಗ್ರಹಣದ ಹಿಂದಿರೋ ವಿಜ್ಞಾನ ಎಂಥದ್ದು? ಖಗೋಳ ಲೋಕದಲ್ಲಿ ಗ್ರಹಣ ಎಂಥಹ ವಿಸ್ಮಯಕಾರಿ ಘಟನೆ? ಅಂತ ವಿವರಿಸುವ ಸೈಂಟಿಫಿಕ್ ವಿಡಿಯೋ ಇದು...
(ನವೆಂಬರ್ 8, 2022ರ ಚಂದ್ರಗ್ರಹಣ ಸಂದರ್ಭದಲ್ಲಿ ಮಾಡಿದ ವರದಿ...)
watch video on watch page
89 - 1
BIG NEWS 📢
GST ಸುಧಾರಣೆಯ ಹೊಸ TAX SLABS ಅಧಿಕೃತವಾಗಿ ಘೋಷಣೆಯಾಗಿದೆ. ಇನ್ನು ಮುಂದೆ ಕೇವಲ 5% ಮತ್ತು 18%ನ ಎರಡು SLABಗಳು ಮಾತ್ರ ಇರಲಿವೆ.
ಆಲ್ಕೋಹಾಲ್, ತಂಬಾಕು, ಆಡೆಡ್ ಶುಗರ್ ಇರುವ ಪದಾರ್ಥಗಳು ಹಾಗೂ ಕೆಲ ಲಕ್ಷುರಿ ಗೂಡ್ಸ್‌ಗೆ ಮಾತ್ರ 40%ನ ಸ್ಪೆಷಲ್ ರೇಟ್ ಇರುತ್ತದೆ.
ಆದರೆ ಜನಸಾಮಾನ್ಯರು ಬಳಸೋ ಬಹುತೇಕ ವಸ್ತುಗಳು ಅಗ್ಗ ಆಗಲಿವೆ. ಸೆಪ್ಟಂಬರ್ 22 ರಿಂದಲೇ ಇದು ಜಾರಿಗೆ ಬರುತ್ತಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಇಂದು ನಡೆದ GST COUNCIL ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಕೇಂದ್ರ ಸರ್ಕಾರ, ಎಲ್ಲ ರಾಜ್ಯ ಸರ್ಕಾರಗಳು ಸರ್ವಾನುಮತದಿಂದ, ಯಾವುದೇ ವೋಟಿಂಗ್ ಇಲ್ಲದೆ ಇದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ದೇಶದ ಆರ್ಥಿಕ ಸುಧಾರಣೆ ದಾರಿಯಲ್ಲಿ ಇದು ಐತಿಹಾಸಿಕ ಕ್ಷಣ. ಯಾವೆಲ್ಲಾ ಗೂಡ್ಸ್ ರೇಟ್ ಕಮ್ಮಿಯಾಗಲಿದೆ. ಎಷ್ಟು ಪರ್ಸೆಂಟ್ ಟ್ಯಾಕ್ಸ್‌ಗೆ ಬರುತ್ತೆ ಅನ್ನೋದರ ಪಟ್ಟಿ ಇಲ್ಲಿದೆ ನೋಡಿ.
#GST #GSTReforms #2SlabGST
1.5K - 53
ಅಪ್ಪ ಆಟೋ ಡ್ರೈವರ್...
ಅಮ್ಮ ಮನೆ-ಮನೆ ಕೆಲಸ...
ಆದರೂ ಎತ್ತರಕ್ಕೆ ಬೆಳೆದ ಮಹಾ ಸಾಧಕ ಮಹಾಮದ್ ಸಿರಾಜ್🔥 ರೋಚಕ ಕಥೆ ಇಲ್ಲಿದೆ ನೋಡಿ.
#MohammadSiraj #IndiaVsEngland #INDVsENG #Siraj
watch video on watch page
113 - 4
We are a NEWSY Channel in an EASY format!
'Masth Magaa' channel regularly brings you the major news, happenings and interesting facts in an 'Easy to Understand' manner.! We will simplify it and present it before you with the true spirit of Journalism. Hit that Subscribe button and click on the BELL icon so that u don't miss anything from us!
9 April 2018