ಸಮಗ್ರ ವಾರ್ತೆ ಈ ಚಾನಲನಲ್ಲಿ ರಾಜ್ಯದಲ್ಲಿನ್ ಸಮಗ್ರ ವರದಿಯನ್ನು ಜನತೆಗೆ ತಲುಪಿಸುವ ಉದ್ದೇಶ ಹೊಂದಿದ್ದು
ಜೊತೆಗೆ ಸಾಧಕರ ಕುರಿತು ಪರಿಚಯಯಿಸುವುದು ಮತ್ತು ಅನೇಕ ಸಂಕೃತಿಕ ವಿಚಾರಗಳ ಹಾಗು ಪ್ರಸಕ್ತ ವಿದ್ಯಮಾನ,ರಾಜಕೀಯ ಕುರಿತು ಮತ್ತು ಕಲೆ ಮತ್ತು ಐತಿಹಾಸಿಕ
ಸ್ಥಳಗಳ ಮಾಹಿತಿಯನ್ನು ಮತ್ತು ಅನೇಕ ಪ್ರತಿಭೆಗಳನ್ನು ಗುರುತಿಸಿ ಅವರ ಬಗ್ಗೆ ಚಾನಲ್ ನಲ್ಲಿ ಮಾಹಿತಿ ನೀಡಲಾಗುವ ಸದುದ್ದೇಶದಿಂದ ಈ ಸಮಗ್ರ ವಾರ್ತೆ ಚಾನಲ್ ಪ್ರಾರಂಭಿಸುತ್ತಿದ್ದೇನೆ. ಇದರಲ್ಲಿ ಏನಾದರೂ ಯಾವುದೇ ಆಕ್ಷೇಪಣೆ ಇದ್ದರೇ ಮೇಲ್ ಮಾಡಿ. deepavaligoneppa6@gmail.com
4-2-2023-100 subscriber
7-2-2023-1000 subscriber